ಉಬುಂಟು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2) (Robot: Adding kk:Ubuntu
ಚು r2.7.2) (Robot: Adding szl:Ubuntu
೨೨೬ ನೇ ಸಾಲು: ೨೨೬ ನೇ ಸಾಲು:
[[su:Ubuntu]]
[[su:Ubuntu]]
[[sv:Ubuntu]]
[[sv:Ubuntu]]
[[szl:Ubuntu]]
[[ta:உபுண்டு லினக்சு]]
[[ta:உபுண்டு லினக்சு]]
[[te:ఉబుంటు]]
[[te:ఉబుంటు]]

೨೨:೫೭, ೨೬ ಜೂನ್ ೨೦೧೨ ನಂತೆ ಪರಿಷ್ಕರಣೆ

ಉಬುಂಟು
Ubuntu logo
Ubuntu 9.10 (Karmic Koala)
ಉದ್ಯಮ / ವಿನ್ಯಾಸಗಾರCanonical Ltd. / Ubuntu Foundation
ಗಣಕಯಂತ್ರದ ಕಾರ್ಯನಿರ್ವಹಣ ಸಾಧನದ ವರ್ಗUnix-like
Working stateCurrent
Source modelಮುಕ್ತ ತಂತ್ರಾಂಶ
Initial release೨೦ ಅಕ್ಟೋಬರ ೨೦೦೪
ಅತಿನೂತನ ಸ್ಥಿರವಾದ ಬಿಡುಗಡೆ9.10 / ಅಕ್ಟೋಬರ್ 29, 2009; 5264 ದಿನ ಗಳ ಹಿಂದೆ (2009-೧೦-29)[೧]
ಅತಿನೂತನ ಅಸ್ಥಿರ ಬಿಡುಗಡೆ೧೦.೦೪ ಅಲ್ಫಾ ೧ / ಡಿಸೆಂಬರ್ 10, 2009; 5222 ದಿನ ಗಳ ಹಿಂದೆ (2009-೧೨-10)[೨]
ಬಳಸಬಲ್ಲಭಾಷೆ(ಗಳು)ಬಹುಭಾಷಿಕ (೫೫ ಕ್ಕೂ ಹೆಚ್ಚು)
ಆಧುನಿಕಗೊಳಿಸು ಆಕೃತಿAPT (front-ends available)
(ಗಣಕಯಂತ್ರದ) ಕಟ್ಟು ನಿರ್ವಾಹಕdpkg (front-ends like Synaptic available)
ಆಧಾರಿತ ವೇದಿಕೆIA-32, x86-64, lpia, SPARC, PowerPC, ARM, IA-64
ಕರ್ನೆಲ್ ಶ್ರೇಣಿMonolithic (Linux)
UserlandGNU
(ಗಣಕಯಂತ್ರದ) ಪೂರ್ವನಿಯೋಜಿತಬಳಕೆದಾರರ (ಗಣಕಯಂತ್ರದ) ಅಂತರ ಸಂಪರ್ಕ ಸಾಧನGNOME
ಲೈಸನ್ಸು Mainly the GNU GPL / plus various other licenses
ಅಂತರ್ಜಾಲwww.ubuntu.com
Ubuntu 9.04 with New Wave theme


ubuntu 8.04

ಉಬುಂಟು ಎಂಬುದು ಆಫ್ರಿಕಾದ ಜನಪದದಲ್ಲಿ ಮೂಡಿ ಬರುವ ಶಬ್ಧ. 'ಇತರರೆಡೆಗೆ ಮಾನವೀಯತೆ' ಎಂಬಂತಹ ನೀತಿಗೆ ಉಬುಂಟು ಎಂದು ಕರೆಯುವ ಪ್ರತೀತಿ. ಉಬುಂಟು ಲಿನಕ್ಸ್, ಡೆಬಿಯನ್ ವಿತರಣೆಯನ್ನಾಧರಿಸಿ ತರಲಾದ ಒಂದು ಲಿನಕ್ಸ್ ವಿತರಣೆ. ದಕ್ಷಿಣ ಆಫ್ರಿಕಾದ ಕೆನಾನಿಕಲ್ ಕಂಪೆನಿಯು ಈ ಯೋಜನೆಯನ್ನು ಪ್ರಾಯೋಜಿಸುತ್ತಿದೆ. (ಕೆನಾನಿಕಲ್ ಕಂಪೆನಿಯ ಮಾಲೀಕ ಮಾರ್ಕ್ ಷಟ್ಟಲ್ ವರ್ತ್).

