ಸೂರ್ಯಕಾಂತಿ ಎಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೮೬ ನೇ ಸಾಲು: ೮೬ ನೇ ಸಾಲು:
|-
|-
|ಲಿನೊಲೆನಿಕ್ ಆಮ್ಲ(C18:3)||0.12±0.09
|ಲಿನೊಲೆನಿಕ್ ಆಮ್ಲ(C18:3)||0.12±0.09
|}

'''ವಿವಿಧ ತರಹ ಸಂಕರತಳೆ ಸೂರ್ಯಕಾಂತಿ ಎಣ್ಣೆ-ಅವರಲ್ಲಿ ಇರುವ ಕೊಬ್ಬುಆಮ್ಲಗಳನಿಷ್ಫತಿ'''<ref name="sun"/>
{|class="wikitable"
|-style="background:red; color:white" align="center"
|ಸಂಕರತಳೆ||ಪಾಮಿಟಿಕ್||ಸ್ಟಿಯರಿಕ್||ಒಲಿಕ್||ಲಿನೊಲಿಕ್
|-
|1701 ||6.9||3.5||18.9||70.4
|-
|1703||7.0||3.9||18.||70.5
|-
|1710||10.8||8.0||27.2||53.3
|-
|KSP-9||9.0||8.1||24.7||57.4
|-
|KSP-10||7.6||5.3||24.8||61.5
|-
|camp-7||8.3||3.2||19.5||68.8
|-
|KSR-11||6.6||4.6||20.2||68.1
|-
|EC 68415||6.2||5.0||30.8||58.0
|-
|ಸರಾಸರಿ||5.9||5.8||44.0||44.3
|}
|}



೨೩:೫೦, ೧೪ ಅಕ್ಟೋಬರ್ ೨೦೧೩ ನಂತೆ ಪರಿಷ್ಕರಣೆ

ಸೂರ್ಯಕಾಂತಿ ಗಿಡ
ಹುವ್ವು
ವಿತ್ತನ
ಅಣ್ಣತರಹ ಎಣ್ಣೆ ಯೆಗಿಯುವ ಯಂತ್ರ
ಹಿಂಡಿ
ಚಿತ್ರ:Taisugar Sunflower Oil 2L 2011-03-21.jpg
ಸೂರ್ಯಕಾಂತಿ ಎಣ್ಣೆ

