ಸೋಮವಾರಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೫ ನೇ ಸಾಲು: ೫ ನೇ ಸಾಲು:
==ಇಲ್ಲಿಯ ಜನ==
==ಇಲ್ಲಿಯ ಜನ==
[[ಕೊಡವ ತಕ್ಕ್]] ಸೋಮವಾರಪೇಟೆ ತಾಲ್ಲೂಕಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಇದಲ್ಲದೆ [[ಕನ್ನಡ]] ಮತ್ತು [[ತುಳು]] ಭಾಷೆಗಳು ಇಲ್ಲಿ ಉಪಯೋಗದಲ್ಲಿವೆ.
[[ಕೊಡವ ತಕ್ಕ್]] ಸೋಮವಾರಪೇಟೆ ತಾಲ್ಲೂಕಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಇದಲ್ಲದೆ [[ಕನ್ನಡ]] ಮತ್ತು [[ತುಳು]] ಭಾಷೆಗಳು ಇಲ್ಲಿ ಉಪಯೋಗದಲ್ಲಿವೆ.
ಕೊಡವ ಭಾಷೆ ಅಥವಾ ಕೊಡವ ತ‌ಕ್ಕ್ ಗೆ ಯಾವುದೇ ಬರಹ ಸಂಪ್ರದಾಯವಿಲ್ಲ, ಇದನ್ನು ಸುಮಾರು ೧೨೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಆದರೆ ಅವರಲ್ಲಿ ಬಹಳಷ್ಟು ಜನ ಕನ್ನಡವನ್ನೂ ಮಾತನಾಡುತ್ತಾರೆ.
ಕೊಡವ ಭಾಷೆ ಅಥವಾ ಕೊಡವ ತ‌ಕ್ಕ್ ಗೆ ಯಾವುದೇ ಬರಹ ಸಂಪ್ರದಾಯವಿಲ್ಲ, ಇದನ್ನು ಸುಮಾರು ೧,೨೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಆದರೆ ಅವರಲ್ಲಿ ಬಹಳಷ್ಟು ಜನ ಕನ್ನಡವನ್ನೂ ಮಾತನಾಡುತ್ತಾರೆ.

ಯೆರವರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂ ವ್ಯವಸಾಯಗಾರರು.
ಯೆರವರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂ ವ್ಯವಸಾಯಗಾರರು.
೧೩ ನೇ ಸಾಲು: ೧೩ ನೇ ಸಾಲು:

==ಪ್ರವಾಸಿ ಸ್ಥಳಗಳು==
==ಪ್ರವಾಸಿ ಸ್ಥಳಗಳು==
[[Image:mallalli03s.jpg|thumb|left|ಮಲ್ಲಳ್ಳಿ ಫಾಲ್ಸ್ಸಿನ ನೋಟ ೬೨ಮಿ (೨೦೫ಅಡಿ)]]
[[Image:mallalli03s.jpg|thumb|left|ಮಲ್ಲಳ್ಳಿ ಜಲಪಾತದ ನೋಟ ೬೨ ಮೀ (೨೦೫ ಅಡಿ)]]
'''ಮಲ್ಲಳ್ಳಿ ಫಾಲ್ಸ್ '''
'''ಮಲ್ಲಳ್ಳಿ ಜಲಪಾತ(ಫಾಲ್ಸ್ )'''
<ref>[http://www.topblogarea.com/sitedetails_16723.html] </ref>. ಮಲ್ಲಳ್ಳಿ ಫಾಲ್ಸ್ ಸೋಮವಾರಪೇಟೆಯಿಂದ ೨೫ ಕಿಮಿ ದೂರದಲ್ಲಿದೆ.
<ref>[http://www.topblogarea.com/sitedetails_16723.html] </ref>. ಮಲ್ಲಳ್ಳಿ ಜಲಪಾತ ಸೋಮವಾರಪೇಟೆಯಿಂದ ೨೫ ಕಿ.ಮೀ ದೂರದಲ್ಲಿದೆ.
[[Image:pushpsgiri1.jpg|thumb|left|ಪುಫ್ಪಗಿರಿ ಬೆಟ್ಟದಿಂದ ನೋಡಿದಾಗ]][[Image:pushpsgiri2.jpg|thumb|right|ಪುಷ್ಪಗಿರಿ]]
[[Image:pushpsgiri1.jpg|thumb|left|ಪುಫ್ಪಗಿರಿ ಬೆಟ್ಟದಿಂದ ನೋಡಿದಾಗ]][[Image:pushpsgiri2.jpg|thumb|right|ಪುಷ್ಪಗಿರಿ]]

