ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Modifying uz:Sent Vinsent va Grenadinlar
ಚು r2.7.2+) (Robot: Modifying sr:Сент Винсент и Гренадини
೧೭೪ ನೇ ಸಾಲು: ೧೭೪ ನೇ ಸಾಲು:
[[sl:Sveti Vincent in Grenadini]]
[[sl:Sveti Vincent in Grenadini]]
[[sq:Shën Vincenti dhe Grenadinet]]
[[sq:Shën Vincenti dhe Grenadinet]]
[[sr:Свети Винсент и Гренадини]]
[[sr:Сент Винсент и Гренадини]]
[[su:Saint Vincent jeung Grénadin]]
[[su:Saint Vincent jeung Grénadin]]
[[sv:Saint Vincent och Grenadinerna]]
[[sv:Saint Vincent och Grenadinerna]]

೦೩:೩೩, ೧ ಸೆಪ್ಟೆಂಬರ್ ೨೦೧೨ ನಂತೆ ಪರಿಷ್ಕರಣೆ

Saint Vincent and the Grenadines
ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್
Flag of ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್
Flag
Motto: "Pax et justitia" (ಲ್ಯಾಟಿನ್)
"ಶಾಂತಿ ಮತ್ತು ನ್ಯಾಯ"
Anthem: St Vincent Land So Beautiful
Location of ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್
Capitalಕಿಂಗ್ಸ್ಟೌನ್
Largest cityರಾಜಧಾನಿ
Official languagesಆಂಗ್ಲ
Demonym(s)Vincentian
Governmentಸಂಸದೀಯ ಪ್ರಜಾತಂತ್ರ (ಸಾಂವಿಧಾನಿಕ ಚಕ್ರಾಧಿಪತ್ಯ)
ಎರಡನೇ ಎಲಿಜಬೆಥ್
ಸರ್ ಫ್ರೆಡೆರಿಕ್ ಬಾಲ್ಲಂಟೈನ್
ರಾಲ್ಫ್ ಗೋನ್ಸಾಲ್ವೇಸ್
ಸ್ವಾತಂತ್ರ್ಯ
• ಯುಕೆ ಇಂದ
ಅಕ್ಟೋಬರ್ ೨೭, ೧೯೭೯
• Water (%)
negligible
Population
• ೨೦೦೫ estimate
119,000 (190th)
GDP (PPP)೨೦೦೨ estimate
• Total
$342 million (212nd)
• Per capita
$7,493 (82nd)
HDI (೨೦೦೭)Increase 0.761
Error: Invalid HDI value · 93rd
Currencyಪೂರ್ವ ಕೆರಿಬ್ಬಿಯನ್ ಡಾಲರ್ (XCD)
Time zoneUTC-4
Calling code1 784
Internet TLD.vc

ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ ಕೆರಿಬ್ಬಿಯನ್ ಸಮುದ್ರಲೆಸ್ಸರ್ ಆಂಟಿಲ್ಸ್ ದ್ವೀಪ ಸಮೂಹದ ಒಂದು ದ್ವೀಪ ರಾಷ್ಟ್ರ. ಸೇಂಟ್ ವಿನ್ಸೆಂಟ್ ಅಗ್ನಿಪರ್ವತವಿರುವ ದ್ವೀಪ. ಕೆರೆಬಿಯನ್ ದ್ವೀಪಗಳಲ್ಲಿ ಅತಿದೊಡ್ಡದು. ಸೇಂಟ್ ವಿನ್ಸೆಂಟ್ ಹಾಗೂ ಗ್ರೆನಡೀನ್ಸ್ ಎನ್ನುತ್ತಾರೆ. ಕೆರೆಬಿಯನ್ ಸಮುದ್ರದ ಸೇಂಟ್ ಲೂಸಿಯ ಮತ್ತು ಗ್ರೆನಡೀನ್ಸ್ ಮಧ್ಯೆ. ನೀರಿನಲ್ಲಿ ಸುಮಾರುಭಾಗ ಮುಳುಗಿರುವ ಜೀವಂತವಾಗಿರುವ ಅಗ್ನಿಪರ್ವತಗಳನ್ನು ಹೊಂದಿದೆ. ಈ ದ್ವೀಪಗಳ ಸ್ವಾಮಿತ್ವದ ಬಗ್ಗೆ ೧೮ ನೆಯ ಶತಮಾನದಲ್ಲಿ ಬ್ರಿಟಿಷ್, ಮತ್ತು ಪ್ರಾನ್ಸ್ ದೇಶಗಳ ಮಧ್ಯೆ ಕದನ ನಡೆಯುತ್ತಲೇ ಇದ್ದು, ಕೊನೆಗೆ ೧೭೬೩, ೧೮೮೩ ರ ಅವಧಿಯಲ್ಲಿ ಬ್ರಿಟನ್ ತನ್ನ ವಶಕ್ಕೆ ತೆಗೆದುಕೊಂಡಿತು. ೧೨೦,೦೦೦ ಜನಸಂಖ್ಯೆಯಿರುವ ಈ ದ್ವೀಪ ಸಮೂಹ, ೧೯೭೯ ರ ಅಕ್ಟೋಬರ್, ೨೭ ರಂದು ಸ್ವಾತಂತ್ರ್ಯಗಳಿಸಿತು. ಕಿಂಗ್ಸ್ಟನ್, ಪ್ರಮುಖ ನಗರದ ಜನಸಂಖ್ಯೆ ೨೫,೪೧೮. ಈ ದ್ವೀಪಗಳ ಜನಸಂಖ್ಯೆ ದೇಶದ ತೀರಪ್ರದೇಶಗಳಲ್ಲಿ ಚದುರಿದೆ.

ಉತ್ಕೃಷ್ಟ ಹತ್ತಿ ಬೆಳೆಗೆ ಹೆಸರುವಾಸಿ

'ಸೀ ಐಲೆಂಡ್' ಎಂಬ ವಿಶ್ವದ ಅತ್ಯುತ್ತಮ ಹತ್ತಿಬೆಳೆ ಇಲ್ಲಿ ಕಂಡುಬಂದಿತು. ಅದನ್ನು ಬಳಸಿಕೊಂಡು ಅಮೆರಿಕದ ಅಪ್ಲ್ಯಾಂಡ್ ಹತ್ತಿಯ ಬೆಳೆಯ ಗುಣಮಟ್ಟವನ್ನು ಸುಧಾರಿಸಲಾಯಿತು. ಈ ಸಂಶೋಧನೆಗೆ ಹಲವು ದಶಕಗಳೇ ಬೇಕಾದವು. ಇಲ್ಲಿನ ಕೆಲವು ಮುಖ್ಯ ಪಟ್ಟಣಗಳ ಹೆಸರುಗಳು ಹೀಗಿವೆ :

  • ಬರ್ರೋಲಿ,
  • ಅಯೊವ್,
  • ಚಾಟೆಬ್ಲೇರ್,ಜಾರ್ಜ್ ಟೌನ್,
  • ಕಾಲಿಯಾಕ್, ಮತ್ತು,
  • ಮರಿಯಾಕ್ ಕಣಿವೆ ಪ್ರದೇಶ.