ಸತ್ಯಜಿತ್ ರೇ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.5.4) (Robot: Adding pa:ਸੱਤਿਆਜੀਤ ਰਾਏ
ಚು r2.7.1) (Robot: Adding ilo:Satyajit Ray
೮೨ ನೇ ಸಾಲು: ೮೨ ನೇ ಸಾಲು:
[[hr:Satyajit Ray]]
[[hr:Satyajit Ray]]
[[id:Satyajit Ray]]
[[id:Satyajit Ray]]
[[ilo:Satyajit Ray]]
[[io:Satyajit Ray]]
[[io:Satyajit Ray]]
[[is:Satyajit Ray]]
[[is:Satyajit Ray]]

೦೪:೩೫, ೩೧ ಅಕ್ಟೋಬರ್ ೨೦೧೨ ನಂತೆ ಪರಿಷ್ಕರಣೆ

ಸತ್ಯಜಿತ್ ರೇ

ಸತ್ಯಜಿತ್ ರೇ (ಮೇ ೨, ೧೯೨೧ - ಏಪ್ರಿಲ್ ೨೩, ೧೯೯೨) ಪ್ರಸಿದ್ಧ ಬ೦ಗಾಳಿ ಚಿತ್ರ ನಿರ್ದೇಶಕರು, ಮತ್ತು ಭಾರತೀಯ ಚಿತ್ರರ೦ಗದ ಅತಿ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರು. ಪಥೇರ್ ಪಾ೦ಚಾಲಿ, ಅಪರಾಜಿತೊ ಮತ್ತು ಅಪ್ಪುವಿನ ಪ್ರಪ೦ಚ - ಈ ಮೂರು ಚಿತ್ರಗಳ ಸರಣಿ ಇವರ ಅತಿ ಪ್ರಸಿದ್ಧ ಚಿತ್ರಗಳನ್ನು ಒಳಗೊ೦ಡಿದೆ. ಅಕಿರಾ ಕುರೋಸಾವಾ, ಸ್ಟೀವನ್ ಸ್ಪೀಲ್‍ಬರ್ಗ್, ಮಾರ್ಟಿನ್ ಸೋರ್ಸೆಸಿ ಮೊದಲಾದ ಅನೇಕ ಹೆಸರಾ೦ತ ನಿರ್ದೇಶಕರು ಸತ್ಯಜಿತ್ ರೇ ಅವರ ಚಿತ್ರಗಳನ್ನು ಮೆಚ್ಚಿಕೊ೦ಡಿರುವುದು೦ಟು.

ಸತ್ಯಜಿತ್ ರಾಯ್ ಅವರಿಗೆ ಪತ್ರಿಕೋದ್ಯಮ ಹಾಗು ಸಂಸ್ಕೃತಿಗಾಗಿ ೧೯೬೭ರಾಮನ್ ಮೆಗ್ಸಾಸೆ ಪುರಸ್ಕಾರ ಲಭಿಸಿದೆ. ಸತ್ಯಜಿತ್ ರೇ ೧೯೮೫ ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದರು. ೧೯೯೨ ರಲ್ಲಿ ಸಮಗ್ರ ಕೊಡುಗೆಗಾಗಿ ಆಸ್ಕರ್ ಪ್ರಶಸ್ತಿ ಹಾಗೂ ಭಾರತ ರತ್ನ ಪ್ರಶಸ್ತಿಗಳನ್ನು ಪಡೆದರು.

ಸತ್ಯಜಿತ್ ರಾಯ್ ಅವರ ಚಲನಚಿತ್ರಗಳು

  • ಪಥೇರ ಪಾಂಚಾಲಿ (೧೯೫೫)
  • ಅಪರಾಜಿತೊ (೧೯೫೬)
  • ಪರಶ್ ಪಥೇರ್ (೧೯೫೮)
  • ಜಲಸಾಘರ (೧೯೫೮)
  • ಅಪೂರ ಸಂಸಾರ (೧೯೫೯)
  • ದೇವಿ (೧೯೬೦)
  • ತೀನ್ ಕನ್ಯಾ (೧೯೬೧)
  • ಕಾಂಚನಜಂಗಾ (೧೯೬೨)
  • ಅಬಿಜನ (೧೯೬೨)
  • ಮಹಾನಗರ (೧೯೬೩)
  • ಚಾರುಲತಾ (೧೯೬೪)
  • ಕಾಪುರುಷ-ಓ-ಮಹಾಪುರುಷ (೧೯೬೫)
  • ನಾಯಕ (೧೯೬೬)
  • ಚಿಡಿಯಾಖಾನಾ (೧೯೬೭)
  • ಗೂಪಿ ಗೈನೆ, ಬಾಘಾ ಬೈನೆ (೧೯೬೮)
  • ಅರಣ್ಯೇರ್ ದಿನರಾತ್ರಿ (೧೯೬೯)
  • ಪ್ರತಿದ್ವಂದಿ (೧೯೭೦)
  • ಸೀಮಾಬದ್ಧ (೧೯೭೧)
  • ಅಶಾನಿ ಸಂಕೇತ (೧೯೭೩)
  • ಸೋನಾರ ಕೆಲ್ಲಾ (೧೯೭೪)
  • ಜನ ಅರಣ್ಯ (೧೯೭೫)
  • ಶತರಂಜ ಕೆ ಖಿಲಾಡಿ (೧೯೭೭)(ಹಿಂದಿಯಲ್ಲಿ)
  • ಜೊಯ್ ಬಾಬಾ ಫೇಲೂನಾಥ (೧೯೭೮೦
  • ಹೀರಕ ರಾಜಾರ ದೇಶೆ (೧೯೮೦)
  • ಸದ್ಗತಿ (೧೯೮೧)
  • ಘರೆ ಬೈರೆ (೧೯೮೪)
  • ಗಣಶತ್ರು (೧೯೮೯)
  • ಶಾಖಾ ಪ್ರೊಶಾಖಾ (೧೯೯೦)
  • ಆಗಂತುಕ (೧೯೯೧)

ಬಾಹ್ಯ ಸ೦ಪರ್ಕಗಳು

ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA