"ಭೀಮಾಶಂಕರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
'''ಭೀಮಾಶಂಕರ''' ಇದು [[ದ್ವಾದಶ ಜ್ಯೋತಿರ್ಲಿಂಗಗಳು|ದ್ವಾದಶ ಜ್ಯೋತಿರ್ಲಿಂಗಗಳಲ್ಲಿ]] ಒಂದು. ಈ ಜ್ಯೋತಿರ್ಲಿಂಗವು ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಖೇಡ್ ತಾಲೂಕಿನಲ್ಲಿದೆ. ಇದು ಖೇಡದಿಂದ ೫೦ ಕಿ ಮೀ ದೂರದಲ್ಲಿದೆ, ಪುಣೆ ನಗರದಿಂದ ೧೧೦ ಕಿಮೀ ದೂರದಲ್ಲಿದೆ. ಇದು ಸಹ್ಯಾದ್ರಿ ಪರ್ವತ ಶ್ರೇಣಿಯ ಘಟ್ಟ ಪ್ರದೇಶದಲ್ಲಿದೆ. ಮಹಾರಾಷ್ಟ್ರದಲ್ಲಿರುವ ಇತರ ಜ್ಯೋತಿರ್ಲಿಂಗಗಳೆಂದರ್ ತ್ರಯಂಬಕೇಶ್ವರ ಮತ್ತು ಘೃಷ್ಣೇಶ್ವರ. ಭೀಮಾಶಂಕರ ಇದು '''[[ಭೀಮಾ ನದಿ]]'''ಯ ಉಗಮ ಸ್ಥಾನವಾಗಿದೆ, ಈ ನದಿಯು [[ಕೃಷ್ಣಾ ನದಿ]]ಯ ಉಪನದಿಯಾಗಿದ್ದು, ಕೃಷ್ಣೆಯನ್ನು ರಾಯಚೂರಿನ ಬಳಿ ಸೇರುತ್ತದೆ. ಇಲ್ಲಿ ''ಭೀಮಾಶಂಕರ ಕಾಡುಮೃಗಗಳ ಅಭಯಾರಣ್ಯ''ವೂ ಇದೆ.
 
<gallery>
[[Image:bull_BM.jpg|right|150px|thumb]]
[[Image:bell_BMbull_BM.jpg|right|150px|thumb]]
[[Image:topView_BMbell_BM.jpg|right|150px|thumb]]
</gallery>
 
==ಆಧಾರ==
* [http://bbs.keyhole.com/ubb/showflat.php?Cat=&Board=EarthTravel&Number=211872&Searchpage=1&Main=211872&Words=jyotirlinga&topic=&Search=true#Post211872 Bhimashankar Jyotirling - Google Earth Community]
{{ದ್ವಾದಶ ಜ್ಯೋತಿರ್ಲಿಂಗಗಳು}}
 
[[ವರ್ಗ: ಹಿಂದೂ ಧರ್ಮ]]
[[ವರ್ಗ: ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು]]
೪೭೬

edits

"https://kn.wikipedia.org/wiki/ವಿಶೇಷ:MobileDiff/366824" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