ಸಾರಜನಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಚು r2.7.1) (Robot: Adding ba:Азот
೧೮ ನೇ ಸಾಲು: ೧೮ ನೇ ಸಾಲು:
[[ast:Nitróxenu]]
[[ast:Nitróxenu]]
[[az:Azot]]
[[az:Azot]]
[[ba:Азот]]
[[bat-smg:Azuots]]
[[bat-smg:Azuots]]
[[be:Азот]]
[[be:Азот]]

೧೬:೫೭, ೨೩ ನವೆಂಬರ್ ೨೦೧೨ ನಂತೆ ಪರಿಷ್ಕರಣೆ


ಇಂಗಾಲಸಾರಜನಕಆಮ್ಲಜನಕ
-

N

P
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಸಾರಜನಕ, N, ೭
ರಾಸಾಯನಿಕ ಸರಣಿnonmetal
ಗುಂಪು, ಆವರ್ತ, ಖಂಡ 15, 2, p
ಸ್ವರೂಪಬಣ್ಣವಿಲ್ಲದ ಅನಿಲ
ಅಣುವಿನ ತೂಕ 14.007(2) g·mol−1
ಋಣವಿದ್ಯುತ್ಕಣ ಜೋಡಣೆ 1s2 2s2 2p3
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 5
ಭೌತಿಕ ಗುಣಗಳು
ಹಂತgas
ಸಾಂದ್ರತೆ(0 °C, 101.325 kPa)
1.251 g/L
ಕರಗುವ ತಾಪಮಾನ63.15 K
(-210.00 °C, -346.00 °ಎಫ್)
ಕುದಿಯುವ ತಾಪಮಾನ77.36 K
(-195.79 °C, -320.42 °F)
ಕ್ರಾಂತಿಬಿಂದು126.21 K, 3.39 MPa
ಸಮ್ಮಿಲನದ ಉಷ್ಣಾಂಶ(N2) 0.360 kJ·mol−1
ಭಾಷ್ಪೀಕರಣ ಉಷ್ಣಾಂಶ(N2) 5.56 kJ·mol−1
ಉಷ್ಣ ಸಾಮರ್ಥ್ಯ(25 °C) (N2)
29.124 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 37 41 46 53 62 77
ಅಣುವಿನ ಗುಣಗಳು
ಸ್ಪಟಿಕ ಸ್ವರೂಪhexagonal
ಆಕ್ಸಿಡೀಕರಣ ಸ್ಥಿತಿಗಳು5, 4, 3, 2, 1,[೧], -1, -3
(strongly acidic oxide)
ವಿದ್ಯುದೃಣತ್ವ3.04 (Pauling scale)
ಅಣುವಿನ ತ್ರಿಜ್ಯ65 pm
ಅಣುವಿನ ತ್ರಿಜ್ಯ (ಲೆಖ್ಕಿತ)56 pm
ತ್ರಿಜ್ಯ ಸಹಾಂಕ75 pm
ವಾನ್ ಡೆರ್ ವಾಲ್ಸ್ ತ್ರಿಜ್ಯ155 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆdiamagnetic
ಉಷ್ಣ ವಾಹಕತೆ(300 K) 25.83 × 10−3 W·m−1·K−1
ಶಬ್ದದ ವೇಗ(gas, 27 °C) 353 m/s
ಸಿಎಎಸ್ ನೋಂದಾವಣೆ ಸಂಖ್ಯೆ7727-37-9
ಉಲ್ಲೇಖನೆಗಳು

ಸಾರಜನಕ (भूयाति) ಒಂದು ಮೂಲಧಾತು. ಇದು ವಾತಾವರಣದಲ್ಲಿ ಅನಿಲದ ರೂಪದಲ್ಲಿದೆ. ವಾತಾವರಣದ ಶೇಕಡಾ ೭೮ ರಷ್ಟು ಸಾರಜನಕವಿದೆ. ಇದನ್ನು ಸ್ಕಾಟ್‍ಲ್ಯಾಂಡ್ಡೇನಿಯಲ್ ರುದರ್‌ಫೋರ್ಡ್ ಎಂಬವರು ೧೭೭೨ರಲ್ಲಿ ಕಂಡು ಹಿಡಿದರು. ಈ ಅನಿಲಕ್ಕೆ ಬಣ್ಣ, ರುಚಿ,ವಾಸನೆ ಇಲ್ಲ.ಇದು ಅಲೋಹಗಳ ಗುಂಪಿಗೆ ಸೇರಿದೆ.

