"ಚಾರ್ವಾಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
ವೇದಗಳು ಹಾಗೂ ಅವುಗಳಲ್ಲಿ ಹೇಳಲಾದ ಯಾಗ,ಯಜ್ಞಾದಿಗಳು ಕೇವಲ ಕೆಲವು ಜನರ ಹೊಟ್ಟೆಪಾಡಿಗಾಗಿವೆಯಲ್ಲದೆ ಅವುಗಳಿಂದ ಪ್ರಯೋಜನವೇನೂ ಇಲ್ಲ.ವೇದಗಳಲ್ಲಿ ವಿವೇಕವಾಗಲೀ ಪ್ರಾಮಾಣಿಕತೆಯಾಗಲೀ ಇಲ್ಲವಾದುದರಿಂದ ಅವುಗಳು ಸ್ವೀಕಾರಾರ್ಹವಲ್ಲ
== ಇತಿಹಾಸ ==
ಚಾರ್ವಾಕ ದರ್ಶನ-ವಿವರ <sup>2</sup>
*ಚಾರ್ವಾಕ ದರ್ಶನಕ್ಕೆ ಬೃಹಸ್ಪತಿ ಆಚಾರ್ಯರು ಮೂಲ ಪುರುಷರು . ಆದ್ದರಿಂದ ಇದಕ್ಕೆ ಬಾರ್ಹಪತ್ಯ ದರ್ಶನ ಎಂದೂ ಹೆಸರುಂಟು. ಇವರ ಶಿಷ್ಯರೇ ಚಾರ್ವಾಕರು -ಈ ದರ್ಶನದ ವ್ಯಾಕ್ಯಾನಕಾರರು. ಕಂಬಲಾಶ್ವರ (ಕಂಬಲೇಶ -Kamalaśīla and Haribhadra.) , ಪುರಂಧರ, ಮೊದಲಾದವರು ಪ್ರವರ್ತಕರು. ರಾಮಾಯಣ, ಮಹಾಭಾರತ, ಕಠ, ಬೃಹದಾರಣ್ಯಕ ಉಪನಿಷತ್ ಗಳಲ್ಲಿ ಇವರ ವಿಷಯ ಬಂದಿರುವುದರಿಂದ ಇದು ಪ್ರಾಚೀನ ದರ್ಶನ ಎಂದು ಹೇಳಬಹುದು.
ಚಾರ್ವಾಕ ದರ್ಶನ ಅಥವಾ ಲೋಕಯತ ದರ್ಶನ ಎಲ್ಲಾ ದರ್ಶನಗಳ ಪ್ರತಿಕಕ್ಷಿ ಅಥವಾ ವಿರೋಧಿ.
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/369155" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