ಬ್ಯಾಂಕಾಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.7.3) (Robot: Removing diq:Bangkok |
|||
೨೦೨ ನೇ ಸಾಲು: | ೨೦೨ ನೇ ಸಾಲು: | ||
[[sq:Bangkok]] |
[[sq:Bangkok]] |
||
[[sr:Бангкок]] |
[[sr:Бангкок]] |
||
[[stq:Bangkok]] |
|||
[[stq:Krung Thep Mahanakhon Amon Rattanakosin Mahinthara Ayuthaya Mahadilok Phop Noppharat Ratchathani Burirom Udomratchaniwet Mahasathan Amon Piman Awatan Sathit Sakkathattiya Witsanukam Prasit]] |
|||
[[sv:Bangkok]] |
[[sv:Bangkok]] |
||
[[sw:Bangkok]] |
[[sw:Bangkok]] |
೦೬:೪೩, ೫ ಜನವರಿ ೨೦೧೩ ನಂತೆ ಪರಿಷ್ಕರಣೆ
ಬ್ಯಾಂಕಾಕ್
กรุงเทพมหานคร | |
---|---|
ನಗರ | |
ಕ್ರುಂಗ್ ಥೆಪ್ ಮಾಹ ನಾಖೊನ್ | |
ದೇಶ | ಥೈಲ್ಯಾಂಡ್ |
ಸ್ಥಾಪನೆ | ಅಯುಥ್ಥಯ ಕಾಲ |
ರಾಜಧಾನಿಯಾಗಿ ಸ್ಥಾಪನೆ | ಏಪ್ರಿಲ್ ೨೧ ೧೭೮೨ |
ಸರ್ಕಾರ | |
• ಮಾದರಿ | ವಿಶೇಷ ಆಡಳಿತ ಪ್ರದೇಶ |
• ರಾಜ್ಯಪಾಲ | ಅಪಿರಾಕ್ ಕೊಸಾಯೊಥಿನ್ |
Area | |
• ನಗರ | ೧,೫೬೮.೭೩೭ km೨ (೬೦೫.೬೯೩ sq mi) |
• ಮೆಟ್ರೋ | ೭,೭೬೧.೫೦ km೨ (೨,೯೯೬.೭೩ sq mi) |
Population (ಜುಲೈ ೨೦೦೭) | |
• ನಗರ | ೮೧,೬೦,೫೨೨ |
• ಸಾಂದ್ರತೆ | ೪,೦೫೧/km೨ (೧೦,೪೯೦/sq mi) |
• Metro | ೧,೦೦,೬೧,೭೨೬ |
• Metro density | ೧,೨೯೬.೩೬/km೨ (೩,೩೫೭.೬/sq mi) |
ಸಮಯ ವಲಯ | ಯುಟಿಸಿ+7 (ಥೈಲ್ಯಾಂಡ್) |
ISO 3166-2 | TH-10 |
ಜಾಲತಾಣ | http://www.bma.go.th |
ಬ್ಯಾಂಕಾಕ್ ನಗರವು ಥೈಲ್ಯಾಂಡ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಥೈ ಭಾಷೆಯಲ್ಲಿ ಇದನ್ನು ಕ್ರುಂಗ್ ಥೆಪ್ ಮಾಹ ನಾಖೊನ್ (ಕೇಳಿ: กรุงเทพมหานคร (ಸಹಾಯ·ಮಾಹಿತಿ)) ಅಥವಾ ಚಿಕ್ಕದಾಗಿ ಕ್ರುಂಗ್ ಥೆಪ್ (กรุงเทพฯ (ಸಹಾಯ·ಮಾಹಿತಿ)) ಎಂದು ಕರೆಯಲಾಗುತ್ತದೆ. ಛಾವೊ ಫ್ರಾಯ ನದಿಯ ತಟದಲ್ಲಿರುವ ಈ ಊರು, ಅಯುಥ್ಥಯ ರಾಜರ ಕಾಲದಲ್ಲಿ ಒಂದು ಚಿಕ್ಕ ವ್ಯಾಪಾರ ಕೇಂದ್ರವಾಗಿದ್ದು, ೧೭೬೮ರಲ್ಲಿ ರಾಜಧಾನಿಯಾದಾಗ ಪ್ರಾಮುಖ್ಯತೆ ಗಳಿಸಿತು.
ಕಳೆದ ೨೦೦ ವರ್ಷಗಳಲ್ಲಿ, ಬ್ಯಾಂಕಾಕ್ ನಗರವು ಥೈಲ್ಯಾಂಡ್ ದೇಶದ ಆಡಳಿತ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದಿದೆ. ಬ್ಯಾಂಕಾಕ್ ನಗರವು ಜನಸಂಖ್ಯೆಯ ಪ್ರಕಾರ ವಿಶ್ವದಲ್ಲೆ ೨೨ನೆಯ ಅತ್ಯಂತ ದೊಡ್ಡ ನಗರವಾಗಿದ್ದು, ಸುಮಾರು ೮,೧೬೦,೫೨೨ ಜನರ ವಾಸಸ್ಥಳವಾಗಿದೆ. ಗ್ರೇಟರ್ ಬ್ಯಾಂಕಾಕ್ ಪ್ರದೇಶವು ಸುಮಾರು ೧೫ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ.
ಹೊರಗಿನ ಸಂಪರ್ಕಗಳು
ವರ್ಗಗಳು:
- Pages with non-numeric formatnum arguments
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no coordinates
- Articles with hAudio microformats
- ಏಷ್ಯಾ ಖಂಡದ ನಗರಗಳು
- ಏಷ್ಯಾ ಖಂಡದ ರಾಜಧಾನಿ ನಗರಗಳು