ಕೆಫೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಇನ್ನಷ್ಟು ಮಾಹಿತಿ
೧೩ ನೇ ಸಾಲು: ೧೩ ನೇ ಸಾಲು:
ಕೆಫೀನ್ ಮುಖ್ಯವಾಗಿ ಸಸ್ಯಗಳಲ್ಲಿ ಕಂಡುಬರುವ "ಆಲ್ಕಲಾಯ್ಡ್" ಗುಂಪಿಗೆ ಸೇರಿದ ರಾಸಾಯನಿಕ ವಸ್ತು. ಅತಿ ಹೆಚ್ಚು ಕೆಫೀನ್ ಹೊಂದಿರುವ ಸಸ್ಯಗಳೆಂದರೆ ಕಾಫಿ, ಚಹಾ ಮತ್ತು ಕೋಕೋ. ಇದಲ್ಲದೆ, ಯೆರ್ಬಾ ಮೇಟ್, ಗ್ವರಾನಾ ಮೊದಲಾದ ಸಸ್ಯಗಳಲ್ಲೂ ಕೆಫೀನ್ ಕಂಡುಬರುತ್ತದೆ.

ಕೆಫೀನ್ ಮಾನವರ ದೇಹವನ್ನು ಸೇರುವುದು ಪ್ರಮುಖವಾಗಿ ಹುರಿದ ಕಾಫಿ ಬೀಜಗಳ ಮೂಲಕ. ಕಾಫಿ ಬೀಜಗಳಲ್ಲಿನ ಕೆಫೀನ್ ಪ್ರಮಾಣ ಕಾಫಿ ಗಿಡದ ಪ್ರಭೇದ ಮತ್ತು ಬೀಜಗಳನ್ನು ಸಂಸ್ಕರಿಸುವ ವಿಧಾನವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ಕುಡಿಯುವ ಒಂದು ಲೋಟ ಕಾಫಿಯಲ್ಲಿ ೪೦-೧೦೦ ಮಿಲಿಗ್ರಾಮ್ ಗಳಷ್ಟು ಕೆಫೀನ್ ಇರುತ್ತದೆ. ಕಾಫಿ ಗಿಡಗಳ ಮುಖ್ಯ ಪ್ರಭೇದಗಳಾದ ಅರಾಬಿಕ ಮತ್ತು ರೋಬಸ್ ತಳಿಗಳಲ್ಲಿ ರೋಬಸ್ಟ ಬೀಜಗಳು ಹೆಚ್ಚು ಕೆಫೀನ್ ಅನ್ನು ಹೊಂದಿರುತ್ತವೆ.
ಕೆಫೀನ್ ಮಾನವರ ದೇಹವನ್ನು ಸೇರುವುದು ಪ್ರಮುಖವಾಗಿ ಹುರಿದ ಕಾಫಿ ಬೀಜಗಳ ಮೂಲಕ. ಕಾಫಿ ಬೀಜಗಳಲ್ಲಿನ ಕೆಫೀನ್ ಪ್ರಮಾಣ ಕಾಫಿ ಗಿಡದ ಪ್ರಭೇದ ಮತ್ತು ಬೀಜಗಳನ್ನು ಸಂಸ್ಕರಿಸುವ ವಿಧಾನವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ಕುಡಿಯುವ ಒಂದು ಲೋಟ ಕಾಫಿಯಲ್ಲಿ ೪೦-೧೦೦ ಮಿಲಿಗ್ರಾಮ್ ಗಳಷ್ಟು ಕೆಫೀನ್ ಇರುತ್ತದೆ. ಕಾಫಿ ಗಿಡಗಳ ಮುಖ್ಯ ಪ್ರಭೇದಗಳಾದ ಅರಾಬಿಕ ಮತ್ತು ರೋಬಸ್ಟ ತಳಿಗಳಲ್ಲಿ ರೋಬಸ್ಟ ಬೀಜಗಳು ಹೆಚ್ಚು ಕೆಫೀನ್ ಅನ್ನು ಹೊಂದಿರುತ್ತವೆ.

ಕೆಫೀನ್ ನ ಇನ್ನೊಂದು ಸಾಮಾನ್ಯ ಆಕರ ಚಹಾ ಗಿಡಗಳು. ಚಹಾ ದಲ್ಲಿ ಕಾಫಿಯಲ್ಲಿರುವ ಪ್ರಮಾಣದ ಸುಮಾರು ಅರ್ಧದಷ್ಟು ಕೆಫೀನ್ ಮಾತ್ರ ಇರುತ್ತದೆ. ಚಹಾ ಗಿಡಗಳಲ್ಲೂ ವಿವಿಧ ತಳಿಗಳಲ್ಲಿ ಕೆಫೀನ್ ಪ್ರಮಾಣದಲ್ಲಿ ವ್ಯತ್ಯಾಸ ಇರುತ್ತದೆ. ಚಹಾ ಅನ್ನು ಮನೆಯಲ್ಲಿ ತಯಾರಿಸುವ ವಿಧಾನ ಕೆಫೀನ್ ಪ್ರಮಾಣದ ಮೇಲೆ ಮುಖ್ಯ ಪ್ರಭಾವ ಹೊಂದಿರುತ್ತದೆ.