ಸೂರ್ಯಕಾಂತಿ ಎಣ್ಣೆಯನ್ನು ಸೂರ್ಯಕಾಂತಿ ಬೀಜದಿಂದ ತೆಗಿಯದರು.ಸೂರ್ಯಕಾಂತಿ ಬೀಜದಿಂದ ಉತ್ಪನ್ನಮಾಡಿದ ಎಣ್ಣೆ ಆಹಾರಯೋಗ್ಯವಾದ ಎಣ್ಣೆ.ಅಡೆಗೆಮಾಡುವದಲ್ಲಿ ಉಪಯೋಗಿಸುವದಕ್ಕೆ ಯೊಗ್ಯವಾಡ ತೈಲ. ಸೂರ್ಯಕಾಂತಿ ಗಿಡ ಏಕವಾರ್ಷಿಕಗೀಡ.ಈಗಿಡವನ್ನು ಎಣ್ಣೆ ಕೊಡುವಬೀಜಕ್ಕಾಗಿಬೆಳಸೆದರು.ಇದು ಸಸ್ಯಜಾತಿಯಲ್ಲಿ ಅಸ್ಟರೇಸಿ(sateraceae)ಕುಟುಂಬಕ್ಕೆಸೇರಿದ ಸಸ್ಯ.ಸಸ್ಯದ ವೃಕ್ಷಶಾಸ್ತ್ರ ಹೆಸರು ಹೆಲಿಯಂಥಸ್ ಅನ್ನೂಸ್(helianthus annus).ಈ ಗಿಡದ ಹುಟ್ಟುಸ್ಥಾನ ಅಮೆರಿಕ[೧].೫ಸಾವಿರವರ್ಷಕ್ಕಿಂತ ಮುಂಚೆ ಇದನ್ನು ಗೊತ್ತುಮಾದಲಾಗಿದೆ.ಕೀ.ಪೂ.2600ಸಮಯಕ್ಕೆ ಮೆಕ್ಸಿಕೋ ದಲ್ಲಿ ಇದನ್ನು ಬೇಳಸುತ್ತಿದ್ದರಂತ ತಿಳಿದುಬಂದಿದೆ[೨].ಸ್ಪಾನಿಷ್ ಪರಿಶೋಧಕರು ಸೂರ್ಯಕಾಂತಿ ಗಿಡವನ್ನು ಯುರೋಪ್ ಗೆ ತಂದಿದರು.ಅಕ್ಕಡೆ ಮೊದಲು ಬೆಳಸಲಾಗಿ ಅಲ್ಲಿಂದ ಹಕ್ಕಪಕ್ಕಪ್ರಾಂತ್ಯಗಲಿಗೆ ವಿಸ್ತರಣಹೊಂದಿದೆ.[೩].ಸೂರ್ಯಕಾಂತಿಗಿಡ ಏಕವಾರ್ಷಿಕಗಿಡ.ಇಗೆ ಸೂರ್ಯಾಕಾಂತಿ ಗಿಡದಲ್ಲಿ ಹಲಹಾರು ರಕ ಸಂಕರತಳಿಗಳಿವೆ.ಇವು ಹೆಚ್ಚಿನವಿತ್ತನವನ್ನು ಇಳುವರಿ ನೀಡುತ್ತವೆ.ಇಗೆ ಪ್ರಪಂಚದಲ್ಲಿ ಬಾಳದೇಶಗಳು ಎಣ್ನೆ ಸಲುವಾಗಿ ಸೂರ್ಯಕಾಂತಿಫಯಿರನ್ನು ಸಾಗುವಳಿಮಾಡಿತಾಯಿದಾರೆ.

ಭಾರತೀಯ ಭಾಷೆಗಳಲ್ಲಿ ಸೂರ್ಯಾಕಾಂತಿ ಸಾಧಾರಣ ಹೆಸರು[೪][೫]

ಪ್ರಪಂಚದಲ್ಲಿ ಅಧಿಕಸಾಗುಮಾಡುವದೇಶಗಳು

ಪ್ರಪಂಚದಲ್ಲಿ ಅನೇಕ ದೇಶಗಳು ಇಗೆ ಸೂರ್ಯಕಾಂತಿಯನ್ನು ಅಧಿಕ ವಿಸ್ತೀರ್ಣದಲ್ಲಿ ಬೆಳಸುತ್ತಿದ್ದಾರೆ.ರಷ್ಯಾದೇಶ ಪ್ರಧಮದಲ್ಲಿದೆ.ಇನ್ನು ಅರ್ಜೆಂಟಿನಾ,ಬಲ್ಗೆರಿಯಾ,ದಕ್ಷಿಣಾಮೆರಿಕ,ಚೈನಾ ಮತ್ತು ಭಾರತದೇಶಗಳಲ್ಲಿ ಸೂರ್ಯಕಾಂತಿಫಯುರನ್ನು ಬೇಳಸುತ್ತಾರೆ.

ಭಾರತದೇಶದಲ್ಲಿ ಅಧಿಕವಾಗಿ ಸಾಗು ಮಾಡಿತಿದ್ದ ರಾಜ್ಯಗಳು

ಭಾರತದಲ್ಲಿ ಕರ್ನಾಟಕರಾಜ್ಯದಲ್ಲಿ ಹೆಚ್ಚು ವಿಸ್ತೀರ್ಣದಲ್ಲಿ ಸೂರ್ಯಕಾಂತಿ ಫಯಿರನ್ನು ಬೇಳಸುತ್ತಿದ್ದಾರೆ.

