ಅಬ್ರಹಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Robot: Adding min:Abraham
ಚು r2.7.1) (Robot: Adding pms:Abram
೭೯ ನೇ ಸಾಲು: ೭೯ ನೇ ಸಾಲು:
[[pa:ਅਬਰਾਹਮ]]
[[pa:ਅਬਰਾਹਮ]]
[[pl:Abraham]]
[[pl:Abraham]]
[[pms:Abram]]
[[pnb:ابراهيم]]
[[pnb:ابراهيم]]
[[pt:Abraão]]
[[pt:Abraão]]

೦೨:೩೧, ೧೭ ಫೆಬ್ರವರಿ ೨೦೧೩ ನಂತೆ ಪರಿಷ್ಕರಣೆ



ಅಬ್ರಹಾಮನು ತನ್ನ ಮಗ ಇಸಾಕ್‌ನನ್ನು ಬಲಿಯರ್ಪಿಸುತ್ತಿರುವುದು. ಅದನ್ನು ದೇವದೂತನು ತಡೆಯುತ್ತಿದ್ದಾನೆ.

ಅಬ್ರಹಾಮ್ ನನ್ನು ಕುರಿತಂತೆ ಪವಿತ್ರ ಬೈಬಲ್‌ನ ಹಳೆ ಒಡಂಬಡಿಕೆಯ ಮೊದಲ ಪುಸ್ತಕದಲ್ಲಿ ವಿಶದವಾಗಿ ಹೇಳಲಾಗಿದೆ. ಈತನನ್ನು ಕ್ರೈಸ್ತ, ಯಹೂದಿ ಮತ್ತು ಇಸ್ಲಾಂ ಧರ್ಮಗಳು 'ಪಿತಾಮಹ'ನೆಂದು ಕರೆಯುತ್ತಾರೆ. ಈ ಧರ್ಮಗಳು ಆತನನ್ನು ಏಕದೇವೋಪಾಸನೆಯ ಪ್ರವರ್ತಕನೆಂದು ಪರಿಗಣಿಸುತ್ತದೆ. ಈತನ ಜೀವಿತ ಕಾಲವನ್ನು ಸುಮಾರು ಕ್ರಿಸ್ತಪೂರ್ವ ೨೦೦೦ ಎಂದು ನಂಬಲಾಗುತ್ತದೆ. ಅಲ್ಲದೆ, ದೇವರು ಅಬ್ರಹಾಮನನ್ನು ಮುಂದಿನ ಎಲ್ಲಾ ಜನಾಂಗಗಳಿಗೂ ಮೂಲಪಿತೃ ಎಂದು ಘೋಷಿಸಿದ್ದಾರೆ, ಏಕೆಂದರೆ ಇವರು ದೇವರಲ್ಲಿ ಸಂಪೂರ್ಣ ವಿಶ್ವಾಸಿಯಾಗಿದ್ದದರಿಂದ ವಿಶ್ವಾಸಿಗಳಿಗೆ ಮೂಲಪಿತೃ ಎಂದು ಹೇಳಿದ್ದಾರೆ.

"https://kn.wikipedia.org/w/index.php?title=ಅಬ್ರಹಾಂ&oldid=313450" ಇಂದ ಪಡೆಯಲ್ಪಟ್ಟಿದೆ