'''ಪುಷ್ಪಗಿರಿ'''
'''ಪುಫ್ಪಗಿರಿ'''
<ref>[http://bharata.sulekha.com/blog/post/2006/12/western-ghats-trek-pushpagiri-and-kumaraparvata.htm] </ref> ಸೋಮವಾರಪೇಟೆಯಿಂದ ೩೦ ಕಿಮಿ ದೂರದಲ್ಲಿ ಕುಕ್ಕೆ ಸುಬ್ರಮಣ್ಯ ಕಡೆಗಿನ ರಸ್ತೆಯಲ್ಲಿದೆ.ಹಲವಾರು ವನ್ಯ ಜೀವಿಗಳ ತವರೂರು.
<ref>[http://bharata.sulekha.com/blog/post/2006/12/western-ghats-trek-pushpagiri-and-kumaraparvata.htm] </ref> ಸೋಮವಾರಪೇಟೆಯಿಂದ ೩೦ ಕಿ.ಮೀ ದೂರದಲ್ಲಿ ಕುಕ್ಕೆ ಸುಬ್ರಮಣ್ಯ ಕಡೆಗಿನ ರಸ್ತೆಯಲ್ಲಿದೆ.ಹಲವಾರು ವನ್ಯ ಜೀವಿಗಳ ತವರೂರು.

[[Image:Image(06).jpg|thumb|right|ಗವಿಬೆಟ್ಟದಿಂದ ಹೊನ್ನಮ್ಮನ ಕೆರೆಯ ನೋಟ]]
[[Image:Image(06).jpg|thumb|right|ಗವಿಬೆಟ್ಟದಿಂದ ಹೊನ್ನಮ್ಮನ ಕೆರೆಯ ನೋಟ]]
೨೫ ನೇ ಸಾಲು: ೨೫ ನೇ ಸಾಲು:
<ref>[http://www.homestaykodagu.com/home_stay/pnheritage.htm] </ref> ಸೋಮವಾರಪೇಟೆಯಿಂದ ೬ ಕಿಮಿ ದೂರದಲ್ಲಿದೆ. ಈ ಜಾಗವು ಒಂದು ಪ್ರವಾಸಿ ಹಾಗು ಪಾರಂಪರಿಕ ಜಾಗವೆಂದು ಹೆಸರುವಾಸಿಯಾಗಿದೆ. ಇದರ ಸುತ್ತಲು ಬೆಟ್ಟಗಳಿವೆ ಇದರಲ್ಲಿ 'ಮೋರಿ' ಹಾಗು 'ಗವಿ' ಬೆಟ್ಟಗಳು ಬಹಳ ಹೆಸರುವಾಸಿ.

'''ಬೆಳೂರು ಬಾಣೆ'''ಸೋಮವಾರಪೇಟೆಯಿಂದ ೮ ಕಿಮಿ ದೂರದಲ್ಲಿದೆ .
'''ಬೆಳೂರು ಬಾಣೆ'''ಸೋಮವಾರಪೇಟೆಯಿಂದ ೮ ಕಿ.ಮೀ ದೂರದಲ್ಲಿದೆ .

==ಹೊರಗಿನ ಸಂಪರ್ಕಗಳು==
==ಹೊರಗಿನ ಸಂಪರ್ಕಗಳು==
*[http://www.kodava.org| ಕೊಡವ]
{{commonscat|Somwarpet}}
*[http://www.kodava.org ಕೊಡವ]

[[ವರ್ಗ: ಕೊಡಗು ಜಿಲ್ಲೆ]]
[[ವರ್ಗ: ಕೊಡಗು ಜಿಲ್ಲೆ]]
[[ವರ್ಗ: ಕೊಡಗು ಜಿಲ್ಲೆಯ ತಾಲೂಕುಗಳು]]

೧೨:೩೨, ೨೭ ನವೆಂಬರ್ ೨೦೧೩ ನಂತೆ ಪರಿಷ್ಕರಣೆ

ಕೊಡಗು ತಾಲ್ಲೂಕುಗಳು
ಮಡಿಕೇರಿ | ಸೋಮವಾರಪೇಟೆ | ವಿರಾಜಪೇಟೆ
ಸೋಮವಾರಪೇಟೆಯ ಕಾಫೀ ತೋಟ

ಸೋಮವಾರಪೇಟೆ ಕರ್ನಾಟಕದ ಕೊಡಗು ಜಿಲ್ಲೆಯ ಒಂದು ತಾಲ್ಲೂಕು.