ಸಾಗುವಳಿ

ಎಲ್ಲಾತರಹ ನೆಲಗಳಲ್ಲಿಬೆಳಯುತ್ತದೆ.ಆದರೆ ಕಪ್ಪುಮಣ್ಣಿನನೆಲಗಳುಒಳ್ಳೆವು.ಬಿರ್ರುವಸಮದಿಂದ ಅಂಕುರಬರುವತನಕೆ ತಂಪು ಹವೆಯಳತೆಬೇಕು.ಬೇಳಯುವುದು ಮೊದಲಾಗಿದನಿಂದ ಗೂವುಬಿಟ್ಟುವವರಗೆ ಬೆಚ್ಚನಿ ಹವಯಳತೆಇಅರಬೇಕು.ಭೂಮಿಯ PH 6.5-8.0ತನಕೆ ಇರಬಹುದು.ಫಯಿರ್ ಬೇಳಯುವ ಸಮಯ ೯೦-೧೧೦ ದಿನಗಳು.ಒಂದು ಹೆಕ್ಟಾರುಗೆ ಫಸಲು ೧೨೦೦-೧೫೦೦ ಕಿಲೋಗಳು ಬರುತ್ತದೆ.ವಿತ್ತನದೀರ್ಘಆಂದಾಕಾರವಾಗಿ ಮಧ್ಯದಲ್ಲಿ ಗೇಬೆಯಾಗಿರುತ್ತದೆ,ಎರಡುಕಡೆಅಂಚುಗಳಿಚೂಪಾಗಿರುತ್ತವೆ.ವಿತ್ತನವನ್ನು ಹಕ್ಕಿಗಳ ಆಹಾರವನ್ನಾಗಿಯು ಉಪಯೋಗಿಸುತ್ತಾರೆ.ವಿತ್ತನದಲ್ಲಿ ಎಣ್ಣೆ,ಪ್ರೋಟಿನ್,ನಾರ ಪದಾರ್ಥಗಳುಸಾಕಸ್ಟು ಇವೆ.

ವಿತ್ತನದಲ್ಲಿದ್ದ ಸಮ್ಮೇಳನ ಪದಾರ್ಥಗಳು[೪]

ಸಮ್ಮೇಳನ ಪದಾರ್ಥ ವಿದೇಶಿಯ ವಿತ್ತನ ದೇಶಿಯ ವಿತ್ತನ
ತೇವೆ% 3.3-12.8% 5.0-6.0%
ಕಚ್ಚ ಪ್ರೋಟಿನ್ 13.5-19.1 20.0-30.0
ಎಣ್ಣೆ 22.2-36.5 30.0-50.0
ಎಣ್ಣೆಯಲ್ಲಿರುವ ಅನ್ ಸಪೋನಿಫಿಯಬುಲ್ ಪದಾರ್ಥ 0.8-1.5
ನಾರ ಪದಾರ್ಥ 23.5-32.3 11.0-22.0
ಬೂದಿ 2.6-4 3.0-6.0
ಸಾರಜನಕ 8.0-20.0

ಎಣ್ಣೆ-ಉತ್ಪಾದನೆ

ವಿತ್ತನದಿಂದ ಎರಡು ತರಹ ಎಣ್ಣೆಯನ್ನು ತೆಗಿಯದರು.ಒಂದುತರಹಾದಲ್ಲಿ ವಿತ್ತನವನ್ನು ಎಕ್ಸುಪೆಲ್ಲರು ಎಣ್ಣೆಯಂತ್ರಗಳ್ಲಲಿ ನಡಿಸಿ ತೆಗಿಯುತ್ತಾರೆ.ಈ ವಿಧಾನದಲ್ಲಿ ಹಿಂಡಿಯಲ್ಲಿ ೬-೧೦% ವರಗೆ ಎಣ್ಣೆಉಳಿದಿರುತ್ತದೆ.ಇಅದನ್ನು ಸಾಲ್ವೆಂಟ್ ಪ್ಲಾಂಟ್ ನಲ್ಲಿ ಹೆಕ್ಸೇನು ಅನು ಸಾಲ್ವೆಂಟ್ ಸಹಾಯದಿಂದ ಹಿಂಡಿಯಲ್ಲಿರುವ ಒಟ್ಟುಎಣ್ಣೆಯನ್ನುತೆಗಿಯಲಾಗುತ್ತದೆ.ಇನ್ನೊಂದುತರಹ ಯಲ್ಲಿ ವಿತ್ತನವನ್ನು ಎಕ್ಸುಟ್ರೂಡರು ಯನ್ನು ಯಂಟ್ರದಲ್ಲಿಹಾಕಿ ಪೂಡಿ ತಯಾರುಮಾಡಿ,ಈಪುಡಿಯನ್ನು ಸಾಲ್ವೆಂಟ್ ಪ್ಲಾಂಟ್ ಕ್ಕೆಕಳುಹಿಸಿ ಎಣ್ನೆಯನ್ನು ತೆಗೆದರು.ಬೀಜಚಿಕ್ಕ ಪರಿಮಾಣದಲ್ಲಿದರೆ ಬೇಬಿ ಎಕ್ಸುಪೆಲ್ಲರುಯಲ್ಲಿ ತೆಗಿಯದರು.ವಿತ್ತನಮೇಲಿದ್ದ ಹೋಟ್ಟನ್ನ ತೆಗೆದು,ಇಲ್ಲವೆ ನೇರವಾಗಿ ವಿತ್ತನವನು ಕರ್ಷಿಂಗ್ ಮಾಡೆದರು.

