"ಅಂತರ್ಜಲ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
 
===ವ್ಯಾಪಕತೆ===
 
ಶಿಲೆಯಲ್ಲಿ ಸಂಗ್ರಹವಾದ ನೀರು ಎಷ್ಟು ಬಳಕೆಗೆ ಲಭ್ಯ ಎನ್ನುವುದು ಶಿಲೆಯ ವ್ಯಾಪಕತೆ. ಉದಾ : ಮರಳುಮಿಶ್ರಿತ ನೊರಜಿಗೆ ಸಚ್ಛಿದ್ರತೆಯೂ ಉಂಟು, ವ್ಯಾಪಕತೆಯೂ ಉಂಟು. ಅಂದರೆ ಅದು ನೀರನ್ನು ಹೀರಿ ಹಿಡಿದಿಟ್ಟುಕೊಳ್ಳಲೂ ಬಹುದು, ಅಷ್ಟೇ ಸುಲಭವಾಗಿ ಬಿಟ್ಟುಕೊಡಲೂಬಹುದು.
 
===ಸ್ರವಣಗುಣ===
ಶಿಲೆಯಲ್ಲಿ ಸಂಗ್ರಹವಾಗಿರುವ ನೀರು ಎಷ್ಟರಮಟ್ಟಿಗೆ ಬಿಟ್ಟುಕೊಡುತ್ತದೆ ಎನ್ನುವ ಲಕ್ಷಣವೇ ಸ್ರವಣಗುಣ. ಉದಾ : ಶಿಲೆಯಲ್ಲಿ ಶೇ. 25ರಷ್ಟು ಭಾಗ ರಂಧ್ರಗಳಿದ್ದು ಅವೆಲ್ಲವೂ ನೀರಿನಿಂದ ತುಂಬಿಕೊಂಡಿದ್ದರೆ ಅಷ್ಟೂ ಪ್ರಮಾಣದ ನೀರೂ ಸೋರಿಬರದಿರಬಹುದು. ಶೇ. 10ರಷ್ಟು ಮಾತ್ರ ನೀರು ಲಭ್ಯವಾಗಬಹುದು. ಉಳಿದ ನೀರು ವಸ್ತುವಿನ ಕಣಗಳ ಆಕರ್ಷಣೆಯಿಂದ ಅಲ್ಲೇ ಬಂಧಿತವಾಗಿರುತ್ತದೆ. ಆದ್ದರಿಂದ ಆ ಶಿಲೆಯ ಸ್ರವಣಗುಣ ಶೇ. 10 ಎಂದಾಯಿತು.
 
 
 
 
 
 
೪೯

edits

"https://kn.wikipedia.org/wiki/ವಿಶೇಷ:MobileDiff/327961" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