ಕವನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2+) (Robot: Adding bxr:Ирагуу найраг
No edit summary
೧ ನೇ ಸಾಲು: ೧ ನೇ ಸಾಲು:
'''ಕವಿತೆ''' [[ಭಾಷೆ]]ಯ ಉಪಯೋಗದ ಒಂದು [[ಕಲೆ]]. ಭಾಷೆಯ ಉಪಯೋಗದಲ್ಲಿ ಭಾಷೆಯ [[ಅರ್ಥ]]ದೊಂದಿಗೆ ಅಥವ ಅರ್ಥದ ಬದಲು [[ಸೌಂದರ್ಯ]] ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು. ಕವಿತೆಯು ಸ್ವತಂತ್ರವಾಗಿ ರಚಿತವಾಗಿರಬಹುದು ಅಥವ [[ಸಂಗೀತ]], [[ನಾಟಕ]] ಮುಂತಾದ ಕಲೆಗಳೊಂದಿಗೆ ಉಪಯೋಗಿಸಲ್ಪಡಬಹುದು.

ನೀನೆಂದರೆ ,
ಗೆಳೆಯಾ, ಪ್ರಿಯಾ
ಗಂಡ, ಸೋದರ
ತಂದೆ, ಮಗ
ಕಡೆಗೆ ಶತ್ರುವೂ ಆಗಿ ಬಿಡುವ ಸೋಜಿಗ
-ರೇಣುಕಾಶಂಕರ್

ನಿರೀಕ್ಷೆ
ನೀ ಬರುವ ದಾರಿಯಲಿ
ಪಾರಿಜಾತವ ನೆಟ್ಟಿರುವೆ
ನೀ ಬರಲಿ ಬಿಡಲಿ
ಹೂಗಳ ಹಾಸುತ್ತಲೇ ಇರಲೆಂದು
-ರೇಣುಕಾಶಂಕರ್

[[ವರ್ಗ:ಕವನ|ಕವನ]]
[[ವರ್ಗ:ಕವನ|ಕವನ]]

೨೦:೪೧, ೧೧ ಫೆಬ್ರವರಿ ೨೦೧೩ ನಂತೆ ಪರಿಷ್ಕರಣೆ

ಕವಿತೆ ಭಾಷೆಯ ಉಪಯೋಗದ ಒಂದು ಕಲೆ. ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು. ಕವಿತೆಯು ಸ್ವತಂತ್ರವಾಗಿ ರಚಿತವಾಗಿರಬಹುದು ಅಥವ ಸಂಗೀತ, ನಾಟಕ ಮುಂತಾದ ಕಲೆಗಳೊಂದಿಗೆ ಉಪಯೋಗಿಸಲ್ಪಡಬಹುದು.

ನೀನೆಂದರೆ , ಗೆಳೆಯಾ, ಪ್ರಿಯಾ ಗಂಡ, ಸೋದರ ತಂದೆ, ಮಗ ಕಡೆಗೆ ಶತ್ರುವೂ ಆಗಿ ಬಿಡುವ ಸೋಜಿಗ

                    -ರೇಣುಕಾಶಂಕರ್

ನಿರೀಕ್ಷೆ ನೀ ಬರುವ ದಾರಿಯಲಿ ಪಾರಿಜಾತವ ನೆಟ್ಟಿರುವೆ ನೀ ಬರಲಿ ಬಿಡಲಿ ಹೂಗಳ ಹಾಸುತ್ತಲೇ ಇರಲೆಂದು

         -ರೇಣುಕಾಶಂಕರ್
"https://kn.wikipedia.org/w/index.php?title=ಕವನ&oldid=311526" ಇಂದ ಪಡೆಯಲ್ಪಟ್ಟಿದೆ