ಎಣ್ಣೆಯ ಭೌತಿಕ ಧರ್ಮಗಳು-ಎಣ್ಣೆಯಲ್ಲಿರುವ ಕೊಬ್ಬುಆಮ್ಲಗಳ ವಿವರಣ

ಸೂರ್ಯಕಾಂತಿ ಯಲ್ಲಿ ಹಲಹಾರುಮಿಶ್ರತಳಿ ಯುರುವದಕಾರಣ,ಅವುಬೇಳದನೆಲಸ್ವಾಭಾವ,ಉಪಯೋಗಿಸಿದ ರಸಾಯನಿಕ ಎರುಬುಲಕಾರಣವಾಗಿ ಎಲ್ಲಾ ಎಣ್ನೆಗಳಲ್ಲಿ ಕೊಬ್ಬುಆಮ್ಲಗಳ ಶೇಕಡೆ ಒಂದೇತರಹಾ ಇರುವದಿಲ್ಲ.ಸ್ವಲ್ಪ ವ್ಯತ್ಯಾಸೈರುತ್ತದೆ.ಅದರಿಂದ ಅದರ ಸಾಂದ್ರತೆ,ಆಯೋಡಿನ್ ಮೌಲ್ಯಗಳಳ್ಲಿ ವ್ತತ್ಯಾಸವನ್ನು ಕಂಡುಃಇದಬಹುದು.ಕೇಳಗೆಅಂತಾ ಮೂರುತರಹಾ ಎಣ್ಣೆಗಳನ್ನು ಪಟ್ಟಿಯಲ್ಲಿ ತೋರಿಸಲಾಗಿದೆ.

ಸೂರ್ಯಕಾಂತಿ ಎಣ್ಣೆ ಭೌತಿಕ ಧರ್ಮಗಳು [೬][೪]

ಭೌತಿಕ ಧರ್ಮ ಸೂತ್ಯಕಾಂತಿ -ಸರಾಸರಿ ಮಧ್ಯಸ್ಥವಾಗಿ ಒಲಿಕ್ ಆಮ್ಲೌಳ್ಳ ಎಣ್ಣೆ ಹೆಚ್ಚು ಒಲಿಕ್ ಆಮ್ಲವಿದ್ದ ಎಣ್ಣೆ
ಸಾಂದ್ರತೆ250C/200C 0.910-0.923 0.914 0.909-0.915(250C)
ವಕ್ರಿಭವ ಸೂಚಿಕೆ(ND 40C) 1.461-1.466 1.461-1471(250C) 1.467-1.472-1(250C)
ಸಪೋನಿಫಿಕೆಸನ್ ಸಂಖ್ಯೆ/ಮೌಲ್ಯ 188-194 190-191 182-194
ಅಯೋಡಿನ್ ಮೌಲ್ಯ 118-141 94-122 78-90
ಅನ್ ಸಪೋನಿಫಿಯಬುಲ್ ಪದಾರ್ಥ ≤1.5 ≤1.5 ≤1.5

