"ಟೆಂಪ್ಲೇಟು:ಸುದ್ದಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
minor formatting edits
ಚು (minor formatting edits)
[[File:Bergoglio Misa Conmemoracion Beagle cropped.jpg|150px|right|ಕಾರ್ಡಿನಲ್ ಜಾರ್ಜ್ ಮಾರಿಯೋ ಬರ್ಗೊಗ್ಲಿಯೋ ]]
*[[ಪಿ.ಶೇಷಾದ್ರಿ|ಪಿ. ಶೇಷಾದ್ರಿ]] ಅವರ "''[[ಭಾರತ್ ಸ್ಟೋರ‍್ಸ್]]"'' ಚಲನಚಿತ್ರಕ್ಕೆ ಶ್ರೇಷ್ಠ ಪ್ರಾದೇಶಿಕ ಚಿತ್ರ (ಕನ್ನಡ) ಪ್ರಶಸ್ತಿ
*[[ಮಾರ್ಚ್ ೧೩|ಮಾರ್ಚ್ ೧೩ ರಂದು]] ನೂತನ [[ಪೋಪ್]] ಆಗಿ [[ಅರ್ಜೆಂಟೀನಾ]] ದ ಕಾರ್ಡಿನಲ್ ಜಾರ್ಜ್ ಮಾರಿಯೋ ಬರ್ಗೊಗ್ಲಿಯೋ ಅವರು [[ಪೋಪ್ ಫ್ರಾನ್ಸಿಸ್]] ಎಂಬ ನಾಮಕರಣದೊಂದಿಗೆ ಆಯ್ಕೆ.('''ಚಿತ್ರಿತ''')
*[[ಮಾರ್ಚ್ ೫|ಮಾರ್ಚ್ ೫ ರಂದು]] [[ಗಂಗೂಬಾಯಿ ಹಾನಗಲ್]] ಅವರ ನೂರನೆಯ ಹುಟ್ಟಿದ ದಿನ. ಅವರು ಜೀವಂತ ಇದ್ದಿದ್ದರೆ ಇವತ್ತು ಅವರಿಗೆ ನೂರು ವರ್ಷ ತುಂಬುತ್ತಿತ್ತು.
*[[ಫೆಬ್ರುವರಿ ೨೪|ಫೆಬ್ರುವರಿ ೨೪ ರಂದು]] ''[['''ಆರ್ಗೋ''']]'' ಚಿತ್ರಕ್ಕೆ ೮೫ ನೆಯ [[ಅಕ್ಯಾಡೆಮಿ ಪ್ರಶಸ್ತಿ ]](ಆಸ್ಕರ್ ಪ್ರಶಸ್ತಿ) . ''[[ಲೈಫ್ ಆಫ್ ಪೈ]]'' ಚಿತ್ರಕ್ಕೆ ಶ್ರೇಷ್ಠ ನಿರ್ದೇಶಕ ಸೇರಿ ಇತರ ನಾಲ್ಕು ಪ್ರಶಸ್ತಿ.
*[[ಫೆಬ್ರುವರಿ ೨೧|ಫೆಬ್ರುವರಿ ೨೧ ರಂದು]] [[ಹೈದರಾಬಾದ್|ಹೈದರಾಬಾದಿನಲ್ಲಿ]] ಸರಣಿ ಬಾಂಬ್ ಸ್ಫೋಟ. ಹತ್ತಾರು ಸಾವು.
* [[ಜನವರಿ ೧೩|ಜನವರಿ ೧೩ ರಂದು]] [[ಆದಿ ಚುಂಚನಗಿರಿ ಮಠದಮಠ]]ದ ಆಧಿಪತಿಗಳಾದ]] ಖ್ಯಾತ[[ ಯತಿ]] [[ಆದಿ ಚುಂಚನಗಿರಿ ಶ್ರೀ ಬಾಲಗಂಗಾಧರ ಸ್ವಾಮೀಜಿ]] ತೀವ್ರವಾದ ಹೃದಯಾಘಾತದಿಂದ ನಿಧನರಾದರುನಿಧನ.
*[[ಡಿಸೆಂಬರ್ ೨೭|ಡಿಸೆಂಬರ್ ೨೭ರಂದು]] ಒಡಿಯಾ ಭಾಷೆಯ ಲೇಖಕಿ [[ಪ್ರತಿಭಾ ರೇ|'''ಪ್ರತಿಭಾ ರೇ''' ಯವರಿಗೆ]] ಪ್ರತಿಷ್ಥಿತ '''[[ಜ್ಞಾನಪೀಠ]]''' ಪ್ರಶಸ್ತಿ ಘೋಷಣೆ.
<!--- ಹೊಸ ಸುದ್ದಿಗಳನ್ನು ಮೇಲೆ ಸೇರಿಸಿ. ಅತ್ಯಂತ ಕೆಳಗಿರುವ ಸುದ್ದಿಯನ್ನು ತೆಗೆಯಿರಿ. --->
೭,೩೨೮

edits

"https://kn.wikipedia.org/wiki/ವಿಶೇಷ:MobileDiff/325650" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