೧೯ ನೇ ಸಾಲು: ೧೯ ನೇ ಸಾಲು:
ಕೋಕೋ ಗಿಡಗಳು, ಮತ್ತು ಕೋಕೋ ದಿಂದ ತಯಾರಿಸಲಾಗುವ ಚಾಕೊಲೇಟ್ ಗಳಲ್ಲಿ ಸಹ ಅಲ್ಪ ಪ್ರಮಾಣದಲ್ಲಿ ಕೆಫೀನ್ ದೊರಕುತ್ತದೆ. ಇದಲ್ಲದೆ, ಕೋಕಾ ಕೋಲಾ ದಂತಹ ತಂಪು ಪಾನೀಯಗಳಲ್ಲೂ ಕೆಫೀನ್ ಇರುತ್ತದೆ.

[[Category:ರಸಾಯನ ಶಾಸ್ತ್ರ]]
[[Category:ರಸಾಯನಶಾಸ್ತ್ರ]]

೨೦:೧೨, ೨೪ ನವೆಂಬರ್ ೨೦೦೬ ನಂತೆ ಪರಿಷ್ಕರಣೆ

ಕೆಫೀನ್ ಅಣುವಿನ ರಚನೆ
ಕೆಫೀನ್ ಅಣುವಿನ ರಚನೆ

ಕೆಫೀನ್ ಮಾನವರಲ್ಲಿ ಉತ್ತೇಜನವನ್ನು ಉಂಟು ಮಾಡುವ ಒಂದು ರಾಸಾಯನಿಕ ವಸ್ತು. ಇದು ಕಾಫಿ ಮೊದಲಾದ ಪೇಯಗಳು ಉತ್ತೇಜನಕಾರಿಯಾಗಿರುವುದಕ್ಕೆ ಕಾರಣವಾದ ರಾಸಾಯನಿಕ.

ಮುಖ್ಯವಾಗಿ ಕಾಫಿ ಗಿಡದ ಬೀಜಗಳಲ್ಲಿ ಕಂಡುಬರುವ ಕೆಫೀನ್, ಕಾಫಿಯಷ್ಟೇ ಅಲ್ಲದೆ ಚಹ, ಗ್ವರಾನಾ ಮೊದಲಾದ ಸಸ್ಯಗಳಲ್ಲೂ ಅಲ್ಪ ಪ್ರಮಾಣದಲ್ಲಿ ಕಂಡುಬರುತ್ತದೆ. ಒಟ್ಟು ೬೦ ಕ್ಕೂ ಹೆಚ್ಚು ಸಸ್ಯ ಪ್ರಭೇದಗಳ ಎಲೆ, ಹಣ್ಣು ಬೀಜಗಳಲ್ಲಿ ಕೆಫೀನ್ ಇರುತ್ತದೆ. ಇದರ ನೈಸರ್ಗಿಕ ಉದ್ದೇಶ ಈ ಗಿಡಗಳನ್ನು ತಿನ್ನಲು ಪ್ರಯತ್ನಿಸುವ ಕೆಲವು ಕೀಟಗಳ ಪಾಲಿಗೆ ಕೀಟನಾಶಕವಾಗಿ ವರ್ತಿಸಿ ಅವುಗಳನ್ನು ಕೊಲ್ಲುವುದು.

ಮನುಷ್ಯರಲ್ಲಿ ಕೆಫೀನ್ ಕೇಂದ್ರ ನರ ಮಂಡಲದ ಮೇಲೆ ಪ್ರಭಾವ ಬೀರಿ ಉತ್ತೇಜನಕಾರಿಯಾಗಿ ವರ್ತಿಸುತ್ತದೆ. ಇದರಿಂದಾಗಿ, ತಾತ್ಕಾಲಿಕವಾಗಿ ನಿದ್ರೆ ದೂರವಾಗಿ ಹೆಚ್ಚಿನ "ಚುರುಕು" ಮಾನಸಿಕವಾಗಿ ಅನುಭವಕ್ಕೆ ಬರುತ್ತದೆ. ಕೆಫೀನ್ ಮನುಷ್ಯರು ಅತಿ ಹೆಚ್ಚಾಗಿ ಸೇವಿಸುವ ಮನೋಪರಿವರ್ತಕ ವಸ್ತು.

