ಅಥೆನ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding or:ଏଥେନ୍ସ
ಚು r2.7.1) (Robot: Adding uz:Afina (shahar)
೨೧೯ ನೇ ಸಾಲು: ೨೧೯ ನೇ ಸಾಲು:
[[uk:Афіни]]
[[uk:Афіни]]
[[ur:ایتھنز]]
[[ur:ایتھنز]]
[[uz:Afina (shahar)]]
[[vec:Atene]]
[[vec:Atene]]
[[vep:Afinad]]
[[vep:Afinad]]

೦೨:೧೬, ೨೮ ಡಿಸೆಂಬರ್ ೨೦೧೨ ನಂತೆ ಪರಿಷ್ಕರಣೆ

ಅಥೆನ್ಸ್
Αθήνα
ಅಥೆನ್ಸಿನ ಆಕ್ರೋಪಾಲಿಸ್.
Official seal of ಅಥೆನ್ಸ್
ದೇಶಗ್ರೀಸ್
ಪ್ರಿಫೆಕ್ಟರ್ಅಥೆನ್ಸ್
ಜಿಲ್ಲೆಗಳು
ಸರ್ಕಾರ
 • ಮೇಯರ್ನಿಕಿತಾಸ್ ಕಕ್ಲಾಮನಿಸ್ (ನ್ಯೂ ಡೆಮೊಕ್ರೆಸಿ(ಗ್ರೀಸ್))
Area
 • City೩೮.೯೬೪ km (೧೫.೦೪೪ sq mi)
 • ನಗರ
೪೧೧.೭೧೭ km (೧೫೮.೯೬೫ sq mi)
Highest elevation
೩೩೮ m (೧,೧೦೯ ft)
ಕಡಿಮೆ   ಎತ್ತರ
೭೦ m (೨೩೦ ft)
Population
 (೨೦೦೧)
 • City೭,೪೫,೫೧೪
 • Urban
೩೧,೩೦,೮೪೧
 • Metro
೩೭,೬೧,೮೧೦
ಅಂಚೆ ಸಂಕೇತ
೧೦x xx, ೧೧x xx, ೧೨೦ xx
Area code(s)೨೧೦
ಜಾಲತಾಣwww.cityofathens.gr

ಅಥೆನ್ಸ್ (ಗ್ರೀಕ್:Αθήνα, Athina,) ನಗರವು ಗ್ರೀಸ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದ್ದು, ಇದರ ಇತಿಹಾಸ ೩೦೦೦ವರ್ಷಗಳಿಗಿಂತಲೂ ಹೆಚ್ಚು.

ಅಥೆನ್ಸ್ ನಗರದ ಜನಸಂಖ್ಯೆ ೩.೩೭ದಶಲಕ್ಷ (೨೦೦೫ರಲ್ಲಿ).[೧] ಇದು ಗ್ರೀಸ್ ದೇಶದ ಆರ್ಥಿಕ, ಕೈಗಾರಿಕಾ, ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಇದು ತ್ವರಿತವಾಗಿ ಯುರೋಪ್ ಒಕ್ಕೂಟದ ಮುಖ್ಯ ವ್ಯವಹಾರದ ಕೇಂದ್ರವಾಗಿ ಬೆಳೆಯುತ್ತಿದೆ.

ಪ್ರಾಚೀನ ಅಥೆನ್ಸ್ ಕಲೆ, ಶಿಕ್ಷಣ, ಸಂಸ್ಕೃತಿ ಮತ್ತು ತತ್ವಶಾಸ್ತ್ರದ ಕೇಂದ್ರವಾಗಿದ್ದು, ಆಗಿನ ಪ್ರಖ್ಯಾತ ಸಿದ್ಧಾಂತಿಗಳಾಗಿದ್ದ ಪ್ಲ್ಯಾಟೋ, ಸಾಕ್ರೆಟೀಸ್, ಪೆರಿಕ್ಲಸ್, ಸೊಫ್ಯಾಕಲ್ಸ್ ಮುಂತಾದವರುಗಳ ಜನ್ಮಸ್ಥಳ ಕೂಡ ಆಗಿದೆ.

ನಗರ ಪ್ರದೇಶ

ಅಥೆನ್ಸ್ ಅಕಾಡೆಮಿ.
ಅಥೆನ್ಸ್ ನಗರದ ಅಂಬೆಲೊಕಿಪಿ ಪ್ರದೇಶದ ಪಕ್ಷಿನೋಟ
ಮರೌಸಿ ಪ್ರದೇಶದಲ್ಲಿರುವ ಮೋಟರ್ವೆ ಇಂಟರ್-ಚೇಂಜ್.
ಸಿಂತಾಗ್ಮ ಚೌಕದಲ್ಲಿರುವ ಗ್ರೀಕ್ ಸಂಸತ್ತು.



ಉಲ್ಲೇಖಗಳು

  1. ""Population des villes et unités urbaines de plus de 1 million d'habitants de l'Union Européenne"". Institut National de la Statistique et des Études Économiques (in French). Retrieved 2006-04-10.{{cite web}}: CS1 maint: unrecognized language (link)

ಹೊರಗಿನ ಸಂಪರ್ಕಗಳು

ಟೆಂಪ್ಲೇಟು:Link FA

"https://kn.wikipedia.org/w/index.php?title=ಅಥೆನ್ಸ್&oldid=304300" ಇಂದ ಪಡೆಯಲ್ಪಟ್ಟಿದೆ