ಅಕ್ಷಾಂಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding hsb:Geografiska šěrokosć
ಚು r2.7.2) (Robot: Adding dsb:Geografiska šyrina
೩೦ ನೇ ಸಾಲು: ೩೦ ನೇ ಸಾಲು:
[[cy:Lledred]]
[[cy:Lledred]]
[[de:Geographische Breite]]
[[de:Geographische Breite]]
[[dsb:Geografiska šyrina]]
[[el:Γεωγραφικό πλάτος]]
[[el:Γεωγραφικό πλάτος]]
[[en:Latitude]]
[[en:Latitude]]

೧೫:೨೮, ೪ ಜೂನ್ ೨೦೧೨ ನಂತೆ ಪರಿಷ್ಕರಣೆ



ಭೂಗೋಳ

'ಅಕ್ಷಾಂಶ ಪ್ರದೇಶವು ಭೂಮಿಯ ಉತ್ತರ ಭೂಖಂಡ ಇಲ್ಲವೆ ದಕ್ಷಿಣ ಭೂಖಂಡದಲ್ಲಿ ಇರುವುದನ್ನು ತಿಳಿಸುತ್ತದೆ. ಆ ಪ್ರದೇಶದ ಹವಾಮಾನವು ಅಕ್ಷಾಂಶದ ಮೇಲೆ ಅವಲಂಬಿತವಾಗಿರುತ್ತದೆ.

ಅಳತೆ

ಅಕ್ಷಾಂಶವನ್ನು ರೇಖಾ ಗಣಿತದಲ್ಲಿ ಕೋನವನ್ನು ಅಳೆಯುವ ಹಾಗೆಯೆ ಡಿಗ್ರಿ(º)ಯಿಂದ ಅಳೆಯಲಾಗುತ್ತದೆ. ಅಕ್ಷಾಂಶವು ಭೂಮಧ್ಯ ರೇಖೆಯಲ್ಲಿ ೦° ಇರುತ್ತದೆ. ಧ್ರುವಗಳೆಡೆ ಸಾಗಿದಂತೆಲ್ಲ ಅದು ಏರುತ್ತ ಹೋಗಿ, ಧ್ರುವಗಳಲ್ಲಿ ೯೦º ತಲುಪುತ್ತದೆ. ಉತ್ತರ ಧ್ರುವದಲ್ಲಿ ೯೦ºಉ ಇದ್ದರೆ ದಕ್ಷಿಣ ಧ್ರುವದಲ್ಲಿ ೯೦ºದ ಇರುತ್ತದೆ.

ಮುಖ್ಯ ಅಕ್ಷಾಂಶಗಳು

"https://kn.wikipedia.org/w/index.php?title=ಅಕ್ಷಾಂಶ&oldid=274199" ಇಂದ ಪಡೆಯಲ್ಪಟ್ಟಿದೆ