"ಅನಿಲ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ವಿಸ್ತರಣೆ
ಚು (Bot: Migrating 109 interwiki links, now provided by Wikidata on d:q11432 (translate me))
(ವಿಸ್ತರಣೆ)
 
[[ದ್ರವ್ಯ]]ಗಳ [[ದ್ರವ್ಯ ಸ್ಥಿತಿ|ಸ್ಥಿತಿಗಳಲ್ಲಿ]] ಒಂದು .ಅಣುಗಳು ಸ್ವತಂತ್ರವಾಗಿ ಇರುವ ದ್ರವ್ಯವನ್ನು ಅನಿಲ ಸ್ಥಿತಿ ಎನ್ನುವರು
[[File:Gas particle movement.svg|right|thumb|ಅನಿಲ ಹಂತದ ಕಣಗಳು ([[ಪರಮಾಣು|ಪರಮಾಣುಗಳು]], [[ಅಣು|ಅಣುಗಳು]],ಅಥವಾ [[ಅಯಾನುಗಳು]]s) ಯಾವುದೇ [[ವಿದ್ಯುತ್ಕಾಂತೀಯ ಕ್ಷೇತ್ರ]]ದ ಉತ್ತಡವಿಲ್ಲದಿದ್ದಾಗ ಸ್ವತಂತ್ರವಾಗಿ ಚಲಿಸುತ್ತಿರುವುದು.]]
 
'''ಅನಿಲ''' [[ದ್ರವ್ಯ]]ಗಳ ನಾಲ್ಕು [[ದ್ರವ್ಯ ಸ್ಥಿತಿ|ಸ್ಥಿತಿಗಳಲ್ಲಿ]] ಒಂದು .ಉಳಿದ ಮೂರು [[ಘನ]],[[ದ್ರವ]] ಮತ್ತು [[ಪ್ಲಾಸ್ಮಾ]].ಅಣುಗಳು ಸ್ವತಂತ್ರವಾಗಿ ಇರುವ ದ್ರವ್ಯವನ್ನು ಅನಿಲ ಸ್ಥಿತಿ ಎನ್ನುವರು. ಶುದ್ಧ ಅನಿಲವು ಪ್ರತ್ಯೇಕವಾದ ಪರಮಾಣು ಆಗಿರಬಹುದು{ಉದಾ:[[ನಿಯಾನ್]]) ಅಥವಾ ಒಂದೇ ವಸ್ತುವಿನ ಅಣುಗಳಾಗಿರಬಹುದು (ಉದಾ:[[ಆಮ್ಲಜನಕ]]) ಅಥವಾ ಹಲವಾರು ಪರಮಾಣು ಮತ್ತು ಅಣುಗಳ ಸಂಯುಕ್ತ ವಸ್ತುಗಳಾಗಿರಬಹುದು (ಉದಾ:ಇಂಗಾಲದ ಡೈ ಆಕ್ಸೈಡ್).
 
{{ಚುಟುಕು}}
೧೭,೮೩೯

edits

"https://kn.wikipedia.org/wiki/ವಿಶೇಷ:MobileDiff/376243" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