"ಗೆಲಿಲಿಯೋ ಗೆಲಿಲಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
ಚು (r2.7.2+) (Robot: Adding ilo:Galileo Galilei)
No edit summary
 
'''ಗೆಲಿಲಿಯೊ ಗೆಲಿಲಿ''' (೧೫ ಫೆಬ್ರುವರಿ ೧೫೬೪ - ೮ ಜನವರಿ ೧೬೪೨) ಇಟಲಿಯ [[ಭೌತಶಾಸ್ತ್ರ|ಭೌತಶಾಸ್ತ್ರಜ್ಞ]], [[ಗಣಿತ|ಗಣಿತಜ್ಙ]], [[ಖಗೋಳಶಾಸ್ತ್ರ|ಖಗೋಳಶಾಸ್ತ್ರಜ್ಙ]] ಮತ್ತು [[ತತ್ವಶಾಸ್ತ್ರಜ್ಞ]]. ಇವರು [[ವೈಜ಼ಾನಿಕ ಕ್ರಾಂತಿ]]ಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಗೆಲಿಲಿಯೋ ಹುಟ್ಟಿದ್ದು [[ಪಿಸಾ]], [[ಇಟಲಿ]]ಯಲ್ಲಿ. ಆವರ ತಂದೆ ಬಹಳ ಪ್ರಖ್ಯಾತ ಸಂಗೀತ ವಿದ್ಮಂಸ ವಿನ್ಚೆನ್ಛೊ ಗೆಲಿಲಿ. ಗೆಲಿಲಿಯೋ ಡಿ ವಿನ್ಚೆನ್ಛೊ ಬೊನೈತಿ ದೆ ಗೆಲಿಲಿ ಅವರ ಪೊರ್ಣ ಹೆಸರು.ಈತ ಭೊಮಿ ಸುರ್ಯನ ಸುತ್ತ ಸುತ್ತುತ್ತದೆ ಎಮ್ಬ ನಿಯಮವನ್ನು ಪರಿಚಯಿಸಿದರು. ಅದರೆ ಅ೦ದಿನ್ ರಾಜ ಈ ತತ್ವವನ್ನು ಒಪ್ಪದೆ ಅದು ಸುಳ್ಳೂ ಎ೦ದು ದೂಡಿ ಅವರನ್ನು ಅಸ್ಥಾನಕ್ಕೆ ಕರೆಯಿಸಿ ಅವಮಾನಿಸಿ ಅವರನ್ನು ಸೆರೆವಾಸಕ್ಕೆ ನೂಕಿದರು. ಅಗಲೂ ಗೆಲಿಲೆಯೊ ನನ್ನ ತತ್ವ ಈಗ ಸುಳ್ಳಾದರು ಮು೦ದೊದಿನ ಅದು ಸತ್ಯ ಎ೦ಬುದು ನಿಮಗೆ ತಿಳೆಯುತ್ತದೆ ಎ೦ದು ಹೆಳೆ ಸೆರೆವಸಕ್ಕೆ ಒಳಗಾದರು. ಮು೦ದೊ೦ದಿನ ಅದು ಪ್ರಪ೦ಚಕ್ಕೆ ತಿಳೆಯಿತು.
 
[[ವರ್ಗ:ಖಗೋಳ ಶಾಸ್ತ್ರಜ್ಞರು]]
[[ವರ್ಗ:ಭೌತವಿಜ್ಞಾನಿಗಳು]]
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/285838" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