"ಅಮೇರಿಕ ಸಂಯುಕ್ತ ಸಂಸ್ಥಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
fixing dead links
ಚು (deadlink fix: content removed from google cache, found on web archive)
ಚು (fixing dead links)
 
 
ಅಟ್ಲಾಂಟಿಕ್ ಸಮುದ್ರತೀರದ ಕರಾವಳಿಯು [[ವರ್ಷಕ್ಕೊಮ್ಮೆ ಎಲೆ ಉದುರುವ ಮರ|ಉದುರೆಲೆ]] ಅರಣ್ಯಗಳು ಮತ್ತು [[ಪೀಡ್‌ಮಾಂಟ್ (ಸಂಯುಕ್ತ ಸಂಸ್ಥಾನ‌)|ಪೀಡ್‌ಮಾಂಟ್‌]]ನ ರೋಲಿಂಗ್ ಹಿಲ್ಸ್‌‌ನ ಒಳನಾಡಿಗೆ ದಾರಿ ಮಾಡಿಕೊಡುತ್ತವೆ. [[ಅಪ್ಪಲೆಚಿಯನ್ ಪರ್ವತಗಳು|ಅಪಾಲೇಶಿಯನ್ ಪರ್ವತಗಳು]] [[ಗ್ರೇಟ್ ಲೇಕ್ಸ್|ಗ್ರೇಟ್ ಲೇಕ್ಸ್‌]]ನಿಂದ ಮತ್ತು [[ಮಧ್ಯಪಶ್ಚಿಮ ಯುನೈಟೆಡ್ ಸ್ಟೇಟ್ಸ್|ಮಧ್ಯಪಶ್ಚಿಮ]]ದ ಹುಲ್ಲುಗಾವಲುಗಳಿಂದ ಪೂರ್ವ ಕರಾವಳಿಯನ್ನು ಬೇರ್ಪಡಿಸುತ್ತದೆ. [[ಉದ್ದಕ್ಕನುಗುಣವಾಗಿ ನದಿಗಳ ಪಟ್ಟಿ|ಜಗತ್ತಿನ ನಾಲ್ಕನೇ ಅತಿದೊಡ್ಡ ನದಿ]]ಯಾದ [[ಮಿಸ್ಸಿಸ್ಸಿಪ್ಪಿ ನದಿ|ಮಿಸ್ಸಿಸಿಪ್ಪಿ]]-[[ಮಿಸ್ಸೌರಿ ನದಿ]]ಯು ದೇಶದ ಹೃದಯಭಾಗವನ್ನು ಹಾದು ಉತ್ತರ ದಕ್ಷಿಣದುದ್ದಕ್ಕೂ ಹರಿಯುತ್ತದೆ. [[ಗ್ರೇಟ್ ಪ್ಲೇನ್ಸ್|ಗ್ರೇಟ್ ಪ್ಲೇನ್ಸ್‌]]ನ ಸಮತಟ್ಟಾದ, ಸಂಪದ್ಭರಿತ [[ಪ್ರೈರೀ|ಹುಲ್ಲುಗಾವಲು]] ಆಗ್ನೇಯದ [[ಸಂಯುಕ್ತ ಸಂಸ್ಥಾನದ ಒಳಭಾಗದ ಮಲೆನಾಡುಗಳು|ಮಲೆನಾಡಿನ ಭಾಗ]]ಗಳನ್ನು ಹಾದು ಪಶ್ಚಿಮದೆಡೆಗೆ ಸಾಗಿದೆ. ಗ್ರೇಟ್ ಪ್ಲೇನ್ಸ್‌ನ ಪಶ್ಚಿಮ ಭಾಗದಲ್ಲಿ [[ಶಿಲಾ ಪರ್ವತಗಳು|ಕಲ್ಲಿನ ಪರ್ವತಗಳು]] ದೇಶದ ಉತ್ತರದಿಂದ ದಕ್ಷಿಣದ ತನಕ ಹಬ್ಬಿದೆ ಮತ್ತು [[ಕೊಲೋರಡೋ|ಕೊಲರಾಡೋ]]ದಲ್ಲಿ 14,000 ಅಡಿ (4,300 ಮೀ)ಗಿಂತಲೂ ಎತ್ತರವನ್ನು ಹೊಂದಿದೆ. ದೂರದ ಪಶ್ಚಿಮವು ಶಿಲಾವೃತವಾದ [[ಗ್ರೇಟ್ ಬಸಿನ್|ಮಹಾ ಪ್ರಸ್ಥಭೂಮಿ]]ಗಳು ಹಾಗೂ [[ಮೊಜಾವೆ ಮರುಭೂಮಿ|ಮೊಜಾವೆ]]ಯಂತಹ ಮರಳುಗಾಡುಗಳಿಂದ ಕೂಡಿದೆ. [[ಸಿಯಾರ ನವಾಡ (ಸಂಯುಕ್ತ ಸಂಸ್ಥಾನ)|ಸಿಯೆರ್ರಾ ನೆವಾಡಾ]] ಮತ್ತು [[ಕ್ಯಾಸ್‌ಕೆಡ್ ಶ್ರೇಣಿ|ಕ್ಯಾಸ್ಕೇಡ್]] ಪರ್ವತಗಳು [[ಸಂಯುಕ್ತ ಸಂಸ್ಥಾನದ ಪಶ್ಚಿಮ ತೀರ ಪ್ರದೇಶ|ಪೆಸಿಫಿಕ್]] ತೀರಕ್ಕೆ ಹತ್ತಿರವಾಗಿವೆ. 