ಅಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Robot: Adding tk:Molekula
ಚುNo edit summary
೧ ನೇ ಸಾಲು: ೧ ನೇ ಸಾಲು:
[[ಚಿತ್ರ:Atisane3.png|thumb|350px|ಅಣುವಿನಲ್ಲಿ ಪರಮಾಣುಗಳು ಒಂದಕ್ಕೊಂದು ಬೆಸೆದುಕೊಂಡಿರುದರ ಚಿತ್ರ.]]
[[ಚಿತ್ರ:Atisane3.png|thumb|350px|ಅಣುವಿನಲ್ಲಿ ಪರಮಾಣುಗಳು ಒಂದಕ್ಕೊಂದು ಬೆಸೆದುಕೊಂಡಿರುದರ ಚಿತ್ರ.]]
[[ದ್ರವ್ಯ|ದ್ರವ್ಯಗಳಲ್ಲಿ]] ಅತ್ಯಂತ ಸೂಕ್ಷ್ಮವಾದ ಘಟಕವನ್ನು ಅಣು ಎನ್ನುತ್ತಾರೆ.ಪ್ರತಿಯೊಂದು ವಸ್ತುವನ್ನು ಅದರ ರಾಸಾಯನಿಕ ಗುಣಗಳು ನಾಶವಾಗದಂತೆ ವಿಭಾಗಿಸಬಹುದಾದ ಅತಿ ಚಿಕ್ಕದಾದ ಅಂಶವೆ ಅಣು.ಇದಕ್ಕಿಂತ ಚಿಕ್ಕದಾಗಿ ವಿಭಾಗಿಸಿದಾಗ ವಸ್ತುವು ನಾಶವಾಗಿ ಅದು ಯಾವ ಮೂಲಧಾತುಗಳಿಂದ ಮಾಡಲ್ಪಟ್ಟಿದೆಯೋ ಅವುಗಳ [[ಪರಮಾಣು]]ಗಳಷ್ಟೇ ಉಳಿಯುತ್ತದೆ.ಉದಾಹರಣೆಗೆ ನೀರಿನ ಬಿಂದುವನ್ನು ವಿಭಾಗಿಸುತ್ತಾ ಹೋದರೆ ಕೊನೆಯದಾಗಿ ನೀರಿನ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ ಅಣು ಉಳಿಯುತ್ತದೆ.ಇದನ್ನು ಇನ್ನಷ್ಟು ವಿಭಾಗಿಸಲು ಪ್ರಯತ್ನಿಸಿದರೆ ಕೇವಲ [[ಆಮ್ಲಜನಕ]] ಹಾಗೂ [[ಜಲಜನಕ]]ದ ಪರಮಾಣುಗಳಷ್ಟೇ ಉಳಿಯುತ್ತದೆ.
[[ದ್ರವ್ಯ|ದ್ರವ್ಯಗಳಲ್ಲಿ]] ಅತ್ಯಂತ ಸೂಕ್ಷ್ಮವಾದ ಘಟಕವನ್ನು ಅಣು ಎನ್ನುತ್ತಾರೆ.ಪ್ರತಿಯೊಂದು ವಸ್ತುವನ್ನು ಅದರ ರಾಸಾಯನಿಕ ಮತ್ತು ಭೌತಿಕ ಗುಣಗಳು ನಾಶವಾಗದಂತೆ ವಿಭಾಗಿಸಬಹುದಾದ ಅತಿ ಚಿಕ್ಕದಾದ ಅಂಶವೆ ಅಣು.ಇದಕ್ಕಿಂತ ಚಿಕ್ಕದಾಗಿ ವಿಭಾಗಿಸಿದಾಗ ವಸ್ತುವು ನಾಶವಾಗಿ ಅದು ಯಾವ ಮೂಲಧಾತುಗಳಿಂದ ಮಾಡಲ್ಪಟ್ಟಿದೆಯೋ ಅವುಗಳ [[ಪರಮಾಣು]]ಗಳಷ್ಟೇ ಉಳಿಯುತ್ತದೆ.ಉದಾಹರಣೆಗೆ ನೀರಿನ ಬಿಂದುವನ್ನು ವಿಭಾಗಿಸುತ್ತಾ ಹೋದರೆ ಕೊನೆಯದಾಗಿ ನೀರಿನ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ ಅಣು ಉಳಿಯುತ್ತದೆ.ಇದನ್ನು ಇನ್ನಷ್ಟು ವಿಭಾಗಿಸಲು ಪ್ರಯತ್ನಿಸಿದರೆ ಕೇವಲ [[ಆಮ್ಲಜನಕ]] ಹಾಗೂ [[ಜಲಜನಕ]]ದ ಪರಮಾಣುಗಳಷ್ಟೇ ಉಳಿಯುತ್ತದೆ.


[[ವರ್ಗ:ಅಣು ವಿಜ್ಞಾನ|*]]
[[ವರ್ಗ:ಅಣು ವಿಜ್ಞಾನ|*]]

೧೬:೫೧, ೨ ಜನವರಿ ೨೦೧೩ ನಂತೆ ಪರಿಷ್ಕರಣೆ

ಅಣುವಿನಲ್ಲಿ ಪರಮಾಣುಗಳು ಒಂದಕ್ಕೊಂದು ಬೆಸೆದುಕೊಂಡಿರುದರ ಚಿತ್ರ.

ದ್ರವ್ಯಗಳಲ್ಲಿ ಅತ್ಯಂತ ಸೂಕ್ಷ್ಮವಾದ ಘಟಕವನ್ನು ಅಣು ಎನ್ನುತ್ತಾರೆ.ಪ್ರತಿಯೊಂದು ವಸ್ತುವನ್ನು ಅದರ ರಾಸಾಯನಿಕ ಮತ್ತು ಭೌತಿಕ ಗುಣಗಳು ನಾಶವಾಗದಂತೆ ವಿಭಾಗಿಸಬಹುದಾದ ಅತಿ ಚಿಕ್ಕದಾದ ಅಂಶವೆ ಅಣು.ಇದಕ್ಕಿಂತ ಚಿಕ್ಕದಾಗಿ ವಿಭಾಗಿಸಿದಾಗ ವಸ್ತುವು ನಾಶವಾಗಿ ಅದು ಯಾವ ಮೂಲಧಾತುಗಳಿಂದ ಮಾಡಲ್ಪಟ್ಟಿದೆಯೋ ಅವುಗಳ ಪರಮಾಣುಗಳಷ್ಟೇ ಉಳಿಯುತ್ತದೆ.ಉದಾಹರಣೆಗೆ ನೀರಿನ ಬಿಂದುವನ್ನು ವಿಭಾಗಿಸುತ್ತಾ ಹೋದರೆ ಕೊನೆಯದಾಗಿ ನೀರಿನ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ ಅಣು ಉಳಿಯುತ್ತದೆ.ಇದನ್ನು ಇನ್ನಷ್ಟು ವಿಭಾಗಿಸಲು ಪ್ರಯತ್ನಿಸಿದರೆ ಕೇವಲ ಆಮ್ಲಜನಕ ಹಾಗೂ ಜಲಜನಕದ ಪರಮಾಣುಗಳಷ್ಟೇ ಉಳಿಯುತ್ತದೆ.

ಟೆಂಪ್ಲೇಟು:Link FA ಟೆಂಪ್ಲೇಟು:Link FA

"https://kn.wikipedia.org/w/index.php?title=ಅಣು&oldid=305574" ಇಂದ ಪಡೆಯಲ್ಪಟ್ಟಿದೆ