ಎಳ್ಳೆಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Bot: Migrating 2 interwiki links, now provided by d:Wikidata on d:Q212317
೫ ನೇ ಸಾಲು: ೫ ನೇ ಸಾಲು:
'''ಎಳ್ಳೆಣ್ಣೆ '''(sesame oil/Gingelly oil/Til oil)ಯನ್ನು ಎಳ್ಳೆ/ತಿಲ ಯನಿಂದ ತೆಗೆಯುತ್ತಾರೆ. 'ಸೆಸಮಮ್ ಇಂಡಿಕಮ್ '(sesamum Indicum.L) ಇದರ ಸಶ್ಯಶಾಸ್ತ್ರಹೆಸರು.ಇದು ಸೆಸಮಮ್ ಪ್ರಜಾತಿ(sesamum)ಯ [[ಪೆಡಾಲಿಸಿಯೇ]](pedaliacea)ಕುಟುಂಬಕ್ಕೆ ಸೆರಿದ ಗಿಡ.ಎಳ್ಳೆಯನ್ನು ಸಂಸ್ಕೃತದಲ್ಲಿ 'ತಿಲ(tila) ಅನ್ನುತ್ತಾರೆ.ತಿಲದಿಂದ ಬಂದದ್ದು ತೈಲ(Oil) ಆಗಿದೆ.ತೈಲವನ್ನು ಮೂಲದ್ರಾವಿಡದಲ್ಲಿ 'ಎನ್ನ ', 'ಎನ್ನೈ ' ಯಂತ ಕರಿಯಲಾಗುತ್ತದೆ.ಕ್ರಮೇಣ ಇದು ಕನ್ನಡದಲ್ಲಿ '''ಎಣ್ಣೆ '''ಆಗಿದೆ.

