"ಎಳ್ಳೆಣ್ಣೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
[[File:Sesamum indicum 2.jpg|thumb|right|200px|ಗಿಡ]]
[[File:Sesamum idicum flos.jpg|thumb|right|200px|ಹುವ್ವುಹೂವು]]
[[File:Sesamum indicum fructus.jpg|thumb|right|200px|ಕಾಯಿ]]
[[File:Sesame-Seeds.jpg|thumb|right|200px|ಬೆಳಿ ಎಳ್ಳೆ]]
'''ಎಳ್ಳೆಣ್ಣೆ '''(sesame oil/Gingelly oil/Til oil)ಯನ್ನು ಎಳ್ಳೆ/ತಿಲ ನಿಂದತಿಲದಿಂದ ತೆಗೆಯುತ್ತಾರೆ. 'ಸೆಸಮಮ್ ಇಂಡಿಕಮ್ '(sesamum Indicum.L) ಇದರ ಸಸ್ಯ ಶಾಸ್ತ್ರಹೆಸರುಶಾಸ್ತ್ರದ ಹೆಸರು. ಇದು ಸೆಸಮಮ್ ಪ್ರಜಾತಿ(sesamum)ಯ [[ಪೆಡಾಲಿಸಿಯೇ]](pedaliacea)ಕುಟುಂಬಕ್ಕೆ ಸೆರಿದಸೇರಿದ ಗಿಡ. ಎಳ್ಳೆಯನ್ನು ಸಂಸ್ಕೃತದಲ್ಲಿ 'ತಿಲ(tila) ಅನ್ನುತ್ತಾರೆಎನ್ನುತ್ತಾರೆ. ತಿಲದಿಂದ ಬಂದದ್ದು ತೈಲ(Oil) ಆಗಿದೆ. ತೈಲವನ್ನು ಮೂಲದ್ರಾವಿಡದಲ್ಲಿ 'ಎನ್ನ ', 'ಎನ್ನೈ ' ಯಂತ ಕರಿಯಲಾಗುತ್ತದೆಕರೆಯಲಾಗುತ್ತದೆ. ಕ್ರಮೇಣ ಇದು ಕನ್ನಡದಲ್ಲಿ '''ಎಣ್ಣೆ '''ಆಗಿದೆ.
==ಇತಿಹಾಸ==
ವೇದಗಳಲ್ಲಿಯು ಎಳ್ಳಿನ ಪ್ರಸ್ತಾವನೆ ಇದೆ. ಸಿಂಧುಕಣಿವೆ ನಾಗರಿಕತೆ ಸಮಯದಲ್ಲಿ, ಆ ಕಾಲದ ಜನ ಎಳ್ಳಿನಿಂದ ಎಣ್ಣೆಯನ್ನು ತೆಗೆಯುವದನ್ನು ಕಲಿತಿದ್ದರು.ತಿಲದಿಂದ ಆಕಾಲದಲ್ಲಿತಿಲವನ್ನು ಬಳಸಿ ಆ ಕಾಲದಲ್ಲಿ ಗಾಣ ದಿಂದ ಎಣ್ಣೆಯನ್ನು ತೆಗೆಯುತ್ತಿದ್ದರು. ಕ್ರೀ.ಪೂ.೬೦೦ ಸಂವತ್ಸರಕಾಲದಲ್ಲಿಸಂವತ್ಸರ ಕಾಲದಲ್ಲಿ ಸಿಂಧಿ ಲೋಯದಿಂದ ಮೆಸೊಪೊಟೊಮಿಯಕ್ಕೆ ವ್ಯಾಪ್ತಿಹೊಂದಿದ್ದೆ. ಅಲ್ಲಿಂದ ಎಲ್ಲಕಡಗೆಎಲ್ಲಾ ಕಡೆಗೆ ವ್ಯಾಪಿಸಿದೆ. ಸದ್ಯ ಎಕ್ಸುಪೆಲ್ಲರುಯನ್ನುವಎಕ್ಸುಪೆಲ್ಲರು ಎನ್ನುವ ಯಂತ್ರಗಳನ್ನು ಬಳಸಿ ಎಣ್ಣೆಯನ್ನು ಉತ್ಪನ್ನಮಾಡುತ್ತಿದ್ದಾರೆಉತ್ಪನ್ನ ಮಾಡುತ್ತಿದ್ದಾರೆ. ಹಿಂಡಿ(cake)ಯಲ್ಲಿರುವ,ಉಳಿದಿದ ಉಳಿದಿದ್ದ ಎಣ್ಣೆಯನ್ನು ಸಾಲ್ವೆಂಟ್ ಎಕ್ಸುಟ್ರಾಕ್ಸುನು ಪ್ಲಾಂಟ್ನಲ್ಲಿ ನಡಿಸಿ,ಹಿಂಡಿಯಲ್ಲಿರುವ ಎಣ್ಣೆಯನ್ನು ತೆಗೆಯುತ್ತಾರೆ. ಒಟ್ಟು ಎಣ್ಣೆ ತೆಗಿಸಿದ ಹಿಂಡಿಯನ್ನು ಹಸು/ಆಕಳು ದಾಣಾಯಾಗಿಆಹಾರವಾಗಿ ಬಳಸುತ್ತಾರೆ.
 
