"ಅಖಿಲ ಭಾರತ ಬಾನುಲಿ ಕೇಂದ್ರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
[[File:Newdelhi90zu.jpg|right|thumb|250px|ಭಾರತದ, ದೆಹಲಿಯಲ್ಲಿರುವ ಆಕಾಶವಾಣಿ ಭವನ AIR ನ ಪ್ರಧಾನ ಕಾರ್ಯಾಲಯವಾಗಿದೆ. ]]
[[File:AIR FM Tower Mangalore 0203.jpg|thumb|ಕರ್ನಾಟಕದ,ಮಂಗಳೂರಿನಲ್ಲಿರುವ AIR ನ ಟವರ್ ]]
'''ಆಲ್ ಇಂಡಿಯಾ ರೇಡಿಯೋ''' ('''ಆಲ್ ಇಂಡಿಯಾ ರೇಡಿಯೋ''' ('''AIR''' ಎಂದು ಸಂಕ್ಷಿಪ್ತ ಗೊಳಿಸಲಾಗಿದೆ)),ವನ್ನು ಅಧಿಕೃತವಾಗಿ '''ಆಕಾಶವಾಣಿ''' ಎಂದು ಕರೆಯಲಾಗುತ್ತದೆ ([[ದೇವನಾಗರಿ ಲಿಪಿ|ದೇವನಾಗರಿಯಲ್ಲಿ]]: आकाशवाणी, ākāshavānī), ಇದು [[ಭಾರತ|ಭಾರತದ]] ರೇಡಿಯೋ ಪ್ರಸಾರ ಮಾಧ್ಯಮವಾಗಿದೆ ಹಾಗು ಪ್ರಸಾರ ಭಾರತಿಯ ವಿಭಾಗವಾಗಿದೆ. ಇದು 1936<ref>[http://allindiaradio.org/about1.html ಅಬೌಟ್ ಅಸ್ ] ಅಫಿಷಲ್ ವೆಬ್ ಸೈಟ್. allindiaradio.org. ''2008-08-03'' ರಂದು ಮರುಸಂಪಾದಿಸಲಾಗಿದೆ.</ref> ರಲ್ಲಿ ಸಂಸ್ಥಾಪಿಸಲಾಯಿತು. ಇಂದು ಇದು ರಾಷ್ಟ್ರೀಯ ದೂರದರ್ಶನ ಪ್ರಸಾರವಾಗಿರುವ , ಪ್ರಸಾರ ಭಾರತಿಯ [[ದೂರದರ್ಶನದ]] ಸಹಯೋಗಿಯಂತೆ ಸೇವೆಸಲ್ಲಿಸುತ್ತಿದೆ.
 
ಪ್ರಪಂಚದ ದೊಡ್ಡ ರೇಡಿಯೋ ಸಂಪರ್ಕಗಳಲ್ಲಿ ಆಲ್ ಇಂಡಿಯಾ ರೇಡಿಯೋ ಕೂಡ ಒಂದಾಗಿದೆ. ಇದರ ಪ್ರಧಾನ ಕಾರ್ಯಾಲಯವು [[ನವ ದೆಹಲಿ|ನವ ದೆಹಲಿಯ]] ಆಕಾಶವಾಣಿ ಭವನದಲ್ಲಿದೆ. ಆಕಾಶವಾಣಿ ಭವನ ನಾಟಕ ವಿಭಾಗ, FM ವಿಭಾಗ ಮತ್ತು ರಾಷ್ಟ್ರೀಯ ಸೇವೆಗಳಿಗೆ ಎಡೆಮಾಡಿಕೊಟ್ಟಿದೆ. ದೂರದರ್ಶನ ಕೇಂದ್ರವೂ ([[ದೆಹಲಿ|ದೆಹಲಿ]]) ಕೂಡ ಆಕಾಶವಾಣಿ ಭವನದ 6<sup>ನೇ</sup> ಮಹಡಿಯಲ್ಲಿದೆ.
೩೨೩

edits

"https://kn.wikipedia.org/wiki/ವಿಶೇಷ:MobileDiff/256544" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