==ಇತಿಹಾಸ==
==ಇತಿಹಾಸ==
ವೇದಗಲಳ್ಳಿಯು ಎಳ್ಳಿಯ ಪ್ರಸ್ತಾವಣೆ ಇದೆ.ಸಿಂಧುಕಣಿವೆ ನಾಗರಿಕತೆ ಸಮಯದಲ್ಲಿಗೆ,ಆಕಾಲದ ಜನ ಎಳ್ಳಿಯಿಂದ ಎಣ್ಣೆಯನ್ನು ತೆಗೆಯುವದನ್ನು ಕಲಿತಿದ್ದಾರೆ.ತಿಲಗಳನಿಂದ ಆಕಾಲದಲ್ಲಿ ಗಾಣ ದಿಂದ ಎಣ್ಣೆಯನ್ನು ತೆಗೆಯುತಿದ್ದರು.ಕ್ರೀ.ಪೂ.೬೦೦ ಸಂವತ್ಸರಕಾಲದಲ್ಲಿ ಸಿಂಧಿಲೋಯದಿಂದ ಮೆಸೊಪೊಟೊಮಿಯಕ್ಕೆ ವ್ಯಾಪ್ತಿಹೊಂದಿದ್ದೆ.ಅಲ್ಲಿಂದ ಎಲ್ಲಕಡಗೆ ವ್ಯಾಪಿಸಿದೆ.ಸದ್ಯ ಎಕ್ಸುಪೆಲ್ಲರುಯನ್ನುವ ಯಂತ್ರಗಳನ್ನು ಬಳಸಿ ಎಣ್ಣೆಯನ್ನು ಉತ್ಪನ್ನಮಾಡಿತಿದ್ದಾರೆ.ಹಿಂಡಿ(cake)ಯಲ್ಲುವರ,ಉಳಿದಿದ ಎಣ್ನೆಯನ್ನು ಸಾಲ್ವೆಂಟ್ ಎಕ್ಸುಟ್ರಾಕ್ಸುನು ಪ್ಲಾಂಟ್ನಲ್ಲಿ ನಡಿಸಿ,ಹಿಂಡಿಯಲ್ಲಿರುವ ಎಣ್ನೆಯನ್ನು ತೆಗೆಯುತ್ತಾರೆ.ಒಟ್ಟು ಎಣ್ನೆತೆಗಿಸಿದ ಹಿಂಡಿಯನ್ನು ಹಸುದಾಣಾಯಾಗಿ ಬಳುಸುದ್ದಾರೆ.
ವೇದಗಳಲ್ಲಿಯು ಎಳ್ಳಿನ ಪ್ರಸ್ತಾವನೆ ಇದೆ.ಸಿಂಧುಕಣಿವೆ ನಾಗರಿಕತೆ ಸಮಯದಲ್ಲಿ,ಆಕಾಲದ ಜನ ಎಳ್ಳಿನಿಂದ ಎಣ್ಣೆಯನ್ನು ತೆಗೆಯುವದನ್ನು ಕಲಿತಿದ್ದರು.ತಿಲದಿಂದ ಆಕಾಲದಲ್ಲಿ ಗಾಣ ದಿಂದ ಎಣ್ಣೆಯನ್ನು ತೆಗೆಯುತ್ತಿದ್ದರು.ಕ್ರೀ.ಪೂ.೬೦೦ ಸಂವತ್ಸರಕಾಲದಲ್ಲಿ ಸಿಂಧಿಲೋಯದಿಂದ ಮೆಸೊಪೊಟೊಮಿಯಕ್ಕೆ ವ್ಯಾಪ್ತಿಹೊಂದಿದ್ದೆ.ಅಲ್ಲಿಂದ ಎಲ್ಲಕಡಗೆ ವ್ಯಾಪಿಸಿದೆ.ಸದ್ಯ ಎಕ್ಸುಪೆಲ್ಲರುಯನ್ನುವ ಯಂತ್ರಗಳನ್ನು ಬಳಸಿ ಎಣ್ಣೆಯನ್ನು ಉತ್ಪನ್ನಮಾಡುತ್ತಿದ್ದಾರೆ.ಹಿಂಡಿ(cake)ಯಲ್ಲುವರ,ಉಳಿದಿದ ಎಣ್ನೆಯನ್ನು ಸಾಲ್ವೆಂಟ್ ಎಕ್ಸುಟ್ರಾಕ್ಸುನು ಪ್ಲಾಂಟ್ನಲ್ಲಿ ನಡಿಸಿ,ಹಿಂಡಿಯಲ್ಲಿರುವ ಎಣ್ನೆಯನ್ನು ತೆಗೆಯುತ್ತಾರೆ.ಒಟ್ಟು ಎಣ್ನೆತೆಗಿಸಿದ ಹಿಂಡಿಯನ್ನು ಹಸುದಾಣಾಯಾಗಿ ಬಳುಸುತ್ತಾರೆ.

==ಎಳ್ಳೆಣ್ಣೆ ಸಮ್ಮೇಳನ==
==ಎಳ್ಳೆಣ್ಣೆ ಸಮ್ಮೇಳನ==
ಎಳ್ಳೆಣ್ನೆಯಲ್ಲಿ ಅಸಂತೃಪ್ತ ಫ್ಯಾಟಿ ಆಮ್ಲಗಳಾದ(ಅಸಂತೃಪ್ತಕೊಬ್ಬು ಆಮ್ಲಗಳು)'ಒಲಿಕ್ ಮತ್ತು ಲಿನೊಲಿಕ್ ಕೊಬ್ಬು ಆಮ್ಲಗಳು ಹೆಚ್ಚಿನ ಶೆಕಡೆ(%)ದಲ್ಲಿರುತ್ತವೆ.ಈ ಎರಡು ಆಮ್ಲಗಳು ಸೇರಿ ಎಣ್ನೆಯಲ್ಲಿ ೭೦.೦%ತನಕ ಯುರುತ್ತವೆ.
ಎಳ್ಳೆಣ್ನೆಯಲ್ಲಿ ಅಸಂತೃಪ್ತ ಫ್ಯಾಟಿ ಆಮ್ಲಗಳಾದ(ಅಸಂತೃಪ್ತಕೊಬ್ಬು ಆಮ್ಲಗಳು)'ಒಲಿಕ್ ಮತ್ತು ಲಿನೊಲಿಕ್ ಕೊಬ್ಬು ಆಮ್ಲಗಳು ಹೆಚ್ಚಿನ ಶೆಕಡೆ(%)ದಲ್ಲಿರುತ್ತವೆ.ಈ ಎರಡು ಆಮ್ಲಗಳು ಸೇರಿ ಎಣ್ನೆಯಲ್ಲಿ ೭೦.೦%ತನಕ ಯುರುತ್ತವೆ.

