ಸವದತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.7.1) (Robot: Adding es:Saundatti |
ಚು r2.7.3) (Robot: Adding zh:绍恩达特蒂-耶尔拉姆马 |
||
೨೨ ನೇ ಸಾಲು: | ೨೨ ನೇ ಸಾಲು: | ||
[[sa:सवदत्ती]] |
[[sa:सवदत्ती]] |
||
[[vi:Saundatti-Yellamma]] |
[[vi:Saundatti-Yellamma]] |
||
[[zh:绍恩达特蒂-耶尔拉姆马]] |
೧೫:೩೮, ೧೩ ಅಕ್ಟೋಬರ್ ೨೦೧೨ ನಂತೆ ಪರಿಷ್ಕರಣೆ
ಸವದತ್ತಿಯು ಬೆಳಗಾವಿ ಜಿಲ್ಲೆಯಲ್ಲಿರುವ ತಾಲೂಕು ಸ್ಥಳ. ಇದು ಧಾರವಾಡದಿಂದ ಸುಮಾರು ೩೫ ಕಿ.ಮಿ. ಅಂತರದಲ್ಲಿದೆ. ಸವದತ್ತಿಯಿಂದ ೭ ಕಿ.ಮಿ. ಅಂತರದಲ್ಲಿ ಸುಪ್ರಸಿದ್ಧ ರೇಣುಕಾ ಎಲ್ಲಮ್ಮ ದೇವಿಯ ದೇವಸ್ಥಾನವಿದೆ. ಸುಮಾರು ೧೦ ಕಿ.ಮಿ. ಅಂತರದಲ್ಲಿ ನವಿಲುತೀರ್ಥದಲ್ಲಿ , ಮಲಪ್ರಭಾ ನದಿಗೆ ಅಡ್ಡ ಕಟ್ಟಿ ನಿರ್ಮಿಸಿದ ರೇಣುಕಾ ಜಲಾಶಯವಿದೆ.
ಸವದತ್ತಿ ಪರಿಸರದಲ್ಲಿ ಮೂರು ಪ್ರಮುಖ ಕೋಟೆಗಳಿವೆ.
(೧) ರಟ್ಟರ ಕಾಲದ ಕೋಟೆ (ಕ್ರಿ.ಶ.೯-೧೦)
(೨) ಪರಸಗಡದ ಮರಾಠಾ ಕಾಲದ ಕೋಟೆ (ಕ್ರಿ.ಶ.೧೭)
(೩) ದೇಸಾಯರ ಅಥವಾ ನಾಯಕರ ಕೋಟೆ (ಕ್ರಿ.ಶ.೧೮) : ಈ ಕೋಟೆಯ ಹೊರಭಾಗವನ್ನು ಶ್ರೀ ಬಿ.ಆರ್.ಪಂತುಲುರವರು ತಮ್ಮ ಚಲನಚಿತ್ರ ಕಿತ್ತೂರು ಚೆನ್ನಮ್ಮ ಚಲನಚಿತ್ರದಲ್ಲಿ ಚಿತ್ರೀಕರಿಸಿದ್ದಾರೆ.