ಉಬುಂಟುನಲ್ಲಿ ಕನ್ನಡ

ಪ್ರತಿ ಆರು ತಿಂಗಳಿಗೆ ಹೊಸ ಬಿಡುಗಡೆಗಳನ್ನೊಳಗೊಂಡ ಕಾರ್ಯನೀತಿಯನ್ನು ರೂಡಿಸಿಕೊಂಡಿರುವ ಈ ವಿತರಣೆಯ ಸಮುದಾಯ, ಆಕರವನ್ನು ಹಾಗೂ ಬೈನರಿಗಳನ್ನೂ ಮುಕ್ತವಾಗಿ ನೀಡುತ್ತದೆ. ಉಚಿತವೂ ಹೌದು. ಅಲ್ಲದೇ ಅಂತರಜಾಲದಿಂದ ಇದನ್ನು ಪಡೆಯಲಾಗದವರಿಗೆ ಉಬುಂಟು ಉಚಿತವಾಗಿ ಸಿಡಿಗಳನ್ನು ಮನೆಯ ಬಾಗಿಲಿಗೆ ತಲುಪಿಸುತ್ತದೆ.

ಆವೃತ್ತಿ

ಆವೃತ್ತಿ ಕೋಡ್ ಹೆಸರು ಆವೃತ್ತಿ ದಿನ
೪.೧೦ Warty Warthog ೨೦೦೪-೧೦-೨೦
೫.೦೪ Hoary Hedgehog ೨೦೦೫-೦೪-೦೮
೫.೧೦ Breezy Badger ೨೦೦೫-೧೦-೧೩
೬.೦೬ LTS Dapper Drake ೨೦೦೬-೦೬-೦೧
೬.೧೦ Edgy Eft ೨೦೦೬-೧೦-೨೬
೭.೦೪ Feisty Fawn ೨೦೦೭-೦೪-೧೯
೭.೧೦ Gutsy Gibbon ೨೦೦೭-೧೦-೧೮
೮.೦೪ LTS Hardy Heron ೨೦೦೮-೦೪-೨೪
೮.೧೦ Intrepid Ibex ೨೦೦೮-೧೦-೩೦
೯.೦೪ Jaunty Jackalope ೨೦೦೯-೦೪-೨೩[೩]
೯.೧೦ Karmic Koala[೪] ೨೦೦೯-೧೦-೨೯[೫]
೧೦.೦೪ LTS Lucid Lynx[೬] ೨೦೧೦-೦೪-೨೯[೭]
೧೦.೧೦ Maverick Meerkat ೨೦೧೦-೧೦-೧೦
೧೧.೦೪ Natty Narwhal ೨೦೧೧-೦೪-೨೮
೧೧.೧೦ Oneiric Ocelot ೨೦೧೧-೧೦-೧೩

ಇವನ್ನೂ ನೋಡಿ

ಬಾಹ್ಯ ಸಂಪರ್ಕಗಳು

ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA

  1. Ubuntu 9.10 Desktop Edition puts the user at the heart of its new design
  2. Lucid Lynx release schedule
  3. "Jaunty Release Schedule". ubuntu.com. Retrieved 2009-04-18.
  4. https://lists.ubuntu.com/archives/ubuntu-devel-announce/೨೦೦೯-February/೦೦೦೫೩೬.html
  5. "Karmic Release Schedule". ubuntu.com. Retrieved 2009-08-24.
  6. http://ostatic.com/blog/ubuntu-version-೯-೧೦-code-named-lucid-lynx
  7. https://wiki.ubuntu.com/LucidReleaseSchedule
"https://kn.wikipedia.org/w/index.php?title=ಉಬುಂಟು&oldid=279251" ಇಂದ ಪಡೆಯಲ್ಪಟ್ಟಿದೆ