ಯಹೂದಿ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Robot: Adding lez:Иудаизм |
Luckas-bot (ಚರ್ಚೆ | ಕಾಣಿಕೆಗಳು) ಚು r2.7.1) (Robot: Adding lb:Juddentum |
||
೮೨ ನೇ ಸಾಲು: | ೮೨ ನೇ ಸಾಲು: | ||
[[la:Religio Iudaica]] |
[[la:Religio Iudaica]] |
||
[[lad:Djudaismo]] |
[[lad:Djudaismo]] |
||
[[lb:Juddentum]] |
|||
[[lbe:ЖугьутӀнал дин]] |
[[lbe:ЖугьутӀнал дин]] |
||
[[lez:Иудаизм]] |
[[lez:Иудаизм]] |
೨೩:೨೭, ೨೮ ಮಾರ್ಚ್ ೨೦೧೨ ನಂತೆ ಪರಿಷ್ಕರಣೆ
ಯಹೂದಿ ಧರ್ಮ ಯಹೂದಿ ಜನರ ಧರ್ಮ. ಪ್ರಪಂಚದ ಮೊದಲ ದಾಖಲಿತ ಏಕದೇವವಾದವನ್ನು ಅನುಸರಿಸುವ ಧರ್ಮ. ಈ ಧರ್ಮದ ತತ್ವಗಳು ಹಾಗು ಪರಂಪರೆಗಳು ಮುಂದೆ ಉಗಮಿಸಿದ ಕ್ರೈಸ್ತ ಧರ್ಮ ಹಾಗು ಇಸ್ಲಾಂ ಧರ್ಮಗಳೆರಡಕ್ಕೂ ಬುನಾದಿಯಾಗಿವೆ. ಅಬ್ರಹಮ್ನನ್ನು ಪ್ರಮುಖನನ್ನಾಗಿ ಕಾಣುವ ಈ ಮೂರು ಧರ್ಮಗಳನ್ನು ಅಬ್ರಹಮೀಯ ಧರ್ಮಗಳೆಂದು ವರ್ಗೀಕರಸುತ್ತಾರೆ. ೨೦೦೬ರ ಅಂದಾಜಿನಂತೆ ಪ್ರಪಂಚದಲ್ಲಿ ಸುಮಾರು ೧೪ ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಈ ಧರ್ಮ ಪ್ರಪಂಚದ ೧೧ನೇ ದೊಡ್ಡ ಧರ್ಮವಾಗಿದೆ.