ಸಿಲಿಕಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Adding zh-classical:硅
ಚು r2.7.2+) (Robot: Modifying yo:Silikoni
೧೧೭ ನೇ ಸಾಲು: ೧೧೭ ನೇ ಸಾಲು:
[[xal:Цәкүр]]
[[xal:Цәкүр]]
[[yi:סיליציום]]
[[yi:סיליציום]]
[[yo:Silicon]]
[[yo:Silikoni]]
[[zh:硅]]
[[zh:硅]]
[[zh-classical:硅]]
[[zh-classical:硅]]

೦೧:೨೨, ೩ ಆಗಸ್ಟ್ ೨೦೧೨ ನಂತೆ ಪರಿಷ್ಕರಣೆ


14 ಅಲ್ಯುಮಿನಿಯಮ್ಸಿಲಿಕಾನ್ರಂಜಕ
ಇಂಗಾಲ

Si

ಜರ್ಮೇನಿಯಮ್
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಸಿಲಿಕಾನ್, Si, 14
ರಾಸಾಯನಿಕ ಸರಣಿmetalloid
ಗುಂಪು, ಆವರ್ತ, ಖಂಡ 14, 3, p
ಸ್ವರೂಪಹರಳು
ಅಣುವಿನ ತೂಕ 28.0855(3) g·mol−1
ಋಣವಿದ್ಯುತ್ಕಣ ಜೋಡಣೆ [ನಿಯಾನ್] 3s2 3p2
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 4
ಭೌತಿಕ ಗುಣಗಳು
ಹಂತಘನ
ಸಾಂದ್ರತೆ (ಕೋ.ತಾ. ಹತ್ತಿರ)2.33 g·cm−3
ದ್ರವಸಾಂದ್ರತೆ at ಕ.ಬಿ.2.57 g·cm−3
ಕರಗುವ ತಾಪಮಾನ1687 K
(1420 °C, 2577 °ಎಫ್)
ಕುದಿಯುವ ತಾಪಮಾನ2628 K
(2355 °C, 5909 °F)
ಸಮ್ಮಿಲನದ ಉಷ್ಣಾಂಶ50.21 kJ·mol−1
ಭಾಷ್ಪೀಕರಣ ಉಷ್ಣಾಂಶ359 kJ·mol−1
ಉಷ್ಣ ಸಾಮರ್ಥ್ಯ(25 °C) 19.789 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 1908 2102 2339 2636 3021 3537
ಅಣುವಿನ ಗುಣಗಳು
ಸ್ಪಟಿಕ ಸ್ವರೂಪDiamond cubic
ಆಕ್ಸಿಡೀಕರಣ ಸ್ಥಿತಿಗಳು4, 3 [೧], 2 [೨], 1 [೩]
(amphoteric oxide)
ವಿದ್ಯುದೃಣತ್ವ1.90 (Pauling scale)
ಅಣುವಿನ ತ್ರಿಜ್ಯ117.6 pm
ಅಣುವಿನ ತ್ರಿಜ್ಯ (ಲೆಖ್ಕಿತ)111 pm
ತ್ರಿಜ್ಯ ಸಹಾಂಕ111 pm
ವಾನ್ ಡೆರ್ ವಾಲ್ಸ್ ತ್ರಿಜ್ಯ210 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆnonmagnetic
ಉಷ್ಣ ವಾಹಕತೆ(300 K) 149 W·m−1·K−1
ಉಷ್ಣ ವ್ಯಾಕೋಚನ(25 °C) 2.6 µm·m−1·K−1
ಶಬ್ದದ ವೇಗ (ತೆಳು ಸರಳು)(20 °C) 8433 m/s
ಯಂಗ್ ಮಾಪಾಂಕ150 GPa
ಸಗಟು ಮಾಪನಾಂಕ100 GPa
ಮೋಸ್ ಗಡಸುತನ7
ಸಿಎಎಸ್ ನೋಂದಾವಣೆ ಸಂಖ್ಯೆ7440-21-3
Band gap energy at 300 K1.12 eV
ಉಲ್ಲೇಖನೆಗಳು

ಸಿಲಿಕಾನ್ ಒಂದು ಅಲೋಹ ಮೂಲಧಾತು. ಇದು ಆಮ್ಲಜನಕದ ನಂತರ ಭೂಮಿಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವ ಮೂಲವಸ್ತು. ಭೂಪದರದಲ್ಲಿ ಸುಮಾರು ೨೮ ಶೇಕಡಾ ಸಿಲಿಕಾನ್ ಇದೆ ಎಂದು ಅಂದಾಜು. ಸಿಲಿಕಾನ್ ಭೂಮಿಯಲ್ಲಿ ಶುದ್ಧ ರೂಪದಲ್ಲಿ ದೊರೆಯುವುದಿಲ್ಲ. ಹೆಚ್ಚಾಗಿ ಮರಳಿನಲ್ಲಿ ಮುಖ್ಯ ವಸ್ತುವಾಗಿರುವ ಸಿಲಿಕ (ಸಿಲಿಕಾನ್ ಡೈ ಆಕ್ಸೈಡ್)ದ ರೂಪದಲ್ಲಿ ಹೇರಳವಾಗಿದೆ. ಜ್ವಾಲಾಮುಖಿಗಳ ಲಾವಾರಸವು ಈ ಸಿಲಿಕದ ದ್ರವ ರೂಪವಾಗಿದೆ. ಸಿಲಿಕಾನ್ ಅನ್ನು ೧೮೨೩ರಲ್ಲಿ ಸ್ವೀಡನ್ ದೇಶದ ಜೋನ್ಸ್ ಬೆರ್ಜೆಲಿಯಸ್ ಎಂಬ ವಿಜ್ಞಾನಿ ಕಂಡುಹಿಡಿದರು. ಸಿಲಿಕಾನ್ ಹಾಗೂ ಇದರ ಸಂಯುಕ್ತಗಳು ಗಾಜಿನ ತಯಾರಿಕೆಯಲ್ಲಿ, ವಿದ್ಯುನ್ಮಾನ (electronics) ಉಪಕರಣಗಳಲ್ಲಿ, ಟ್ರಾನ್ಸಿಸ್ಟರ್ ಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲ್ಪಡುತ್ತಿದೆ.

ಟೆಂಪ್ಲೇಟು:Link FA