೧೩:೪೮, ೧೫ ಆಗಸ್ಟ್ ೨೦೧೩ ನಂತೆ ಪರಿಷ್ಕರಣೆ

ಗಿಡ
ಹುವ್ವು
ಕಾಯಿ
ಬೆಳಿ ಎಳ್ಳೆ

ಎಳ್ಳೆಣ್ಣೆ (sesame oil/Gingelly oil/Til oil)ಯನ್ನು ಎಳ್ಳೆ/ತಿಲ ಯನಿಂದ ತೆಗೆಯುತ್ತಾರೆ. 'ಸೆಸಮಮ್ ಇಂಡಿಕಮ್ '(sesamum Indicum.L) ಇದರ ಸಶ್ಯಶಾಸ್ತ್ರಹೆಸರು.ಇದು ಸೆಸಮಮ್ ಪ್ರಜಾತಿ(sesamum)ಯ ಪೆಡಾಲಿಸಿಯೇ(pedaliacea)ಕುಟುಂಬಕ್ಕೆ ಸೆರಿದ ಗಿಡ.ಎಳ್ಳೆಯನ್ನು ಸಂಸ್ಕೃತದಲ್ಲಿ 'ತಿಲ(tila) ಅನ್ನುತ್ತಾರೆ.ತಿಲದಿಂದ ಬಂದದ್ದು ತೈಲ(Oil) ಆಗಿದೆ.ತೈಲವನ್ನು ಮೂಲದ್ರಾವಿಡದಲ್ಲಿ 'ಎನ್ನ ', 'ಎನ್ನೈ ' ಯಂತ ಕರಿಯಲಾಗುತ್ತದೆ.ಕ್ರಮೇಣ ಇದು ಕನ್ನಡದಲ್ಲಿ ಎಣ್ಣೆ ಆಗಿದೆ.

ಇತಿಹಾಸ

ವೇದಗಳಲ್ಲಿಯು ಎಳ್ಳಿನ ಪ್ರಸ್ತಾವನೆ ಇದೆ.ಸಿಂಧುಕಣಿವೆ ನಾಗರಿಕತೆ ಸಮಯದಲ್ಲಿ,ಆಕಾಲದ ಜನ ಎಳ್ಳಿನಿಂದ ಎಣ್ಣೆಯನ್ನು ತೆಗೆಯುವದನ್ನು ಕಲಿತಿದ್ದರು.ತಿಲದಿಂದ ಆಕಾಲದಲ್ಲಿ ಗಾಣ ದಿಂದ ಎಣ್ಣೆಯನ್ನು ತೆಗೆಯುತ್ತಿದ್ದರು.ಕ್ರೀ.ಪೂ.೬೦೦ ಸಂವತ್ಸರಕಾಲದಲ್ಲಿ ಸಿಂಧಿಲೋಯದಿಂದ ಮೆಸೊಪೊಟೊಮಿಯಕ್ಕೆ ವ್ಯಾಪ್ತಿಹೊಂದಿದ್ದೆ.ಅಲ್ಲಿಂದ ಎಲ್ಲಕಡಗೆ ವ್ಯಾಪಿಸಿದೆ.ಸದ್ಯ ಎಕ್ಸುಪೆಲ್ಲರುಯನ್ನುವ ಯಂತ್ರಗಳನ್ನು ಬಳಸಿ ಎಣ್ಣೆಯನ್ನು ಉತ್ಪನ್ನಮಾಡುತ್ತಿದ್ದಾರೆ.ಹಿಂಡಿ(cake)ಯಲ್ಲುವರ,ಉಳಿದಿದ ಎಣ್ನೆಯನ್ನು ಸಾಲ್ವೆಂಟ್ ಎಕ್ಸುಟ್ರಾಕ್ಸುನು ಪ್ಲಾಂಟ್ನಲ್ಲಿ ನಡಿಸಿ,ಹಿಂಡಿಯಲ್ಲಿರುವ ಎಣ್ನೆಯನ್ನು ತೆಗೆಯುತ್ತಾರೆ.ಒಟ್ಟು ಎಣ್ನೆತೆಗಿಸಿದ ಹಿಂಡಿಯನ್ನು ಹಸುದಾಣಾಯಾಗಿ ಬಳುಸುತ್ತಾರೆ.