ಇಲ್ಲಿಯ ಜನ

ಕೊಡವ ತಕ್ಕ್ ಸೋಮವಾರಪೇಟೆ ತಾಲ್ಲೂಕಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಇದಲ್ಲದೆ ಕನ್ನಡ ಮತ್ತು ತುಳು ಭಾಷೆಗಳು ಇಲ್ಲಿ ಉಪಯೋಗದಲ್ಲಿವೆ. ಕೊಡವ ಭಾಷೆ ಅಥವಾ ಕೊಡವ ತ‌ಕ್ಕ್ ಗೆ ಯಾವುದೇ ಬರಹ ಸಂಪ್ರದಾಯವಿಲ್ಲ, ಇದನ್ನು ಸುಮಾರು ೧,೨೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಆದರೆ ಅವರಲ್ಲಿ ಬಹಳಷ್ಟು ಜನ ಕನ್ನಡವನ್ನೂ ಮಾತನಾಡುತ್ತಾರೆ.

ಯೆರವರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂ ವ್ಯವಸಾಯಗಾರರು.

ಭೂಗೋಳ

ಪ್ರವಾಸಿ ಸ್ಥಳಗಳು

ಮಲ್ಲಳ್ಳಿ ಜಲಪಾತದ ನೋಟ ೬೨ ಮೀ (೨೦೫ ಅಡಿ)

ಮಲ್ಲಳ್ಳಿ ಜಲಪಾತ(ಫಾಲ್ಸ್ ) [೧]. ಮಲ್ಲಳ್ಳಿ ಜಲಪಾತ ಸೋಮವಾರಪೇಟೆಯಿಂದ ೨೫ ಕಿ.ಮೀ ದೂರದಲ್ಲಿದೆ.

ಪುಫ್ಪಗಿರಿ ಬೆಟ್ಟದಿಂದ ನೋಡಿದಾಗ
ಪುಷ್ಪಗಿರಿ

ಪುಷ್ಪಗಿರಿ [೨] ಸೋಮವಾರಪೇಟೆಯಿಂದ ೩೦ ಕಿ.ಮೀ ದೂರದಲ್ಲಿ ಕುಕ್ಕೆ ಸುಬ್ರಮಣ್ಯ ಕಡೆಗಿನ ರಸ್ತೆಯಲ್ಲಿದೆ.ಹಲವಾರು ವನ್ಯ ಜೀವಿಗಳ ತವರೂರು.

ಗವಿಬೆಟ್ಟದಿಂದ ಹೊನ್ನಮ್ಮನ ಕೆರೆಯ ನೋಟ

ಹೊನ್ನಮ್ಮನ ಕೆರೆ [೩] ಸೋಮವಾರಪೇಟೆಯಿಂದ ೬ ಕಿಮಿ ದೂರದಲ್ಲಿದೆ. ಈ ಜಾಗವು ಒಂದು ಪ್ರವಾಸಿ ಹಾಗು ಪಾರಂಪರಿಕ ಜಾಗವೆಂದು ಹೆಸರುವಾಸಿಯಾಗಿದೆ. ಇದರ ಸುತ್ತಲು ಬೆಟ್ಟಗಳಿವೆ ಇದರಲ್ಲಿ 'ಮೋರಿ' ಹಾಗು 'ಗವಿ' ಬೆಟ್ಟಗಳು ಬಹಳ ಹೆಸರುವಾಸಿ.

ಬೆಳೂರು ಬಾಣೆಸೋಮವಾರಪೇಟೆಯಿಂದ ೮ ಕಿ.ಮೀ ದೂರದಲ್ಲಿದೆ .

ಹೊರಗಿನ ಸಂಪರ್ಕಗಳು

  1. [೧]
  2. [೨]
  3. [೩]