"ಬ್ರಹ್ಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
ಕಾಗುಣಿತ
ಚು (r2.7.1) (Robot: Adding or:ବ୍ରହ୍ମା)
ಚು (ಕಾಗುಣಿತ)
ಬ್ರಹ್ಮನನ್ನು ಸೃಷ್ಟಿಕರ್ತ ಎನ್ನಲಾಗುತ್ತದೆ.
[[ಸರಸ್ವತಿ]]ಯು ಬ್ರಹ್ಮನ ಹೆಂಡತಿ, ಮತ್ತು [[ನಾರದ]]ರು ಬ್ರಹ್ಮನ ಮಾನಸ ಪುತ್ರರು.
ಚತುರ್ಮುಖ ಬ್ರಹ್ಮ [[ವಿಷ್ಣು]]ವಿನ ಹೊಕ್ಕಳಿನಿಂದ ಹುಟ್ಟಿದ ಕಮಲದಲ್ಲಿ ಜನಿಸಿದನೆಂದು ಪ್ರತೀತಿ. ಹಾಗಾಗಿ ಬ್ರಹ್ಮನಿಗೆ [['''ಜಡಜಜ]]''' ಎಂಬ ಹೆಸರು ಉಂಟು.
ಬ್ರಹ್ಮವೆಂದರೆ ಏನೆಂದು ಇಲ್ಲಿಯವರೆಗೂ ಯಾರಿಗೂ ತಿಳಿದಂತಿಲ್ಲ. ಬ್ರಹ್ಮವೆಂದರೆ ಏನೆಂಬ ಜಿಙ್ನಾಸೆಜಿಜ್ಞಾಸೆ ಬಹು ಹಿಂದಿನಿಂದಲೂ ಇದೆ.
 
ಜಡ ಎಂದರೆ ಚಲನೆ ಇಲ್ಲದ ಎಂದರ್ಥ. ಜಡಕ್ಕೆ ಕೆಸರು ಎಂಬರ್ಥವೂ ಇದೆ. ಹೀಗೆ ಜಡಜ ಎಂದರೆ ಕೆಸರಿನಲ್ಲಿ ಜನಿಸಿದ್ದು ಅಂದರೆ [[ಕಮಲ]] ಎಂದರ್ಥ. ಹಾಗಾಗಿ [[ವಿಷ್ಣು]]ವಿನ ನಾಭಿಕಮಲದಲ್ಲಿ ಜನಿಸಿದ [[ಬ್ರಹ್ಮ]]ನನ್ನು ಜಡಜಜ ಎಂದು ಕರೆಯಲಾಗುತ್ತದೆ.
 
{{ಚುಟುಕು}}
ಬ್ರಹ್ಮ ದೆವನು
 
{{ಹಿಂದೂ ಸಂಸ್ಕೃತಿ}}
"https://kn.wikipedia.org/wiki/ವಿಶೇಷ:MobileDiff/263796" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