ಹೃಷಿಕೇಶ್ ಮುಖರ್ಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
interwiki
೨೪ ನೇ ಸಾಲು: ೨೪ ನೇ ಸಾಲು:
[[ವರ್ಗ: ೧೯೨೨ ಜನನ]]
[[ವರ್ಗ: ೧೯೨೨ ಜನನ]]
[[ವರ್ಗ:೨೦೦೬ ನಿಧನ]]
[[ವರ್ಗ:೨೦೦೬ ನಿಧನ]]
[[en:Hrishikesh Mukherjee]]

೨೨:೦೮, ೨೮ ಆಗಸ್ಟ್ ೨೦೦೬ ನಂತೆ ಪರಿಷ್ಕರಣೆ

ಹಿಂದಿ ಚಿತ್ರರಂಗದ ಪ್ರಮುಖ ನಿರ್ದೇಶರರಲೊಬ್ಬರು.

ಹೃಷಿಕೇಶ್ ಮುಖರ್ಜಿ

ಚಿತ್ರಗಳು

ರಾಜೇಶ್ ಖನ್ನ ಮತ್ತು ಅಮಿತಾಬ್ ಬಚ್ಚನ್ ನಟಿಸಿದ್ದ ಆನಂದ, ಅಮಿತಾಬ್, ಸಂಜೀವ್ ಕುಮಾರ್ ಮತ್ತು ಜಯಾ ಬಾದುರಿ ನಟಿಸಿದ ಅಭಿಮಾನ್ , ಅಮಿತಾಬ್, ಜಯಾ ಬಾದುರಿ ಮತ್ತು ಧರ್ಮೇಂದ್ರ ನಟಿಸಿದ `ಚುಪ್ಕೆ ಚುಪ್ಕೆ' ಹಾಗೂರೇಖಾ ನಟಿಸಿದ್ದ ಖೂಬ್ ಸೂರತ್ ಸೇರಿದಂತೆ ಅನೇಕ ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿದ್ದಾರೆ.


ಪ್ರಶಸ್ತಿಗಳು

ತಮ್ಮ ಉತ್ತಮ ನಿರ್ದೇಶನದಿಂದ ದಾದಾಸಾಹೇಬ್ ಫಾಲ್ಕೆ ಮತ್ತು ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ನಿಧನ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹೃಷಿಕೇಶ ಮುಖರ್ಜಿಯವರು ಆಗಸ್ಟ್ ೨೭, ೨೦೦೬,ರ ಭಾನುವಾರ ಮುಂಬಯಿಯಲ್ಲಿ ನಿಧನರಾದರು.