==ಎಳ್ಳೆಣ್ಣೆ ಸಮ್ಮೇಳನ==
ಎಳ್ಳೆಣ್ಣೆ ಯಲ್ಲಿ ಅಸಂತೃಪ್ತ ಕೊಬ್ಬಿನ ಆಮ್ಲಗಳಾದ(ಅಸಂತೃಪ್ತಕೊಬ್ಬಿನ ಆಮ್ಲಗಳು)'ಒಲಿಕ್ ಮತ್ತು ಲಿನೊಲಿಕ್ ಕೊಬ್ಬಿನ ಆಮ್ಲಗಳು ಹೆಚ್ಚಿನ ಶೇಕಡಾ(%)ದಲ್ಲಿರುತ್ತವೆ. ಈ ಎರಡು ಆಮ್ಲಗಳು ಸೇರಿ ಎಣ್ಣೆಯಲ್ಲಿ ೭೦.೦% ತನಕ ಇರುತ್ತವೆ.
ಎಳ್ಳೆಣ್ಣೆಯಲ್ಲಿ ವಿಟಮಿನ್ E ಜಾಸ್ತಿಯಾಗಿರುತ್ತದೆ. ವಿಟಮಿನ್ E, ಆಂಟಿಅಕ್ಸಿಡಂಟ್(antioxidant ಗುಣಯೊಂದಿದೆಗುಣವೂಂದಿದೆ. ಇದು ಲೋ ಡೆನ್ಸಿಟಿ ಕೊಲೆಸ್ಟರಾಲ್ ಮಟ್ಟವನ್ನು ಕಡೆಮೆಕಡಿಮೆ ಮಾಡುತ್ತದೆ. ಎಣ್ಣೆಯಲ್ಲಿ ಇನ್ನು ತಾಮ್ರ, ಕಾಲ್ಸಿಯಂ, ಇರನ್, ಜಿಂಕ್, ಮತ್ತೆ ವಿಟಮಿನ್ B6 ಇದ್ದಾವೆಇರುತ್ತವೆ.
{| class="wikitable"
|-style="background:orange; color:blue" align="center"
==ಎಳ್ಳೆಣ್ಣೆಯ ಉಪಯುಕ್ತಗಳು==
*ಅಡಿಗೆ ಎಣ್ಣೆಯಾಗಿ ಬಳಸುತ್ತಾರೆ.
*ಊರುಗಾಯಿ ತಯಾರುಮಾಡುವದಲ್ಲಿತಯಾರು ಮಾಡುವುದಲ್ಲಿ, ಎಳ್ಳೆಣ್ಣೆಯನ್ನು ಉಪಯೋಗಮಾಡುತಾರೆಉಪಯೋಗ ಮಾಡುತ್ತಾರೆ.
*ಸ್ನಾನ ಮಾಡುದವಕ್ಕೆಮಾಡುದವುಕ್ಕೆ ಮೊದಲು ವೊದಲು ದೇಹಮರ್ಥನ ತೈಲವನ್ನಾಗಿ ಬಳಸುತ್ತಾರೆ.
*ಆಯೂರ್ವೇದ ಮದ್ದುಗಳನ್ನು ತಯಾರುಮಾಡುವದಲ್ಲಿತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ.
*ಆರೋಮಾಥೆರಫಿಯಲ್ಲಿಯು ಎಳ್ಳೆಣ್ಣೆಯನ್ನು ಬಳಸುತ್ತಾರೆ.
*ಈಗಲೂ ಗ್ರಾಮಗಳಲ್ಲಿ ತಿಂಗಳುಗಳ ಸಣ್ಣ ಮಕ್ಕಳಿಗೆ ಎಳ್ಲೆಣ್ಣೆಯನ್ನು ಮೈಕೆಗೆ ಹಚ್ಚಿ,ಆಮೇಲೆ ಜಳಕ ಮಾಡಿಸುತ್ತಾರೆ.
*ಈಗನು ಗ್ರಾಮಗಳಲ್ಲಿ ತಿಂಗಳಗಳ ಸನ್ನಮಕ್ಕಳಕ್ಕೆ ಏಳ್ಲೆಣ್ಣೆಯನ್ನು ಮೈಕೆಹಚ್ಚಿ,ಆಮೇಲೆ ಜಲಕಮಾಡಿಸುತ್ತಾರೆ.
*ಗ್ರಹದೋಷ ನಿವಾರಣಕೈನಿವಾರಣಾ ತಿಲಗಳನ್ನುಸಂಧರ್ಭದಲ್ಲಿ ದಾನಮಾಡುತ್ತಾರೆ ಎಳ್ಳನ್ನು ದಾನ ಮಾಡುತ್ತಾರೆ.ಶನಿದೇವರಕ್ಕೆ ಶನಿದೇವರಿಗೆ ಎಳ್ಳೆಣ್ಣೆ ಯಿಂದ ದೀಪಹಚ್ಚುತ್ತಾರೆದೀಪ ಹಚ್ಚುತ್ತಾರೆ.
*ಬನಸ್ಪತಿ/ವನಸ್ಪತಿ ಯಲ್ಲಿ ೧೦% ಎಳ್ಳೆಣ್ಣೆಯನ್ನು ಖಂಡಿತವಾಗಿ ಮಿಶ್ರಮಮಿಶ್ರಣ ಮಾಡಬೇಕು.
*ಎಳ್ಳೆಣ್ಣೆಯಲ್ಲಿ ಸೆಸಮೋಲ್(sesamol),ಮತ್ತು ಸೆಸಮಿನ್(sesamin) ಇರುತ್ತವೆ. ಈ ಎರಡು ರಕ್ತದೊತ್ತಡ(Blood pressure)ಕಡಿಮೆಮಾಡುತ್ತಾವೆ.ವನ್ನು ಕಡಿಮೆ ಮಾಡುತ್ತವೆ.
 
