ಅಕ್ಟೋಬರ್ ೧೬: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.7.2+) (Robot: Adding hi:१६ अक्टूबर |
ಚು r2.7.2) (Robot: Modifying gd:16 an Dàmhair |
||
೮೦ ನೇ ಸಾಲು: | ೮೦ ನೇ ಸಾಲು: | ||
[[ga:16 Deireadh Fómhair]] |
[[ga:16 Deireadh Fómhair]] |
||
[[gan:10月16號]] |
[[gan:10月16號]] |
||
[[gd:16 an |
[[gd:16 an Dàmhair]] |
||
[[gl:16 de outubro]] |
[[gl:16 de outubro]] |
||
[[gu:ઓક્ટોબર ૧૬]] |
[[gu:ઓક્ટોબર ૧૬]] |
೦೩:೨೬, ೪ ಮಾರ್ಚ್ ೨೦೧೨ ನಂತೆ ಪರಿಷ್ಕರಣೆ
ಅಕ್ಟೋಬರ್ ೬ - ಅಕ್ಟೋಬರ್ ತಿಂಗಳ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೮೯ನೇ (ಅಧಿಕ ವರ್ಷದಲ್ಲಿ ೨೯೦ನೇ) ದಿನ. ಅಕ್ಟೋಬರ್ ೨೦೨೪
ಪ್ರಮುಖ ಘಟನೆಗಳು
- ೧೯೦೫ - ಬಂಗಾಳದ ವಿಭಜನೆ.
- ೧೯೫೧ - ಪಾಕಿಸ್ತಾನದ ಮೊದಲ ಪ್ರಧಾನ ಮಂತ್ರಿ ಲಿಯಾಕತ್ ಆಲಿ ಖಾನ್ ರಾವಲ್ಪಿಂಡಿಯಲ್ಲಿ ಹತ್ಯೆ.
ಜನನ
- ೧೭೫೮ - ನೊಅ ವೆಬ್ಸ್ಟರ್, ಅಮೇರಿಕ ದೇಶದ ಲೇಖಕ.
- ೧೮೫೪ - ಆಸ್ಕರ್ ವೈಲ್ಡ್, ಐರ್ಲೆಂಡ್ನ ಲೇಖಕ.
- ೧೮೮೬ - ಡೇವಿಡ್ ಬೆನ್-ಗುರಿಯನ್, ಇಸ್ರೇಲ್ನ ಮೊದಲ ಪ್ರಧಾನಮಂತ್ರಿ.
- ೧೯೦೮ - ಎನ್ವರ್ ಹೊಕ್ಚ, ಅಲ್ಬೇನಿಯದ ಸರ್ವಾಧಿಕಾರಿ.
- ೧೯೧೪ - ಜಹೀರ್ ಷಾ, ಅಫ್ಘಾನಿಸ್ಥಾನದ ರಾಜ.
- ೧೯೨೭ - ಗುಂತರ್ ಗ್ರಾಸ್, ಜರ್ಮನಿಯ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ ಲೇಖಕ.
ನಿಧನ
- ೧೯೭೪ - ಚೆಂಬೈ ವೈದ್ಯನಾಥ ಭಾಗವತರ್, ಕರ್ನಾಟಿಕ್ ಸಂಗೀತಗಾರ.
- ೧೯೮೧ - ಮೋಷೆ ಡಾಯನ್, ಇಸ್ರೇಲ್ನ ಸೇನಾಪತಿ.
ರಜೆಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |