ಬ್ರಾಹುಯಿ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಚು r2.7.3) (Robot: Adding tr:Brohice
೮೩ ನೇ ಸಾಲು: ೮೩ ನೇ ಸಾಲು:
[[te:బ్రహుయి]]
[[te:బ్రహుయి]]
[[th:ภาษาบราฮุย]]
[[th:ภาษาบราฮุย]]
[[tr:Brohice]]
[[ur:براہوی زبان]]
[[ur:براہوی زبان]]
[[vi:Tiếng Brahui]]
[[vi:Tiếng Brahui]]

೦೧:೦೬, ೨ ಫೆಬ್ರವರಿ ೨೦೧೩ ನಂತೆ ಪರಿಷ್ಕರಣೆ

ಬ್ರಹುಯಿ ದ್ರಾವಿಡ ಭಾಷೆಗಳಲ್ಲೊಂದು. ಇದು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್ ದೇಶಗಳಲ್ಲಿ ಉಪಯೋಗಿಸಲ್ಪಡುತ್ತದೆ. ೨೦೦೫ರಲ್ಲಿ ತಿಳಿದಂತೆ ಸುಮಾರು ೨.೨ ಮಿಲಿಯನ್ ಜನರು ಈ ಭಾಷೆಯನ್ನು ಉಪಯೋಗಿಸುತ್ತಾರೆ. ಅವರಲ್ಲಿ ಶೇಖಡ ೯೦ ರಷ್ಟು ಮಂದಿ ಪಾಕಿಸ್ತಾನದ ಬಲುಚಿಸ್ತಾನ ಪ್ರಾಂತದವರು. ಇತರೆ ದ್ರಾವಿಡ ಭಾಷೆಗಳಿಂದ ಸುಮಾರು ೧೫೦೦ ಕಿಲೋಮೀಟರಿನ ಅಂತರದಲ್ಲಿ ಬೇರ್ಪಟ್ಟಿರುವುದರಿಂದ ಈ ಭಾಷೆಯ ಮೇಲೆ “ಇರಾನಿ” ಭಾಷೆಯ ಚಾಪು ಕಾಣಲಿದೆ. ಈ ಭಾಷೆಗೆ ಲಿಪಿ ಇಲ್ಲದಿರುವುದರಿಂದ ಇದನ್ನು ಅರಬ್ಬಿ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ಇತ್ತೀಚೆಗಷ್ಟೇ ಈ ಭಾಷೆಯನ್ನು ರೋಮನ್ ಲಿಪಿಯಲ್ಲಿ ಬರೆಯಲು ಕ್ವೆಟ್ಟಾದಲ್ಲಿರುವ ಬಲುಚಿಸ್ತಾನ ವಿಶ್ವವಿದ್ಯಾಲಯದ ಬ್ರಹುಯಿ ಭಾಷಾ ಮಂಡಳಿ ಅಭಿವೃದ್ದಿಪಡಿಸಿದೆ. ಬ್ರಹುಯಿ ಭಾಷೆಯ ರೋಮನ್ ಲಿಪಿಯ ಅಕ್ಷರಗಳು ಮತ್ತು ಸಮಾನಾಂತರ ಕನ್ನಡ ಅಕ್ಷರ ಮಾಲೆಯನ್ನು ಕೆಳಗೆ ನೀಡಲಾಗಿದೆ:

a á e í u ú ŕ i o
k g ģ
c j z ź
t d n
ŧ đ ń
p f b m
y r l v ş s h ļ x
ಕ್ಷ


ಈ ಭಾಷೆಯು ಕುರುಖ್(ಒರಾಒನ್), ಮಾಲ್ಟೋ ಮತ್ತು ಕನ್ನಡ ಭಾಷೆಯ ಕುಟುಂಬಕ್ಕೆ ಸೇರಿದೆ.ಉಲ್ಲೇಖ ದೋಷ: Invalid parameter in <ref> tag


brh:Kánađ