ಎಡ್ ಸ್ಟಫ್ಫೋರ್ಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding lt:Ed Stafford
ಚು Bot: Migrating 6 interwiki links, now provided by Wikidata on d:q1282520 (translate me)
೩೫ ನೇ ಸಾಲು: ೩೫ ನೇ ಸಾಲು:
[[ವರ್ಗ:ಜನ]]
[[ವರ್ಗ:ಜನ]]


[[de:Ed Stafford]]
[[en:Ed Stafford]]
[[fr:Ed Stafford]]
[[lt:Ed Stafford]]
[[lt:Ed Stafford]]
[[ru:Стаффорд, Эд]]
[[sk:Ed Stafford]]
[[uk:Ед Стаффорд]]

೦೮:೪೨, ೯ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

ಎಡ್ ಸ್ಟಫ್ಫೋರ್ಡ್ ಒಬ್ಬ ಬ್ರಿಟಿಶ್ ಪರಿಶೋಧಕ (ಹುಟ್ಟಿದು ಪೀಟರ್ಬಾರೋಉಗ್ಹ್, ಕೇಂಬ್ರಿಡ್ಜೆಶೈರ್ ೧೯೭೫ರಲ್ಲಿ).

ಚಿತ್ರ:Ed Stafford December 2008 Walking the Amazon.jpg
ಪೆರುವಿಯನ್ ಆಮಜೊನ್ನಲ್ಲಿ ಎಡ್ ಸ್ಟಫ್ಫೋರ್ಡ್, ಛಾಯಾಚಿತ್ರಗ್ರಾಹಕ ಕಇಥ್ ದುಕಾತೆಲ್ ಡಿಸೆಂಬರ್ ೨೦೦೮ ರಲ್ಲಿ.

ಇವರು ಆಗಸ್ಟ್ ೨೦೧೦ ಅಂದು ಆಮಜೊನ್ ನದಿಯ ಉದಕ್ಕೂ ನಡೆದ ಮೊದಲ ವ್ಯಕ್ತಿ ಆದರು.[೧] ಸ್ಟಫ್ಫೋರ್ಡ್ರವರ ಯಾತ್ರೆ ಇವರ ಓರ್ವ ಗೆಳಯನೊಡನೆ ಶುರ್ವದದ್ದು ಪೆರುವಿನ ದಕ್ಷಿಣ ಕಡಲತೀರದಲ್ಲಿ, ೨ ಏಪ್ರಿಲ್ ೨೦೦೮ ರಂದು; ಆದರೆ ಇವರ ಗೆಳಯ ಲುಕ್ ಇವರನ್ನು ೩ ತಿಂಗಳ ನಂತರ ಬಿಟ್ಟಿ ಹಿಂತಿರುಗಿದರು, ಸ್ಟಫ್ಫೋರ್ಡ್ ತಮ್ಮ ಯಾತ್ರೆಯನ್ನು ಗಡಿಎಲ್ "ಚೋ" ಸಂಚೆಜ್ ರಿವೇರ ಜೊತೆ ಮುಗಿಸಿದರು. ಇವರು ಈ ಸಾದನೆಯನ್ನು ಹಲವರು ಧರ್ಮಾರ್ಥ ಸಂಸ್ಥೆಗಳಿಗಾಗಿ ಹಮ್ಮಿಕೊಂಡರು.[೨][೩]

ಮೇ 2009 ಸ್ಟಫ್ಫೋರ್ಡ್ ರಾಯಲ್ ಜೆಒಗ್ರಫಿಕಾಲ್ ಸೊಸೈಟಿಯಾ ಜೆಒಗ್ರಫಿಕಾಲ್ (ಮಗಜಿನೆ) ಮುಕಪುಟದಲ್ಲಿ ಕಂಡು ಬಂದರು[೪]




ಪ್ರಿನ್ಸ್'ಸ ರೈನ್ಫಾರೆಸ್ತ್ಸ್ ಪ್ರಾಜೆಕ್ಟ್

ಆಗಸ್ಟ್ ೨೦೦೯ ಸ್ಟಫ್ಫೋರ್ಡ್ ಪ್ರಿನ್ಸ್'ಸ ರೈನ್ಫಾರೆಸ್ತ್ಸ್ ಪ್ರಾಜೆಕ್ಟ್ ಗಾಗಿ ಪಾಕ್ಷಿಕ ಬ್ಲಾಗ್ ಬರಯಲು ಶುರುಮಾಡಿದರು [೫].

ಉಲ್ಲೇಖಗಳು

ಬಾಹ್ಯ ಕೊಂಡಿಗಳು