==ಉತ್ಪಾದನೆ==
ಪ್ರಪಂಚದಲ್ಲಿ ೬೫ ದೇಶಗಳು ಎಳ್ಲೆಯನ್ನುಎಳ್ಳೆಣ್ಣೆ ಯನ್ನು ಸಾಗುವಳಿ ಮಾಡುತಿದ್ದಾವೆಮಾಡುತ್ತಿವೆ. ಒಂದು ವರ್ಷಕ್ಕೆ ೩೦-೪೦ ಲಕ್ಷೆ ಟನ್ನುಗಳಸ್ಟುಟನ್ನುಗಳಷ್ಟು ಎಳ್ಳೆಎಳ್ಳೆಣ್ಣೆ ಉತ್ಪದನೆ ಉತ್ಪಾದನೆ ಆಗುತ್ತಿದೆ. ಇದರಲ್ಲಿ ಭಾರತದೇಶಭಾರತ ದೇಶ ಭಾಗ ೬-೮ ಲಕ್ಷೆಟನ್ನುಗಳುಲಕ್ಷ ಟನ್ನುಗಳು(೨೦%).ಪ್ರಪಂಚದಲ್ಲಿ ೭.೫ ಮಿಲಿಯನ್ ಹೆಕ್ಟಾರುಗಳಲ್ಲಿಹೆಕ್ಟೇರುಗಳಲ್ಲಿ ಸಾಗುವಣಿಸಾಗುವಳಿ ಮಾಡಲಾಗುತ್ತಿದೆ ಇದೆ. ಇಂಡಿಯಾದಲ್ಲಿ ೧.೭ ಮಿಲಿಯನ್ ಹೆಕ್ಟಾರುಗಳಲ್ಲಿಹೆಕ್ಟೇರುಗಳಲ್ಲಿ ಎಳ್ಳೆಣ್ಣೆ ಎಳ್ಳೆಬೇಸಾಯ ಬೇಸಾಯಮಾಡಿತಿದ್ದಾರೆಮಾಡುತ್ತಿದ್ದಾರೆ.
 
==ಹೊರಗಿನ ಕೊಂಡಿಗಳು==
==ಹೊರಗಿನಕೊಂಡಿಗಳು==
*[[http://healthyeating.sfgate.com/sesame-oil-healthy-2981.html/]]SFGate
 
==ಒಳಗಿನ ಕೊಂಡಿಗಳು==
==ಒಳಗಿನಕೊಂಡಿಗಳು==
*[[http://en.wikipedia.org/wiki/Sesame_oil]]
*[[http://te.wikipedia.org/wiki/%E0%B0%A8%E0%B1%81%E0%B0%B5%E0%B1%8D%E0%B0%B5%E0%B1%81%E0%B0%B2_%E0%B0%A8%E0%B1%82%E0%B0%A8%E0%B1%86]]
[[ವರ್ಗ:ಎಣ್ಣೆಗಳು]]
{{ವಿವಿಧತರಹವಿವಿಧ ತರಹ ಎಣ್ಣೆಗಳು}}
೫,೬೦೧

edits

"https://kn.wikipedia.org/wiki/ವಿಶೇಷ:MobileDiff/370786" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