20,320 ಅಡಿ (6,194 ಮೀ) ಎತ್ತರದ ಅಲಾಸ್ಕಾದ ಮೌಂಟ್ ಮ್ಯಾಕ್ ಕಿನ್ಲೇಯು ದೇಶದ ಅತೀ ಎತ್ತರವಾದ ಪರ್ವತ ಶಿಖರವಾಗಿದೆ. ಅಲಾಸ್ಕಾದ [[ಅಲೆಕ್ಸಾಂಡರ್ ದ್ವೀಪಸಮೂಹ|ಅಲೆಕ್ಸಾಂಡರ್]] ಮತ್ತು [[ಅಲುಟಿಯನ್ ದ್ವೀಪಗಳು|ಅಲ್ಯೂಶನ್ ದ್ವೀಪಗಳಾ]]ದ್ಯಂತ ಜೀವಂತ [[ಅಗ್ನಿಪರ್ವತ|ಜ್ವಾಲಾಮುಖಿ]]ಗಳು ತೀರಾ ಸಾಮಾನ್ಯ. ಮತ್ತು ಹವಾಯಿ ದ್ವೀಪದಲ್ಲೂ ಕೂಡಾ ಜ್ವಾಲಾಮಖಿಯನ್ನು ಹೊಂದಿದ ದ್ವೀಪಗಳಿವೆ.ರಾಕೀಸ್‌ನ [[ಎಲ್ಲೊಸ್ಟೊನ್ ರಾಷ್ಟ್ರೀಯ ಉದ್ಯಾನವನ|ಎಲ್ಲೋಸ್ಟೋನ್ ನ್ಯಾಶನಲ್ ಪಾರ್ಕ್‌]]ನಲ್ಲಿ ಬರುವ [[ವಿಶಿಷ್ಟವಾದ ಅಗ್ನಿಪರ್ವತ|ಮಹಾಜ್ವಾಲಾಮುಖಿ]]ಯು ಈ ಖಂಡದ ಅತಿ ದೊಡ್ಡ ಜ್ವಾಲಾಮುಖಿಯಾಗಿದೆ.<ref>{{cite web|url=http://dsc.discovery.com/convergence/supervolcano/under/under.html|title=Supervolcano: What's Under Yellowstone?|author=O'Hanlon, Larry|publisher=Discovery Channel|accessdate=2007-06-13|archiveurl=http://archive.is/vXo7|archivedate=2012-05-25}}</ref>
[[ಚಿತ್ರ:Haliaeetus leucocephalus2.jpg|right|thumb|upright|ಬೋಳುತಲೆಯ ಹದ್ದು, 1782 ರಿಂದ ಯುನೈಟ್‌ಡ್ ಸ್ಟೇಟ್ಸ್‌ನ ರಾಷ್ಟ್ರೀಯ ಪಕ್ಷಿ]]
ತನ್ನ ಅಗಾಧ ವಿಸ್ತೀರ್ಣ ಹಾಗೂ ಭೌಗೋಳಿಕ ವಿಭಿನ್ನತೆಗಳಿಂದಾಗಿ ಸಂಯುಕ್ತ ಸಂಸ್ಥಾನವು ಹಲವು ಬಗೆಯ ಹವಾಮಾನಗಳನ್ನು ಹೊಂದಿದೆ. [[೧೦೦ನೆ ಪಶ್ಚಿಮ ಮೆರಿಡಿಯನ್|100ನೇ ಮೆರಿಡಿಯನ್‌]]ಗೆ ಪೂರ್ವದಲ್ಲಿ ಹವಾಮಾನವು ಉತ್ತರದಲ್ಲಿ [[ಭೂಪ್ರದೇಶದ ತೇವ ಹವಾಗುಣ|ತೇವ]]ಗುಣದಿಂದ ದಕ್ಷಿಣದಲ್ಲಿ [[ತೇವವಾದ ಉಪ ಉಷ್ಣವಲಯದ ಹವಾಗುಣ|ತೇವ ಉಷ್ಣವಲಯ]]ದವರೆಗೆ ಹಬ್ಬಿದೆ. ಹವಾಯಿ ದ್ವೀಪದಂತೇ [[ಫ್ಲೊರಿಡಾ|ಫ್ಲೋರಿಡಾ]]ದ ದಕ್ಷಿಣ ಭಾಗವೂ ಉಷ್ಣವಲಯವಾಗಿದೆ. 