ಸರಾಸರಿ ಒಲಿಕ್ ಮತ್ತು ಲಿನೊಲಿಕ್ ಆಮ್ಲಗಳಿದ್ದ ಸೂರ್ಯಕಾಂತಿ ಎಣ್ಣೆ[೭]

ಬೆಳಸಿದ ಸಂಕರತಳೆ,ನೆಲ,ಉಪಯೋಗಿಸಿದ ರಸಾಯನಿಕ್ ಎರುಬು ಗಳ ಪ್ರಭಾವ ಎಣ್ಣೆ ಯಲ್ಲಿರುವ ಕೊಬ್ಬುಆಮ್ಲಗಳ ನಿಷ್ಫತ್ತಿಮೇಲೆಪ್ರಭಾವತೊರುಸ್ತದೆ.ಭಾರಯದಲ್ಲಿ ಸೂರ್ಯಕಾಂತಿ ಎಣ್ಣೆಯಲ್ಲಿ ಒಲಿಕ್ ಆಮ್ಲ೧೯-೪೪%,ಮತ್ತು ಲಿನೊಲಿಕ್ ಆಮ್ಲ ೪೦-೭೫% ಸಾಮಾನ್ಯವಾಗಿರುತ್ತದೆ.ಅಂತಾ ಒಂದುತರಹಾ ಎಣ್ಣೆಯಲ್ಲಿದ ಕೊಬ್ಬುಆಮ್ಲಗಳಪಟ್ಟಿ ಕೇಳಗೆಕೊಡಲಾಗಿದೆ.

ಕೊಬ್ಬುಆಮ್ಲ ಶೆಕಡೆ
ಪಾಮಿಟಿಕ್ ಆಮ್ಲ( C16:0) 6.52±1.75
ಸ್ಟಿಯರಿಕ್ ಆಮ್ಲ(C18:0) 1.98±1.44
ಒಲಿಕ್ ಆಮ್ಲ(C18:1) 45.39±18.77
ಲಿನೊಲೆಕ್ ಆಮ್ಲ(C18:2) 46.02±16.75
ಲಿನೊಲೆನಿಕ್ ಆಮ್ಲ(C18:3) 0.12±0.09

ವಿವಿಧ ತರಹ ಸಂಕರತಳೆ ಸೂರ್ಯಕಾಂತಿ ಎಣ್ಣೆ-ಅವರಲ್ಲಿ ಇರುವ ಕೊಬ್ಬುಆಮ್ಲಗಳನಿಷ್ಫತಿ[೪]

ಸಂಕರತಳೆ ಪಾಮಿಟಿಕ್ ಸ್ಟಿಯರಿಕ್ ಒಲಿಕ್ ಲಿನೊಲಿಕ್
1701 6.9 3.5 18.9 70.4
1703 7.0 3.9 18. 70.5
1710 10.8 8.0 27.2 53.3
KSP-9 9.0 8.1 24.7 57.4
KSP-10 7.6 5.3 24.8 61.5
camp-7 8.3 3.2 19.5 68.8
KSR-11 6.6 4.6 20.2 68.1
EC 68415 6.2 5.0 30.8 58.0
ಸರಾಸರಿ 5.9 5.8 44.0 44.3

ಉಲ್ಲೇಖನ

  1. Blackman et al. (2011) [೧]. PNAS.
  2. Lentz et al. (2008) PNAS.
  3. http://www.whfoods.com/genpage.php?tname=foodspice&dbid=57
  4. ೪.೦ ೪.೧ ೪.೨ ೪.೩ SEA HandBook-2009,by The Solvent Extractors' Association of India
  5. http://www.flowersofindia.net/catalog/slides/Sunflower.html
  6. http://www.sunflowernsa.com/uploads/resources/51/warner_.pdf/ KATHLEEN WARNER1 , BRADY VICK2 , LARRY KLEINGARTNER3 , RUTH ISAAK3 , AND KATHI DOROFF4
  7. Studies on the Fatty Acid Composition of Edible Oil K. Chowdhury, L. A. Banu, S. Khan and A. Latif IFST, BCSIR, Dhaka-1205, Bangladesh