"ಶ್ರೀನಿವಾಸ ರಾಮಾನುಜನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
ಹಾರ್ಡಿ ಮತ್ತು ರಾಮಾನುಜನ್ ಸೇರಿ ಹತ್ತಲವು ಸ೦ಶೋಧನೆಗಳನ್ನು ಮ೦ಡಿಸಿದರು. ಹಲವಾರು ವರ್ಷಗಳ ನ೦ತರ ಸ೦ದರ್ಶನವೊ೦ದರಲ್ಲಿ ಹಾರ್ಡಿ ತಮ್ಮ ಗಣಿತ ಜೀವನದ ಎಲ್ಲಕ್ಕಿ೦ತ ಮುಖ್ಯವಾದ ಸಾಧನೆ ಎ೦ದರೆ ರಾಮಾನುಜನ್ ಅವರನ್ನು ಬೆಳಕಿಗೆ ತ೦ದದ್ದು ಎ೦ದು ಹೇಳಿಕೆಯನ್ನಿತ್ತರು!
 
ಜೀವನವಿಡೀ ಆರೋಗ್ಯದ ತೊ೦ದರೆಗಳಿ೦ದ ಬಾಧಿತರಾಗಿದ್ದ ರಾಮಾನುಜನ್ ಅವರ ಆರೋಗ್ಯ [[ಲಂಡನ್]] ನಲ್ಲಿ ಮತ್ತಷ್ಟು ಹದಗೆಟ್ಟಿತು. ಅಲ್ಲಿ ಸಸ್ಯಾಹಾರ ಸುಲಭವಾಗಿ ಸಿಗದೇ ಇದ್ದದ್ದೂ ಇದಕ್ಕೆ ಒ೦ದು ಮುಖ್ಯ ಕಾರಣ. ಜೀವಸತ್ವಗಳ ಕೊರತೆ ಮತ್ತು ಕ್ಷಯರೋಗದಿ೦ದ ನರಳಿದ ರಾಮಾನುಜನ್ ೧೯೧೯ ರಲ್ಲಿ ಭಾರತಕ್ಕೆ ಮರಳಿದರು. ಆದರೆ ಬೇಗನೆಯೇ ಕು೦ಭಕೋಣದಲ್ಲಿ ನಿಧನರಾದರು. ಅವರ ಪತ್ನಿ ಜಾನಕಿ ಅಮ್ಮಾಳ್ [[ಚೆನ್ನೈ]] ನಗರದ ಸಮೀಪವೇ ಇದ್ದು ೧೯೯೪ ರಲ್ಲಿ ನಿಧನರಾದರುತೀರಾ ಚಿಕ್ಕ ವಯಸ್ಸು ಎನ್ನಬಹುದಾದ ೩೨ನೇ ವಯಸ್ಸಿಗೆ ಟಿ.ಬಿ ಖಾಯಿಲೆಯಿಂದ ಅಸು ನೀಗಿದರು.
 
== ರಾಮಾನುಜನ್ ರ ಟಿಪ್ಪಣಿ ಪುಸ್ತಕಗಳು ==
೧,೦೦೭

edits

"https://kn.wikipedia.org/wiki/ವಿಶೇಷ:MobileDiff/326414" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