ಆಕರಗಳು

ಹುರಿದ ಕಾಫಿ ಬೀಜಗಳು

ಕೆಫೀನ್ ಮುಖ್ಯವಾಗಿ ಸಸ್ಯಗಳಲ್ಲಿ ಕಂಡುಬರುವ "ಆಲ್ಕಲಾಯ್ಡ್" ಗುಂಪಿಗೆ ಸೇರಿದ ರಾಸಾಯನಿಕ ವಸ್ತು. ಅತಿ ಹೆಚ್ಚು ಕೆಫೀನ್ ಹೊಂದಿರುವ ಸಸ್ಯಗಳೆಂದರೆ ಕಾಫಿ, ಚಹಾ ಮತ್ತು ಕೋಕೋ. ಇದಲ್ಲದೆ, ಯೆರ್ಬಾ ಮೇಟ್, ಗ್ವರಾನಾ ಮೊದಲಾದ ಸಸ್ಯಗಳಲ್ಲೂ ಕೆಫೀನ್ ಕಂಡುಬರುತ್ತದೆ.

ಕೆಫೀನ್ ಮಾನವರ ದೇಹವನ್ನು ಸೇರುವುದು ಪ್ರಮುಖವಾಗಿ ಹುರಿದ ಕಾಫಿ ಬೀಜಗಳ ಮೂಲಕ. ಕಾಫಿ ಬೀಜಗಳಲ್ಲಿನ ಕೆಫೀನ್ ಪ್ರಮಾಣ ಕಾಫಿ ಗಿಡದ ಪ್ರಭೇದ ಮತ್ತು ಬೀಜಗಳನ್ನು ಸಂಸ್ಕರಿಸುವ ವಿಧಾನವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ಕುಡಿಯುವ ಒಂದು ಲೋಟ ಕಾಫಿಯಲ್ಲಿ ೪೦-೧೦೦ ಮಿಲಿಗ್ರಾಮ್ ಗಳಷ್ಟು ಕೆಫೀನ್ ಇರುತ್ತದೆ. ಕಾಫಿ ಗಿಡಗಳ ಮುಖ್ಯ ಪ್ರಭೇದಗಳಾದ ಅರಾಬಿಕ ಮತ್ತು ರೋಬಸ್ಟ ತಳಿಗಳಲ್ಲಿ ರೋಬಸ್ಟ ಬೀಜಗಳು ಹೆಚ್ಚು ಕೆಫೀನ್ ಅನ್ನು ಹೊಂದಿರುತ್ತವೆ.

ಕೆಫೀನ್ ನ ಇನ್ನೊಂದು ಸಾಮಾನ್ಯ ಆಕರ ಚಹಾ ಗಿಡಗಳು. ಚಹಾ ದಲ್ಲಿ ಕಾಫಿಯಲ್ಲಿರುವ ಪ್ರಮಾಣದ ಸುಮಾರು ಅರ್ಧದಷ್ಟು ಕೆಫೀನ್ ಮಾತ್ರ ಇರುತ್ತದೆ. ಚಹಾ ಗಿಡಗಳಲ್ಲೂ ವಿವಿಧ ತಳಿಗಳಲ್ಲಿ ಕೆಫೀನ್ ಪ್ರಮಾಣದಲ್ಲಿ ವ್ಯತ್ಯಾಸ ಇರುತ್ತದೆ. ಚಹಾ ಅನ್ನು ಮನೆಯಲ್ಲಿ ತಯಾರಿಸುವ ವಿಧಾನ ಕೆಫೀನ್ ಪ್ರಮಾಣದ ಮೇಲೆ ಮುಖ್ಯ ಪ್ರಭಾವ ಹೊಂದಿರುತ್ತದೆ.

ಕೋಕೋ ಗಿಡಗಳು, ಮತ್ತು ಕೋಕೋ ದಿಂದ ತಯಾರಿಸಲಾಗುವ ಚಾಕೊಲೇಟ್ ಗಳಲ್ಲಿ ಸಹ ಅಲ್ಪ ಪ್ರಮಾಣದಲ್ಲಿ ಕೆಫೀನ್ ದೊರಕುತ್ತದೆ. ಇದಲ್ಲದೆ, ಕೋಕಾ ಕೋಲಾ ದಂತಹ ತಂಪು ಪಾನೀಯಗಳಲ್ಲೂ ಕೆಫೀನ್ ಇರುತ್ತದೆ.

"https://kn.wikipedia.org/w/index.php?title=ಕೆಫೀನ್&oldid=35085" ಇಂದ ಪಡೆಯಲ್ಪಟ್ಟಿದೆ