ಉಬುಂಟು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.7.2) (Robot: Adding szl:Ubuntu |
ಚು r2.7.2+) (Robot: Modifying or:ଉବୁଣ୍ଟୁ (ଅପରେଟିଙ୍ଗ ସିଷ୍ଟମ) |
||
೨೦೩ ನೇ ಸಾಲು: | ೨೦೩ ನೇ ಸಾಲು: | ||
[[oc:Ubuntu]] |
[[oc:Ubuntu]] |
||
[[om:Ubuntu]] |
[[om:Ubuntu]] |
||
[[or: |
[[or:ଉବୁଣ୍ଟୁ (ଅପରେଟିଙ୍ଗ ସିଷ୍ଟମ)]] |
||
[[os:Ubuntu]] |
[[os:Ubuntu]] |
||
[[pag:Ubuntu]] |
[[pag:Ubuntu]] |
೧೭:೪೨, ೨೮ ಆಗಸ್ಟ್ ೨೦೧೨ ನಂತೆ ಪರಿಷ್ಕರಣೆ
ಉದ್ಯಮ / ವಿನ್ಯಾಸಗಾರ | Canonical Ltd. / Ubuntu Foundation |
---|---|
ಗಣಕಯಂತ್ರದ ಕಾರ್ಯನಿರ್ವಹಣ ಸಾಧನದ ವರ್ಗ | Unix-like |
Working state | Current |
Source model | ಮುಕ್ತ ತಂತ್ರಾಂಶ |
Initial release | ೨೦ ಅಕ್ಟೋಬರ ೨೦೦೪ |
ಅತಿನೂತನ ಸ್ಥಿರವಾದ ಬಿಡುಗಡೆ | 9.10 / ಅಕ್ಟೋಬರ್ 29, 2009[೧] |
ಅತಿನೂತನ ಅಸ್ಥಿರ ಬಿಡುಗಡೆ | ೧೦.೦೪ ಅಲ್ಫಾ ೧ / ಡಿಸೆಂಬರ್ 10, 2009[೨] |
ಬಳಸಬಲ್ಲಭಾಷೆ(ಗಳು) | ಬಹುಭಾಷಿಕ (೫೫ ಕ್ಕೂ ಹೆಚ್ಚು) |
ಆಧುನಿಕಗೊಳಿಸು ಆಕೃತಿ | APT (front-ends available) |
(ಗಣಕಯಂತ್ರದ) ಕಟ್ಟು ನಿರ್ವಾಹಕ | dpkg (front-ends like Synaptic available) |
ಆಧಾರಿತ ವೇದಿಕೆ | IA-32, x86-64, lpia, SPARC, PowerPC, ARM, IA-64 |
ಕರ್ನೆಲ್ ಶ್ರೇಣಿ | Monolithic (Linux) |
Userland | GNU |
(ಗಣಕಯಂತ್ರದ) ಪೂರ್ವನಿಯೋಜಿತಬಳಕೆದಾರರ (ಗಣಕಯಂತ್ರದ) ಅಂತರ ಸಂಪರ್ಕ ಸಾಧನ | GNOME |
ಲೈಸನ್ಸು | Mainly the GNU GPL / plus various other licenses |
ಅಂತರ್ಜಾಲ | www.ubuntu.com |
ಉಬುಂಟು ಎಂಬುದು ಆಫ್ರಿಕಾದ ಜನಪದದಲ್ಲಿ ಮೂಡಿ ಬರುವ ಶಬ್ಧ. 'ಇತರರೆಡೆಗೆ ಮಾನವೀಯತೆ' ಎಂಬಂತಹ ನೀತಿಗೆ ಉಬುಂಟು ಎಂದು ಕರೆಯುವ ಪ್ರತೀತಿ. ಉಬುಂಟು ಲಿನಕ್ಸ್, ಡೆಬಿಯನ್ ವಿತರಣೆಯನ್ನಾಧರಿಸಿ ತರಲಾದ ಒಂದು ಲಿನಕ್ಸ್ ವಿತರಣೆ. ದಕ್ಷಿಣ ಆಫ್ರಿಕಾದ ಕೆನಾನಿಕಲ್ ಕಂಪೆನಿಯು ಈ ಯೋಜನೆಯನ್ನು ಪ್ರಾಯೋಜಿಸುತ್ತಿದೆ. (ಕೆನಾನಿಕಲ್ ಕಂಪೆನಿಯ ಮಾಲೀಕ ಮಾರ್ಕ್ ಷಟ್ಟಲ್ ವರ್ತ್).