100ನೇ ಮೆರಿಡಿಯನ್‌ನ ಪಶ್ಚಿಮ ಗ್ರೇಟ್ ಪ್ಲೇನ್ ಪ್ರಾಂತ್ಯವು ಶುಷ್ಕ ವಾತಾವರಣವಾಗಿದೆ. ಬಹಳಷ್ಟು ಪಶ್ಚಿಮದ ಪರ್ವತಗಳು [[ಅಲ್ಪೈನ್ ಹವಾಗುಣ|ಅಲ್ಪೈನ್‌]] ಸಸ್ಯಗಳಿಂದ ಕೂಡಿವೆ. ಗ್ರೇಟ್ ಬೇಸಿನ್, ನೈರುತ್ಯದ ಮರಳುಗಾಡು, [[ಕ್ಯಾಲಿಫೊರ್ನಿಯಾ ಕರಾವಳಿ|ಕ್ಯಾಲಿಫೋರ್ನಿಯಾ ಕರಾವಳಿ]]ಯ [[ಮೆಡಿಟರೇನಿಯನ್‌ ಹವಾಗುಣ|ಮೆಡಿಟರ್ರೇನಿಯನ್]] ಮತ್ತು [[ಒರೆಗಾನ್|ಓರೆಗಾನ್]] ಕರಾವಳಿಯ [[ಸಮುದ್ರ ಹವಾಗುಣ|ಓಶಿಯಾನಿಕ್]], [[ವಾಷಿಂಗ್ಟ್‌ನ್|ವಾಶಿಂಗ್ಟನ್]] ಮತ್ತು ದಕ್ಷಿಣ ಅಲಾಸ್ಕಾ ಪ್ರಾಂತ್ಯದ ವಾಯುಗುಣವು ಶುಷ್ಕವಾಗಿದೆ.ಅಲಾಸ್ಕಾದ ಬಹಳಷ್ಟು ಭಾಗವು ಉಪ ಉತ್ತರಧ್ರುವ ಅಥವಾ ಧ್ರುವ ಪ್ರದೇಶವಾಗಿದೆ. ದೇಶದಲ್ಲಿ ಹವಾಮಾನ ವೈಪರೀತ್ಯಗಳು ಅತೀಸಾಮಾನ್ಯ. [[ಮೆಕ್ಸಿಕೊ ಕೊಲ್ಲಿ|ಗಲ್ಫ್-ಮೆಕ್ಸಿಕೋ]]ದ ಗಡಿಭಾಗದಲ್ಲಿ [[ಉಷ್ಣವಲಯದ ಚಂಡಮಾರುತ|ಸುಂಟರಗಾಳಿ]]ಯು ಹಾಗೂ ಜಗತ್ತಿನಲ್ಲೇ ಅತೀ ಹಚ್ಚಿನ [[ಟಾರ್ನಡೋ|ತೂಫಾನಿ]]ಗೆ ದೇಶದ ಮಧ್ಯಪಶ್ಚಿಮ [[ಟೊರ್ನಾಡೋ ಕಾಲುದಾರಿ|ಟೋರ್ನಡೋ ಅಲೇಯ್‌]]ಗಳು ಒಳಗಾಗುತ್ತದೆ.<ref>{{cite web|author=Perkins, Sid|url=http://www.sciencenews.org/articles/20020511/bob9.asp|archiveurl=http://web.archive.org/web/20070701131631/http://www.sciencenews.org/articles/20020511/bob9.asp|archivedate=2007-07-01|title=Tornado Alley, USA|accessdate=2006-09-20|date=2002-05-11|work=Science News}}</ref>
೧,೩೬೬

edits

"https://kn.wikipedia.org/wiki/ವಿಶೇಷ:MobileDiff/370946" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