ಅಂಬೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.2) (robot Modifying: jv:Amba
ಚು r2.7.3) (Robot: Modifying es:Ambá
೮ ನೇ ಸಾಲು: ೮ ನೇ ಸಾಲು:


[[en:Amba (Mahabharata)]]
[[en:Amba (Mahabharata)]]
[[es:Ambā]]
[[es:Ambá]]
[[gu:અંબા]]
[[gu:અંબા]]
[[id:Amba]]
[[id:Amba]]

೧೬:೪೯, ೭ ಜುಲೈ ೨೦೧೨ ನಂತೆ ಪರಿಷ್ಕರಣೆ

ಅಂಬೆ ಎಂಬುದು ಮಹಾಭಾರತದಲ್ಲಿ ಬರುವ ಪಾತ್ರ. ಅಂಬೆ, ಅಂಬಾಲಿಕ, ಅಂಬಿಕಾ ಎಂಬ ಮೂವರು ರಾಜಕುವರಿಯರ ಪೈಕಿ ಇವಳೂ ಒಬ್ಬಳು. ಅಂಬೆ ತನಗಾದ ಅವಮಾನದಿಂದಾಗಿ ತನ್ನ ಮುಂದಿನ ಜನ್ಮದಲ್ಲಿ ಭೀಷ್ಮನ ಸಾವಿಗೆ ಕಾರಣವಾಗುತ್ತೇನೆಂದು ಪ್ರತಿಜ್ಞೆ ಕೈಗೊಳ್ಳುವ ಸನ್ನಿವೇಶವನ್ನು ಮಹಾಭಾರತದಲ್ಲಿ ಕಾಣಬಹುದಾಗಿದೆ.ಅದನ್ನು ಶಿಖಂಡಿಯ ಜನ್ಮ ವೃತ್ತಾಂತದಲ್ಲಿ ನೋಡಬಹುದಾಗಿದೆ.


"https://kn.wikipedia.org/w/index.php?title=ಅಂಬೆ&oldid=281123" ಇಂದ ಪಡೆಯಲ್ಪಟ್ಟಿದೆ