"ಎಂ.ರಂಗರಾವ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
No edit summary
 
== ಭಕ್ತಿಗೀತೆಗಳ ಹರಿಕಾರ ==
ತಮ್ಮ ಸಂಗೀತ ನಿರ್ದೇಶನದಿಂದ ಕನ್ನಡ ಚಿತ್ರರಂಗಕ್ಕೆ ಮಾಧುರ್ಯದ ಹೊಳೆಯನ್ನೇ ಹರಿಸಿದ ರಂಗರಾವ್, ಅನೇಕ [[ಭಕ್ತಿಗೀತೆ]]ಗಳ ರಾಗ ಸಂಯೋಜನೆಯಿಂದಲೂ ಜನಪ್ರಿಯರಾಗಿದ್ದಾರೆ.ಕನ್ನಡದಲ್ಲಿ ಅತೀ ಹೆಚ್ಚು ಮಾರಾಟವಾಗಿ ದಾಖಲೆಯಾಗಿರುವ ಹಾಗೂ ಅತೀ ಹೆಚ್ಚು ಜನ ಕೇಳಿರುವ, ಬಹುಶಃ ಕನ್ನಡವೆನ್ನುವ ನುಡಿ ಇರುವರೆಗೂ, ಭಾದ್ರಪದದಲ್ಲಿ ಪ್ರತಿ ವರ್ಷವೂ ಬರುವ ಗಣೇಶನ ಹಬ್ಬದಲ್ಷ್ಪ್ನಅಲ್ಲದೆ "ಮುಂಜಾನೆ ಮೂಡು"ತ್ತಿದ್ದ ಹಾಗೇ ನಮ್ಮ ನಾಲಿಗೆಯಲ್ಲಿ ನಲಿದಾಡುವ "ಶರಣು ಶರಣಯ್ಯ ಶರಣು ಬೆನಕ,ಉಡುಪಿ" ಇದು,"ಭಾದ್ರಪದ ಶುಕ್ಲದ ಚೌತಿಯಂದು" "ಮಲೆನಾಡಿನ ಐಸಿರಿ ಸೊಬಗಿನಚೆಲುವಿನ ವರ ಶೃಂಗೇರಿ" "ಎದ್ದೇಳು ಮಂಜುನಾಥ, ಏಳು ಬೆಳಗಾಯಿತು" "ಇವಳೇ ವೀಣಾಪಾಣಿ", "ನಂಬಿದೆ ನಿನ್ನಾ ನಾಗಭರಣ" "ವಾರ ಬಂತಮ್ಮ...-" ಮುಂತಾದ ಗೀತೆಗಳುಭಕ್ತಿರಸರಾಗಗಳ ಇಂದಿಗೂಮಾಣಿಕ್ಯವನ್ನು ಜನರನಮಗೆ ಮನಸ್ಸಿನಲ್ಲಿಕೊಟ್ಟವರು ಸ್ಥಾಪಿತವಾಗಿವೆಎಂ.ರಂಗರಾವ್... "ನಮನ"
 
== ಪ್ರಶಸ್ತಿ/ಪುರಸ್ಕಾರಗಳು ==
೧. ಶ್ರೇಷ್ಠ ಸಂಗೀತ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ ಪಡೆದ ಚಿತ್ರಗಳು:
೧,೦೦೮

edits

"https://kn.wikipedia.org/wiki/ವಿಶೇಷ:MobileDiff/273251" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