ಇಲಿಯಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2) (Robot: Removing sq:Iliada
ಚು Robot: Adding sq:Iliada
೯೧ ನೇ ಸಾಲು: ೯೧ ನೇ ಸಾಲು:
[[sk:Iliada]]
[[sk:Iliada]]
[[sl:Iliada]]
[[sl:Iliada]]
[[sq:Iliada]]
[[sr:Илијада]]
[[sr:Илијада]]
[[sv:Iliaden]]
[[sv:Iliaden]]

೦೫:೫೫, ೧೯ ಜನವರಿ ೨೦೧೩ ನಂತೆ ಪರಿಷ್ಕರಣೆ

ಇಲಿಯಡ್ ಮಹಾಕಾವ್ಯದ ಒ೦ದು ದೃಶ್ಯ

ಇಲಿಯಡ್ ಪ್ರಾಚೀನ ಗ್ರೀಕ್ ಸಾಹಿತ್ಯದ ಮಹಾಕಾವ್ಯಗಳಲ್ಲಿ ಒಂದು - ಸಾಂಪ್ರದಾಯಿಕವಾಗಿ ಇದರ ಕರ್ತೃ ಅಂಧ ಕವಿ ಹೋಮರನೆಂದು ಹೇಳಲಾಗುತ್ತದೆ. ಇಲಿಯಡ್ ಮತ್ತು ಹೋಮರನ ಇನ್ನೊ೦ದು ಮಹಾಕಾವ್ಯವಾದ "ಒಡಿಸ್ಸಿ" ಪ್ರಾಚೀನ ಗ್ರೀಕ್ ಕಾವ್ಯದ ಪ್ರಧಾನ ಕೃತಿಗಳೆ೦ದು ಹೇಳಲಾಗುತ್ತದೆ. ಹೋಮರ್ ಕವಿ ನಿಜವಾದ ವ್ಯಕ್ತಿಯೇ ಅಲ್ಲವೇ, ಅಥವಾ ಹೋಮರ್ ಒಬ್ಬನೇ ವ್ಯಕ್ತಿಯೋ ಅನೇಕ ವ್ಯಕ್ತಿಗಳೋ ಮೊದಲಾದ ಚರ್ಚೆಗಳು ಅನೇಕ ವರ್ಷಗಳಿ೦ದ ನಡೆದಿವೆ.

ಇಲಿಯಡ್ ಷಟ್ಪದಿಯಲ್ಲಿ ರಚಿಸಲ್ಪಟ್ಟಿದ್ದು ಸುಮಾರು ೧೬,೦೦೦ ಸಾಲುಗಳನ್ನು ಒಳಗೊ೦ಡಿದೆ. ನ೦ತರದ ಗ್ರೀಕರು ಇದನ್ನು ೨೪ ಅಧ್ಯಾಯಗಳಾಗಿ ವಿ೦ಗಡಿಸಿದರು. ಈ ವಿ೦ಗಡಣೆ ಇಂದಿಗೂ ನಂ೦ತಿದೆ.

ಇಲಿಯಡ್ ನ ಕಥೆ ಗ್ರೀಸ್ ಮತ್ತು ಟ್ರಾಯ್ ದೇಶಗಳ ನಡುವಿನ ಯುದ್ಧವೊ೦ದರ ಹತ್ತನೆ ಮತ್ತು ಕೊನೆಯ ವರ್ಷದ ಘಟನೆಗಳನ್ನು ಕುರಿತದ್ದು. ಮುಖ್ಯವಾಗಿ ಅಕೀಲೀಸ್ ಎಂಬ ಗ್ರೀಕ್ ವೀರನ ಸಾಹಸಗಳನ್ನು ತಿಳಿಸುತ್ತದೆ. ಅಕೀಲೀಸ್ ಮತ್ತು ಅಗಮೆಮ್ನಾನ್ ರ ನಡುವಿನಾ ಜಗಳದೊಂದಿಗೆ ಆರಂಭಗೊ೦ಡು, ಹೆಕ್ಟರ್ ಎ೦ಬ ಟ್ರಾಯ್ ದೇಶದ ವೀರನ ಮರಣ ಮತ್ತು ಅ೦ತ್ಯಸ೦ಸ್ಕಾರದೊ೦ದಿಗೆ ಕಾವ್ಯ ಕೊನೆಗೊಳ್ಳುತ್ತದೆ.

ಟೆಂಪ್ಲೇಟು:Link FA

"https://kn.wikipedia.org/w/index.php?title=ಇಲಿಯಡ್&oldid=307828" ಇಂದ ಪಡೆಯಲ್ಪಟ್ಟಿದೆ