ಸಾರಜನಕ ಮತ್ತು ಜೀವ

ಸಾರಜನಕ ಎಲ್ಲಾ ಜೀವಗಳಿಗೂ ಅತ್ಯಗತ್ಯವಾದ ಒಂದು ಮೂಲಧಾತು.ಜೀವದ್ರವ್ಯದಲ್ಲಿರುವ ಪ್ರೋಟೀನ್ನ ರಚನೆಯಲ್ಲಿ ಪ್ರಾಮುಖ್ಯವಾದ ಭಾಗವಾಗಿದೆ.ಜೀವದ್ರವ್ಯ(Protoplasm)ಪ್ರತೀ ಜೀವಿಯೂ ಬದುಕಲು ಅತ್ಯಗತ್ಯವಾದ ದ್ರವವಾಗಿದೆ.ಮನುಷ್ಯ ಮತ್ತು ಹೆಚ್ಚಿನ ಪ್ರಾಣಿಗಳು ಸಸ್ಯಗಳನ್ನು ಅಥವಾ ಬೇರೆ ಪ್ರಾಣಿಗಳನ್ನು ತಿಂದು ಸಾರಜನಕದ ಆವಶ್ಯಕತೆಯನ್ನು ಪೂರೈಸಿಕೊಳ್ಳುತ್ತವೆ.ಸಸ್ಯಗಳು ಭೂಮಿಯಲ್ಲಿರುವ ಸಾರಜನಕವನ್ನು ಹೀರಿ ಬದುಕುತ್ತವೆ.ಭೂಮಿಗೆ ಸಾರಜನಕವು ಮಿಂಚಿನ ಮೂಲಕ ಸೇರಿಸಲ್ಪಡುತ್ತದೆ.ಇದಲ್ಲದೆ ದ್ವಿದಳಸಸ್ಯಗಳು ವಾತಾವರಣದಿಂದ ಸಾರಜನಕವನ್ನು ಹೀರಿ ಕೆಲವು ವಿಧದ ಬ್ಯಾಕ್ಟೀರಿಯದ ಸಹಾಯದಿಂದ ಬೇರಿನಲ್ಲಿ ಪ್ರೊಟೀನ್ ಗಳನ್ನು ಉತ್ಪಾದಿಸುತ್ತವೆ.

ಸಾರಜನಕದ ಉಪಯೋಗಗಳು

ಸಾರಜನಕವು ಮುಖ್ಯವಾಗಿ ರಾಸಾಯನಿಕ ಗೊಬ್ಬರಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.ಅಮೋನಿಯಾದ ಉತ್ಪಾದನೆಯಲ್ಲಿ ಸಾರಜನಕ ಹಾಗೂ ಜಲಜನಕವನ್ನು ವೇಗವರ್ಧಕದ ಸಹಾಯದಿಂದ ಹೆಚ್ಚಿನ ಒತ್ತಡ ವಿಧಾನದಲ್ಲಿ ಬೆರೆಸುತ್ತಾರೆ. ಇದರಿಂದ ಪಡೆದ ಅಮೋನಿಯಾ ಗೊಬ್ಬರವಾಗಿ,ಸ್ಪೋಟಕಗಳಲ್ಲಿ ಉಪಯೋಗವಾಗುತ್ತದೆ.

ಟೆಂಪ್ಲೇಟು:Link FA

"https://kn.wikipedia.org/w/index.php?title=ಸಾರಜನಕ&oldid=299811" ಇಂದ ಪಡೆಯಲ್ಪಟ್ಟಿದೆ