ಯಹೂದಿ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.7.2) (Robot: Adding tk:Yahudilik |
SantoshBot (ಚರ್ಚೆ | ಕಾಣಿಕೆಗಳು) ಚು r2.7.3) (Robot: Adding pa:ਯਹੂਦੀ ਧਰਮ |
||
೧೧೨ ನೇ ಸಾಲು: | ೧೧೨ ನೇ ಸಾಲು: | ||
[[oc:Judaïsme]] |
[[oc:Judaïsme]] |
||
[[os:Иудаизм]] |
[[os:Иудаизм]] |
||
[[pa:ਯਹੂਦੀ ਧਰਮ]] |
|||
[[pap:Judaismo]] |
[[pap:Judaismo]] |
||
[[pdc:Yuddedum]] |
[[pdc:Yuddedum]] |
೨೨:೩೨, ೧೬ ಡಿಸೆಂಬರ್ ೨೦೧೨ ನಂತೆ ಪರಿಷ್ಕರಣೆ
ಯಹೂದಿ ಧರ್ಮ ಯಹೂದಿ ಜನರ ಧರ್ಮ. ಪ್ರಪಂಚದ ಮೊದಲ ದಾಖಲಿತ ಏಕದೇವವಾದವನ್ನು ಅನುಸರಿಸುವ ಧರ್ಮ. ಈ ಧರ್ಮದ ತತ್ವಗಳು ಹಾಗು ಪರಂಪರೆಗಳು ಮುಂದೆ ಉಗಮಿಸಿದ ಕ್ರೈಸ್ತ ಧರ್ಮ ಹಾಗು ಇಸ್ಲಾಂ ಧರ್ಮಗಳೆರಡಕ್ಕೂ ಬುನಾದಿಯಾಗಿವೆ. ಅಬ್ರಹಮ್ನನ್ನು ಪ್ರಮುಖನನ್ನಾಗಿ ಕಾಣುವ ಈ ಮೂರು ಧರ್ಮಗಳನ್ನು ಅಬ್ರಹಮೀಯ ಧರ್ಮಗಳೆಂದು ವರ್ಗೀಕರಸುತ್ತಾರೆ. ೨೦೦೬ರ ಅಂದಾಜಿನಂತೆ ಪ್ರಪಂಚದಲ್ಲಿ ಸುಮಾರು ೧೪ ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಈ ಧರ್ಮ ಪ್ರಪಂಚದ ೧೧ನೇ ದೊಡ್ಡ ಧರ್ಮವಾಗಿದೆ.