ಅಂಚೆ ಸೂಚ್ಯಂಕ ಸಂಖ್ಯೆ (ಪಿನ್ ಕೋಡ್): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
No edit summary
೧೪ ನೇ ಸಾಲು: ೧೪ ನೇ ಸಾಲು:
* 5 - [[ಆಂಧ್ರ ಪ್ರದೇಶ]], [[ಕರ್ನಾಟಕ]]
* 5 - [[ಆಂಧ್ರ ಪ್ರದೇಶ]], [[ಕರ್ನಾಟಕ]]
* 6 - [[ತಮಿಳುನಾಡು]], [[ಕೇರಳ]], [[ಪುದುಚೆರಿ]], [[ಲಕ್ಷದ್ವೀಪ]]
* 6 - [[ತಮಿಳುನಾಡು]], [[ಕೇರಳ]], [[ಪುದುಚೆರಿ]], [[ಲಕ್ಷದ್ವೀಪ]]
* 7 - [[ಒರಿಸ್ಸಾ]], [[ಪಶ್ಚಿಮ ಬಂಗಾಳ]], [[ಅರುಣಾಚಲ ಪ್ರದೇಶ, [[ನಾಗಾಲ್ಯಾಂಡ್]], [[ಮಣಿಪುರ]], [[ಮಿಜೋರಾಂ]], [[ತ್ರಿಪುರ]], [[ಮೇಘಾಲಯ]], [[ಅಂಡಮಾನ್ ಮತ್ತು ನಿಕೋಬಾರ್]] ದ್ವೀಪಗಳು, [[ಅಸ್ಸಾಂ]]
* 7 - [[ಒರಿಸ್ಸಾ]], [[ಪಶ್ಚಿಮ ಬಂಗಾಳ]], [[ಅರುಣಾಚಲ ಪ್ರದೇಶ]], [[ನಾಗಾಲ್ಯಾಂಡ್]], [[ಮಣಿಪುರ]], [[ಮಿಜೋರಾಂ]], [[ತ್ರಿಪುರ]], [[ಮೇಘಾಲಯ]], [[ಅಂಡಮಾನ್ ಮತ್ತು ನಿಕೋಬಾರ್]] ದ್ವೀಪಗಳು, [[ಅಸ್ಸಾಂ]]
* 8 - [[ಬಿಹಾರ]], [[ಜಾರ್ಖಂಡ್]]
* 8 - [[ಬಿಹಾರ]], [[ಜಾರ್ಖಂಡ್]]
* 9 - [[ಆರ್ಮಿ ಪೋಸ್ಟ್ ಆಫೀಸ್ (APO)]] ಮತ್ತು [[ಫೀಲ್ಡ್ ಪೋಸ್ಟ್ ಆಫೀಸ್ (FPO)]]
* 9 - [[ಆರ್ಮಿ ಪೋಸ್ಟ್ ಆಫೀಸ್ (APO)]] ಮತ್ತು [[ಫೀಲ್ಡ್ ಪೋಸ್ಟ್ ಆಫೀಸ್ (FPO)]]

೧೮:೫೪, ೨೭ ನವೆಂಬರ್ ೨೦೧೩ ನಂತೆ ಪರಿಷ್ಕರಣೆ

ಪಿನ್ ಕೋಡ್ - ಇಂಗ್ಲೀಷಿನ ಪೋಸ್ಟಲ್ ಇಂಡೆಕ್ಸ್ ನಂಬರ್ ( Postal Index Number) ಎಂಬುದರ ಸಂಕ್ಷಿಪ್ತರೂಪವಾಗಿದೆ. ಅದು ಅಂಚೆ ಕಛೇರಿಗಳಿಗೆ ಭಾರತೀಯ ಅಂಚೆಯಾದ ಇಂಡಿಯಾ ಪೋಸ್ಟ್ ಆಡಳಿತವು ಬಳಸುವ ಸಂಖ್ಯಾ ವ್ಯವಸ್ಥೆ ಆಗಿದೆ. ಅದು ಆರು ಅಂಕೆಗಳಷ್ಟು ಉದ್ದವಾಗಿದೆ. ಈ ವ್ಯವಸ್ಥೆಯನ್ನು ೧೫ ಆಗಸ್ಟ್ ೧೯೭೨ ರಂದು ಜಾರಿಗೆ ತರಲಾಯಿತು.

ಎಂಟು ಪ್ರಾದೇಶಿಕ ವಲಯಗಳು ಮತ್ತು ಭಾರತೀಯ ಸೇನೆಗಾಗಿಯೇ ಒಂದು ಸಕ್ರಿಯವಾದ ವಲಯ ಸೇರಿದಂತೆ ಭಾರತದಲ್ಲಿ ಒಂಬತ್ತು ಪಿನ್ ಕೋಡ್ ವಲಯಗಳು ಇವೆ. ಪಿನ್ ಕೋಡ್ ಮೊದಲ ಅಂಕಿಯು ವಲಯವನ್ನೂ , ಎರಡನೇ ಅಂಕಿಯ ಉಪವಲಯವನ್ನೂ , ಮೂರನೇ ಅಂಕಿಯ ಪ್ರದೇಶದಲ್ಲಿ ಅಂಚೆ-ವಿಂಗಡಣೆಯ ಜಿಲ್ಲೆಯನ್ನೂ ಸೂಚಿಸುತ್ತವೆ. ಕೊನೆಯ ಮೂರು ಅಂಕೆಗಳ ಗುಂಪು ಅಂಚೆ ಕಛೇರಿಯನ್ನು ನಿರ್ದೇಶಿಸುತ್ತದೆ.

ಒಂಬತ್ತು ಪಿನ್ ವಲಯಗಳು ಕೆಳಗಿನಂತೆ ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೂಚಿಸುತ್ತವೆ.

ಉಲ್ಲೇಖಗಳು

ಹೊರಗಿನ ಕೊಂಡಿಗಳು