ದಿಕ್ಕು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Robot: Adding lez:Экуьнин патар
ಚು added Category:ಭೂಗೋಳ using HotCat
೯ ನೇ ಸಾಲು: ೯ ನೇ ಸಾಲು:


[[ವರ್ಗ:ದಿಕ್ಕುಗಳು|ದಿಕ್ಕುಗಳು]]
[[ವರ್ಗ:ದಿಕ್ಕುಗಳು|ದಿಕ್ಕುಗಳು]]
[[ವರ್ಗ:ಭೂಗೋಳ]]


[[af:Windrigtings]]
[[af:Windrigtings]]

೧೪:೨೨, ೩೦ ಮಾರ್ಚ್ ೨೦೧೨ ನಂತೆ ಪರಿಷ್ಕರಣೆ

ದಿಕ್ಕುಗಳು

ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ.

ಪ್ರಧಾನ ದಿಕ್ಕುಗಳು: ಪೂರ್ವ (ಮೂಡಣ), ಪಶ್ಚಿಮ (ಪಡುವಣ), ಉತ್ತರ (ಬಡಗಣ), ದಕ್ಷಿಣ (ತೆಂಕಣ)

ಉಪ ದಿಕ್ಕುಗಳು: ಆಗ್ನೇಯ, ಈಶಾನ್ಯ, ನೈಋತ್ಯ, ವಾಯುವ್ಯ

"https://kn.wikipedia.org/w/index.php?title=ದಿಕ್ಕು&oldid=258398" ಇಂದ ಪಡೆಯಲ್ಪಟ್ಟಿದೆ