ಸಾವೊ ಪಾಲೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Adding ha:São Paulo
ಚು r2.7.3) (Robot: Adding pa:ਸਾਓ ਪਾਓਲੋ
೧೩೮ ನೇ ಸಾಲು: ೧೩೮ ನೇ ಸಾಲು:
[[oc:São Paulo (ciutat)]]
[[oc:São Paulo (ciutat)]]
[[os:Сан-Паулу]]
[[os:Сан-Паулу]]
[[pa:ਸਾਓ ਪਾਓਲੋ]]
[[pap:São Paulo]]
[[pap:São Paulo]]
[[pcd:Saint-Pol]]
[[pcd:Saint-Pol]]

೨೩:೫೫, ೪ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

ಬ್ರೆಜಿಲ್ ದೇಶದ ಅತಿ ದೊಡ್ಡ ನಗರ ಸಾವೊ ಪಾಲೊ ಮಹಾನಗರದ ವಿಹಂಗಮ ನೋಟ

ಸಾವೊ ಪಾಲೊ ಬ್ರೆಜಿಲ್ ದೇಶದ ಅತಿ ದೊಡ್ಡ ನಗರ. ದೇಶದ ರಾಜಧಾನಿ ಬ್ರೆಸಿಲಿಯಾದಿಮ್ದ ೧,೦೩೦ ಕಿ.ಮಿ. ದೂರದಲ್ಲಿದೆ. ನಗರದ ವಿಸ್ತೀರ್ಣ ೧,೫೨೩ ಚದರ ಕಿ.ಮಿ.ಗಳಾಗಿದ್ದು [೧] ೧.೧ ಕೋಟಿಗೂ ಮಿಕ್ಕಿ [೨] ಜನಸಂಖ್ಯೆಯಿರುವ ಕಾರಣ ಭೂಮಧ್ಯ ರೇಖೆಯ ದಕ್ಷಿಣಕ್ಕಿರುವ ಅತಿ ದೊಡ್ಡ ನಗರವಾಗಿದೆ.

ಸಾವೊ ಪಾಲೊ ಕ್ಷೇತ್ರದಲ್ಲಿ ಹತ್ತಿರ ೨ ಕೋಟಿ ಜನರು ವಾಸವಾಗಿದ್ದಾರೆ. ಹೀಗೆ ವಿಶ್ವದ ಐದು ಮಹಾನಗರಗಳಲ್ಲಿ ಒಂದಾಗಿದೆ. ಆದರೆ ಸುತ್ತಮುತ್ತಲಿನ ಪ್ರದೇಶಗಳನ್ನೂ ಸೇರಿಸಿದರೆ ಸಾವೊ ಪಾಲೊ "ವಿಸ್ತೃತ ಮಹಾನಗರ ಪ್ರದೇಶ"ದಲ್ಲಿ ೨.೯ ಕೋಟಿ ಜನರು ವಾಸವಾಗಿದ್ದು ಪ್ರಪಂಚದ ಎರಡನೇ ಅತಿ ದೊಡ್ಡ ವಿಸ್ತೃತ ಮಹಾನಗರ ಪ್ರದೇಶವಾಗಿದೆ. ಮೊದಲನೇ ಸ್ಥಾನ ೩.೫ ಕೋಟಿ ಜನಸಂಖ್ಯೆಯಿರುವ ಜಪಾನ್ ರಾಜಧಾನಿ ಟೋಕಿಯೋ ಮಹಾನಗರಕ್ಕೆ.

ಉಲ್ಲೇಖಗಳು

  1. ಟೆಂಪ್ಲೇಟು:Por "Área Territorial Oficial", Orcamento e Gestão, Accessed Sep 16 2006
  2. [೧]

ಇವುಗಳನ್ನೂ ನೋಡಿ

ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA