"ದಿ ಮೆಟ್ರಿಕ್ಸ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
fixing dead links
ಚು (fixing dead links)
=== ಸಂಗೀತ ===
{{see also|The Matrix: Original Motion Picture Score|The Matrix: Music from the Motion Picture}}
ಚಲನಚಿತ್ರದ [[ಸಂಗೀತ]] [[ಸಂಯೋಜನೆಯನ್ನು]] [[ಡಾನ್ ಡೇವಿಸ್‌]] ಮಾಡಿದ್ದಾರೆ. ಅವರು ಚಿತ್ರದಲ್ಲಿ ಕನ್ನಡಿಗಳು ಪದೇ ಪದೇ ಬರುವುದನ್ನು ಗಮನಿಸಿದರು: ನೀಲಿ ಮತ್ತು ಕೆ೦ಪು ಮಾತ್ರೆಗಳ ಪ್ರತಿಬಿ೦ಬವು ಮಾರ್ಫಿಯಸ್‌ನ ಕನ್ನಡಕದಲ್ಲಿ ಕಾಣುವುದು, ಏಜೆ೦ಟ್‌ಗಳು ನಿಯೋನನ್ನು ಸೆರೆಹಿಡಿಯುವುದು ಟ್ರಿನಿಟಿಯ ಮೋಟರ್‌ಸೈಕಲ್‌ನಲ್ಲಿಯ ಹಿ೦ಭಾಗದ ಕನ್ನಡಿಯ ಮೂಲಕ ಕಾಣುವುದು, ಒಡೆದ ಕನ್ನಡಿಯೊ೦ದು ತನ್ನಷ್ಟಕ್ಕೇ ಸರಿಯಾಗುವುದನ್ನು ನಿಯೋ ನೋಡುವುದು, ಚಮಚವೊ೦ದು ಬಾಗಿದಾಗ ಅದರ ಪ್ರತಿಬಿ೦ಬ, ಹೆಲಿಕ್ಯಾಪ್ಟರ್ ನ ಪ್ರತಿಬಿ೦ಬವು ಗಗನಚುಂಬಿ ಕಟ್ಟಡವೊ೦ದರಲ್ಲಿ ಕಾಣುವುದು ಮು೦ತಾದವು. (ಚಿತ್ರದಲ್ಲಿ ''[[ಅಲೀಸ್ ಅಡ್ವೆ೦ಚರ್ಸ್ ಇನ್ ವ೦ಡರ್‌ಲ್ಯಾ೦ಡ್]]'' ಪುಸ್ತಕದ ಪ್ರಸ್ತಾಪ ಮತ್ತೆ ಮತ್ತೆ ಬರುತ್ತದೆ. (ಇದರ ಉತ್ತರಾರ್ಧದ ಹೆಸರು ''[[ಥ್ರ್ಯೂ ದ ಲುಕಿ೦ಗ್ ಗ್ಲಾಸ್]]'' )) ಡೆವಿಸ್ ಚಿತ್ರದ ಸ೦ಗೀತ ಸಂಯೋಜಿಸುವಾಗ ಈ ಪ್ರತಿಬಿ೦ಬಗಳ ವಿಷಯದ ಮೇಲೆ ಕೇ೦ದ್ರೀಕರಿಸಿದ್ದು, ಸಂಗೀತ ನೀಡುವಾಗ [[ಆರ್ಕೆಸ್ಟ್ರಾ]]ದ ವಿಭಾಗಗಳ ನಡುವೆ ಬದಲಿಸುತ್ತಾ ಹೋಗುತ್ತಾರೆ ಮತ್ತು [[ಸ್ವರಸಂವಾದಿ]] ಭಾವಗಳನ್ನು ತುಂಬಲು ಪ್ರಯತ್ನಿಸುತ್ತಾರೆ.<ref name="mirrors">ಡಾನ್ ಡೆವಿಸ್‌ರನ್ನು ''[[ದಿ ಮೆಟ್ರಿಕ್ಸ್‌ ರೀವಿಸ್ಟೆಡ್‌]]'' ನಲ್ಲಿ ಸಂದರ್ಶಿಸಲಾಗಿತ್ತು (ಅಧ್ಯಾಯ 28). ಅವನ ಟೀಕೆಗಳ ಲಿಪ್ಯಂತರಗಳು ಅಂತರ್ಜಾಲತಾಣದಲ್ಲಿ ಲಭ್ಯವಿವೆ: [http://web.archive.org/20070429165147/www.geocities.com/dondavismatrixnl/Dvdfeaturesdavis.html ]</ref>
 
 
೧,೩೬೬

edits

"https://kn.wikipedia.org/wiki/ವಿಶೇಷ:MobileDiff/371103" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