ದೊಡ್ಡಬೆಳವಂಗಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ದೊಡ್ಡಬೆಳವಂಗಲ ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ ೧೦ ಕೀ.ಮೀ ದೂರದಲ್ಲಿದೆ.ಜಿಲ್ಲಾ ಕೇಂದ್ರದಿಂದ 50.ಕೀ. ...
( ಯಾವುದೇ ವ್ಯತ್ಯಾಸವಿಲ್ಲ )

೧೨:೧೭, ೫ ಏಪ್ರಿಲ್ ೨೦೧೨ ನಂತೆ ಪರಿಷ್ಕರಣೆ

ದೊಡ್ಡಬೆಳವಂಗಲ ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ ೧೦ ಕೀ.ಮೀ ದೂರದಲ್ಲಿದೆ.ಜಿಲ್ಲಾ ಕೇಂದ್ರದಿಂದ 50.ಕೀ. ಮೀ ದೂರದಲ್ಲಿದೆ . ದೊಡ್ಡಬೆಳವಂಗಲ ಹೋಬಳಿ ಕೇಂದ್ರ ವಾಗಿದ್ದು ಹೋಬಳಿಗೆ ೮ ಗ್ರಾಮ ಪಂಚಾಯತಿಗಳು ಬರುತ್ತವೆ. ಹುಲಿಕುಂಟೆ ಗ್ರಾಮದ ಪ್ರಸಿದ್ದ ಬೇಟೆರಂಗನಾಥ ಸ್ವಾಮಿ ದೇವಾಲಯ ಕೂಡ ಇರುವುದು ದೊಡ್ಡಬೆಳವಂಗಲ ಹೋಬಳಿಯಲ್ಲಿ ಇದೆ. ಹಾಗೂ ದೊಡ್ಡಬೆಳವಂಗಲ ಹೋಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೭ ಹಾದು ಹೊಗಿದೆ.