ಎಳ್ಳೆಣ್ಣೆ ಸಮ್ಮೇಳನ

ಎಳ್ಳೆಣ್ನೆಯಲ್ಲಿ ಅಸಂತೃಪ್ತ ಫ್ಯಾಟಿ ಆಮ್ಲಗಳಾದ(ಅಸಂತೃಪ್ತಕೊಬ್ಬು ಆಮ್ಲಗಳು)'ಒಲಿಕ್ ಮತ್ತು ಲಿನೊಲಿಕ್ ಕೊಬ್ಬು ಆಮ್ಲಗಳು ಹೆಚ್ಚಿನ ಶೆಕಡೆ(%)ದಲ್ಲಿರುತ್ತವೆ.ಈ ಎರಡು ಆಮ್ಲಗಳು ಸೇರಿ ಎಣ್ನೆಯಲ್ಲಿ ೭೦.೦%ತನಕ ಯುರುತ್ತವೆ. ಎಳ್ಳೆಣ್ಣೆಯಲಿ ವಿಟಮಿನ್ E ಜಾಸ್ತಿ ಇರುತ್ತದೆ.ವಿಟಮಿನ್ E, ಆಂಟಿಅಕ್ಸಿಡಂಟ್(antioxidant ಗುಣಯೊಂದಿರಿದೆ.ಇದು ಕೊಲೆಸ್ಟರಾಲ್ ಲೆವಲ್ ಕಡೆಮೆಮಾಡುತದೆ.ಎಣ್ನೆಯಲ್ಲಿ ಇನ್ನು ತಾಮ್ರ,ಕಾಲ್ಸಿಯಂ,ಇರನ್,ಜಿಂಕ್,ಮತ್ತೆ ವಿಟಮಿನ್ B6 ಇದಾವೆ.

ಫ್ಯಾಟಿ ಆಮ್ಲ ಕಾರ್ಬನುಗಳ ಸಂಖ್ಯೆ ಕನಿಷ್ಟ ಗರಿಷ್ಟ
ಪಾಮಿಟಿಕ್ ಆಮ್ಲ C16:0 7.0 % 12.0 %
ಪಾಮಿಟೋಲಿಕ್ ಆಮ್ಲ C16:1 trace 0.5 %
ಸ್ಟಿಯರಿಕ್ ಆಮ್ಲ C18:0 3.5 % 6.0 %
ಒಲಿಕ್ ಆಮ್ಲ C18:1 35.0 % 50.0 %
ಲಿನೋಲಿಕ್ ಆಮ್ಲ C18:2 35.0 % 50.0 %
Linolenic Acid C18:3 trace 1.0 %
Eicosenoic Acid C20:1 trace 1.0 %

ಎಳ್ಳೆಣ್ಣೆ ಭೌತಿಕ ಸ್ವಭಾವ ಲಕ್ಷಣಗಳು

ಸ್ವಭಾವ ಲಕ್ಷಣ ಬೆಲೆಯ ಮಿತಿ
ಸಾಂದ್ರತೆ(ತಿಣ್ಮೆ) 0.915-0.919
ವಕ್ರೀಭವನ ಸೂಚಕ(400C) 1.4645-1.4665
ಸಪೋನಿಫಿಕೇಸನ್ ಬೆಲೆ 188-193
ಐಯೋಡಿನ್ ಬೆಲೆ 103-120
ಅನ್ ಸಪೋನಿಫಿಯಬುಲ್ ಮೇಟರ್ 1.5-2.0%
ಬೆಲ್ಲಿಯರ್ ಟರ್ಬಿಟಿಟಿ(ಗರಿಷ್ಟ) 220C