ಪ್ರತಿ ಆರು ತಿಂಗಳಿಗೆ ಹೊಸ ಬಿಡುಗಡೆಗಳನ್ನೊಳಗೊಂಡ ಕಾರ್ಯನೀತಿಯನ್ನು ರೂಡಿಸಿಕೊಂಡಿರುವ ಈ ವಿತರಣೆಯ ಸಮುದಾಯ, ಆಕರವನ್ನು ಹಾಗೂ ಬೈನರಿಗಳನ್ನೂ ಮುಕ್ತವಾಗಿ ನೀಡುತ್ತದೆ. ಉಚಿತವೂ ಹೌದು. ಅಲ್ಲದೇ ಅಂತರಜಾಲದಿಂದ ಇದನ್ನು ಪಡೆಯಲಾಗದವರಿಗೆ ಉಬುಂಟು ಉಚಿತವಾಗಿ ಸಿಡಿಗಳನ್ನು ಮನೆಯ ಬಾಗಿಲಿಗೆ ತಲುಪಿಸುತ್ತದೆ.
ಆವೃತ್ತಿ
ಆವೃತ್ತಿ | ಕೋಡ್ ಹೆಸರು | ಆವೃತ್ತಿ ದಿನ |
---|---|---|
೪.೧೦ | Warty Warthog | ೨೦೦೪-೧೦-೨೦ |
೫.೦೪ | Hoary Hedgehog | ೨೦೦೫-೦೪-೦೮ |
೫.೧೦ | Breezy Badger | ೨೦೦೫-೧೦-೧೩ |
೬.೦೬ LTS | Dapper Drake | ೨೦೦೬-೦೬-೦೧ |
೬.೧೦ | Edgy Eft | ೨೦೦೬-೧೦-೨೬ |
೭.೦೪ | Feisty Fawn | ೨೦೦೭-೦೪-೧೯ |
೭.೧೦ | Gutsy Gibbon | ೨೦೦೭-೧೦-೧೮ |
೮.೦೪ LTS | Hardy Heron | ೨೦೦೮-೦೪-೨೪ |
೮.೧೦ | Intrepid Ibex | ೨೦೦೮-೧೦-೩೦ |
೯.೦೪ | Jaunty Jackalope | ೨೦೦೯-೦೪-೨೩[೩] |
೯.೧೦ | Karmic Koala[೪] | ೨೦೦೯-೧೦-೨೯[೫] |
೧೦.೦೪ LTS | Lucid Lynx[೬] | ೨೦೧೦-೦೪-೨೯[೭] |
೧೦.೧೦ | Maverick Meerkat | ೨೦೧೦-೧೦-೧೦ |
೧೧.೦೪ | Natty Narwhal | ೨೦೧೧-೦೪-೨೮ |
೧೧.೧೦ | Oneiric Ocelot | ೨೦೧೧-೧೦-೧೩ |
ಇವನ್ನೂ ನೋಡಿ
ಬಾಹ್ಯ ಸಂಪರ್ಕಗಳು
ಲಿನಕ್ಸ್ ವಿತರಣೆಗಳು
ರೆಡ್ ಹ್ಯಾಟ್ | ಫೆಡೋರಾ | ಉಬುಂಟು | ಡೆಬಿಯನ್ | ಸುಸೇ | ಕ್ಸುಬುಂಟು|ಬೋಧಿ|ಜೆಂಟೂ | ಮ್ಯಾಂಡ್ರಿವ | ಲಿನ್ಸ್ಪೈರ್ | ಝಾಂದ್ರೊಸ್ | ಲೈಕೋರಿಸ್
ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA
- ↑ Ubuntu 9.10 Desktop Edition puts the user at the heart of its new design
- ↑ Lucid Lynx release schedule
- ↑ "Jaunty Release Schedule". ubuntu.com. Retrieved 2009-04-18.
- ↑ https://lists.ubuntu.com/archives/ubuntu-devel-announce/೨೦೦೯-February/೦೦೦೫೩೬.html
- ↑ "Karmic Release Schedule". ubuntu.com. Retrieved 2009-08-24.
- ↑ http://ostatic.com/blog/ubuntu-version-೯-೧೦-code-named-lucid-lynx
- ↑ https://wiki.ubuntu.com/LucidReleaseSchedule