೪,೮೬೩
edits
(ದೊಡ್ಡಬೆಳವಂಗಲ ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ ೧೦ ಕೀ.ಮೀ ದೂರದಲ್ಲಿದೆ.ಜಿಲ್ಲಾ ಕೇಂದ್ರದಿಂದ 50.ಕೀ. ...) |
ಚು (added Category:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಳ್ಳಿಗಳು using HotCat) |
||
ದೊಡ್ಡಬೆಳವಂಗಲ ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ ೧೦ ಕೀ.ಮೀ ದೂರದಲ್ಲಿದೆ.ಜಿಲ್ಲಾ ಕೇಂದ್ರದಿಂದ 50.ಕೀ. ಮೀ ದೂರದಲ್ಲಿದೆ . ದೊಡ್ಡಬೆಳವಂಗಲ ಹೋಬಳಿ ಕೇಂದ್ರ ವಾಗಿದ್ದು ಹೋಬಳಿಗೆ ೮ ಗ್ರಾಮ ಪಂಚಾಯತಿಗಳು ಬರುತ್ತವೆ. ಹುಲಿಕುಂಟೆ ಗ್ರಾಮದ ಪ್ರಸಿದ್ದ ಬೇಟೆರಂಗನಾಥ ಸ್ವಾಮಿ ದೇವಾಲಯ ಕೂಡ ಇರುವುದು ದೊಡ್ಡಬೆಳವಂಗಲ ಹೋಬಳಿಯಲ್ಲಿ ಇದೆ. ಹಾಗೂ ದೊಡ್ಡಬೆಳವಂಗಲ ಹೋಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೭ ಹಾದು ಹೊಗಿದೆ.
[[ವರ್ಗ:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಳ್ಳಿಗಳು]]
|
edits