ಎಳ್ಳೆಣ್ಣೆಯ ಉಪಯುಕ್ತಗಳು

  • ಅಡಿಗೆ ಎಣ್ಣೆಯಾಗಿ ಬಳಸುತ್ತಾರೆ.
  • ಊರುಗಾಯಿ ತಯಾರುಮಾಡುವದಲ್ಲಿ,ಎಳ್ಳೆಣ್ನೆಯನ್ನೆ ಉಪಯೋಗಮಾಡುತಾರೆ.
  • ಸ್ನಾನ ಮಾಡುದವಕ್ಕೆ ಮೊದಲು ದೇಹಮರ್ಥನ ತೈಲವನ್ನಾಗಿ ಬಳಸುತಾರೆ.
  • ಆಯೂರ್ವೇದ ಮದ್ದುಗಳನ್ನು ತಯಾರುಮಾಡುವದಲ್ಲಿ ಉಪಯೋಗಮಾಡುತಾರೆ.
  • ಆರೋಮಾಥೆರಫಿಯಲ್ಲಿಯು ಎಳ್ಳೆಣ್ಣೆಯಬು ಬಳಸಿತಾರೆ.
  • ಈಗನು ಗ್ರಾಮಗಳಳ್ಲಿ ತಿಂಗಳಗಳ ಸನ್ನಮಕ್ಕಳಕ್ಕೆ ಏಳ್ಲೆಣ್ಣೆಯನ್ನು ಮೈಕೆಹಚ್ಚಿ,ಆಮೇಲೆ ಜಲಕಮಾಡಿಸುತ್ತಾರೆ.
  • ಗ್ರಹದೋಷ ನಿವಾರಕೈ ತಿಲಗಳನು ದಾನಮಾಡುತ್ತಾರೆ.ಶನಿದೇವರಕ್ಕೆ ಎಳ್ಳೆಣ್ನೆಯಿಂದ ದೀಪಹಚ್ಚುತ್ತಾರೆ.
  • ಬನಸ್ಪತಿ/ವನಸ್ಪತಿ ಯಲ್ಲಿ ೧೦% ಎಳ್ಳೆಣ್ನೆಯನು ಮಿಶ್ರಮ ಮಾಡಬೇಕು.
  • ಎಳ್ಳೆಣ್ನೆಯಲ್ಲಿ ಸೆಸಮೋಲ್(sesamol),ಮತ್ತೆ ಸೆಸಮಿನ್(sesamin) ಇರುತ್ತವೆ.ಈ ಎರಡು ರಕ್ತದೊತ್ತಡ(Blood pressure)ಕಡಿಮೆಮಾಡುತಾವೆ.

ಉತ್ಪಾದನೆ

ಪ್ರಪಂಚದಲ್ಲಿ ೬೫ ದೇಶಗಳು ಎಳ್ಲೆ ಯನ್ನು ಸಾಗುವಳಿ ಮಾಡಿತಿದ್ದಾವೆ.ಒಂದು ವರ್ಷಕ್ಕೆ ೩೦-೪೦ ಲಕ್ಷೆ ಟನ್ನುಗಳಸ್ಟು ಎಳ್ಳೆ ಉತ್ಪದನೆ ಆಗುತ್ತಿದೆ.ಇದರಲ್ಲಿ ಭಾರತದೇಶ ಭಾಗ ೬-೮ ಲಕ್ಷೆಟನ್ನುಗಳು(೨೦%).ಪ್ರಪಂಚದಲ್ಲಿ ೭.೫ ಮಿಲಿಯನ್ ಹೆಕ್ಟಾರುಗಳಲ್ಲಿ ಸಾಗುವಣಿ ಇದೆ.ಇಂಡಿಯಾದಲ್ಲಿ ೧.೭ ಮಿಲಿಯನ್ ಹೆಕ್ಟಾರುಗಳಲ್ಲಿ ಎಳ್ಳೆ ಬೇಸಾಯಮಾಡಿತಿದ್ದಾರೆ.

ಒರಗಿನಕೊಂಡಿಗಳು

ಒಳಗಿನಕೊಂಡಿಗಳು