ಯುನೈಟೆಡ್ ಅರಬ್ ಎಮಿರೇಟ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2) (Robot: Adding cbk-zam:Emiratos Unidos del Arabo
೮೯ ನೇ ಸಾಲು: ೮೯ ನೇ ಸಾಲು:
[[bxr:Арабын Нэгэдэһэн Эмир Улас]]
[[bxr:Арабын Нэгэдэһэн Эмир Улас]]
[[ca:Emirats Àrabs Units]]
[[ca:Emirats Àrabs Units]]
[[cbk-zam:Emiratos Unidos del Arabo]]
[[ce:Хlоьттина йолу lарбойн Эмираташ]]
[[ce:Хlоьттина йолу lарбойн Эмираташ]]
[[ceb:Hiniusang Emiratong Arabo]]
[[ceb:Hiniusang Emiratong Arabo]]

೦೭:೧೬, ೨೦ ಫೆಬ್ರವರಿ ೨೦೧೩ ನಂತೆ ಪರಿಷ್ಕರಣೆ

ಯುನೈಟೆಡ್ ಅರಬ್ ಎಮಿರೇಟ್ಸ್
الإمارات العربية المتحدة
Al-Imārāt al-‘Arabīya al-Muttaḥida
Flag of United Arab Emirates
Flag
Coat of arms of United Arab Emirates
Coat of arms
Motto: "xx"
Anthem: Ishy Bilady
Location of United Arab Emirates
Capitalಅಬು ಧಾಬಿ
Largest cityದುಬೈ
Official languagesಅರಾಬಿಕ್ ಭಾಷೆ
Demonym(s)Emirati
Governmentಒಕ್ಕೂಟದ ಸಾಂವಿಧಾನಿಕ ಅರಸೊತ್ತಿಗೆ
ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್
ಮೊಹಮ್ಮದ್ ಬಿನ್ ರಷೀದ್ ಅಲ್ ಮಕ್ತೂಮ್
ಸ್ಥಾಪನೆ 
• Water (%)
ನಗಣ್ಯ
Population
• 2005 estimate
4,496,000 (113ನೆಯದು)
• 2006 census
4,588,697
GDP (PPP)2007 estimate
• Total
$159.3 ಬಿಲಿಯನ್ (54ನೆಯದು)
• Per capita
$35,516 (16ನೆಯದು)
GDP (nominal)2006 estimate
• Total
$164 ಬಿಲಿಯನ್ (38ನೆಯದು)
• Per capita
$42,275 (16th)
HDI (2007)Increase 0.868
Error: Invalid HDI value · 39ನೆಯದು
Currencyಯು.ಎ.ಇ. ದಿರ್ರಮ್ (AED)
Time zoneUTC+4 (GMT+4)
• Summer (DST)
UTC+4 (ಪರಿಗಣನೆಯಲ್ಲಿಲ್ಲ)
Calling code971
ISO 3166 codeAE
Internet TLD.ae

ಯುನೈಟೆಡ್ ಅರಬ್ ಎಮಿರೇಟ್ಸ್ ವಾಯವ್ಯ ಏಷ್ಯಾದ ಮಧ್ಯಪ್ರಾಚ್ಯದಲ್ಲಿ ಏಳು ಸಂಸ್ಥಾನಗಳ ಒಕ್ಕೂಟವಾಗಿರುವ ರಾಷ್ಟ್ರ. ಯು.ಎ.ಇ. ಅರಬ್ ಜಂಬೂದ್ವೀಪದ ಆಗ್ನೇಯ ಭಾಗದಲ್ಲಿದೆ. ಪರ್ಷಿಯನ್ ಕೊಲ್ಲಿಯ ಅಂಚಿನಲ್ಲಿರುವ ಯು.ಎ.ಇ. ಯ ನೆರೆರಾಷ್ಟ್ರಗಳೆಂದರೆ ಒಮಾನ್ ಮತ್ತು ಸೌದಿ ಅರೆಬಿಯ. ಒಕ್ಕೂಟದ ಏಳು ಸಂಸ್ಥಾನಗಳು ಇವು : ಅಭ್ ಧಾಬಿ, ಅಜ್ಮಾನ್, ಷಾರ್ಜಾ, ದುಬೈ, ರಾಸ್-ಅಲ್-ಖೈಮಾ, ಫುಜೈರಾ ಮತ್ತು ಉಮ್ಮ್-ಅಲ್-ಖುಮೈನ್. ೧೯೭೦ರ ದಶಕದಲ್ಲಿ ಇಲ್ಲಿನ ತೈಲೋದ್ಯಮವು ತೀವ್ರಗತಿಯಲ್ಲಿ ಅಭಿವೃದ್ಧಿಗೊಂಡು ಇಂದು ಯು.ಎ.ಇ. ವಿಶ್ವದ ಸಂಪದ್ಭರಿತ ದೇಶಗಳಲ್ಲಿ ಒಂದಾಗಿದೆ.