ವ್ಯಾಟಿಕನ್ ನಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.5) (Robot: Adding or:ଭାଟିକାନ ସିଟି
ಚು r2.7.2+) (Robot: Adding vep:Vatikan
೨೧೫ ನೇ ಸಾಲು: ೨೧೫ ನೇ ಸಾಲು:
[[uz:Vatikan]]
[[uz:Vatikan]]
[[vec:Sità del Vatican]]
[[vec:Sità del Vatican]]
[[vep:Vatikan]]
[[vi:Thành Vatican]]
[[vi:Thành Vatican]]
[[vls:Vaticoanstad]]
[[vls:Vaticoanstad]]

೦೬:೫೩, ೬ ಫೆಬ್ರವರಿ ೨೦೧೨ ನಂತೆ ಪರಿಷ್ಕರಣೆ

ವ್ಯಾಟಿಕನ್ ನಗರ*
UNESCO ವಿಶ್ವ ಪರಂಪರೆಯ ತಾಣ

View of St. Peter's Square from the top of Michaelangelo's dome.
ರಾಷ್ಟ್ರ ವ್ಯಾಟಿಕನ್
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು i, ii, iv, vi
ಆಕರ 286
ವಲಯ** ಯುರೋಪ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1984  (8ನೆಯ
ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

ವ್ಯಾಟಿಕನ್ ಸಿಟಿ - ಕ್ರೈಸ್ತರ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದು.

ವ್ಯಾಟಿಕನ್ ನಗರ - ಅಧಿಕೃತವಾಗಿ, 'ವ್ಯಾಟಿಕನ್ ನಗರ ರಾಜ್ಯ'. ವ್ಯಾಟಿಕನ್ ನಗರವು ಕ್ರಿಶ್ಚಿಯನ್ನರ ಅತ್ಯುಚ್ಚ ಧರ್ಮಗುರು ಪೋಪ್ ಅವರು ನೆಲೆಸಿರುವ ಸ್ಥಳ. ರೋಮ್ ನಗರದ ಮಧ್ಯಭಾಗದಲ್ಲಿ ಸ್ಥಿತವಾಗಿರುವ ವ್ಯಾಟಿಕನ್ ನಗರವು, ಸ್ವತಂತ್ರ ದೇಶವಾಗಿದೆ ಮತ್ತು ಪ್ರಪಂಚದಲ್ಲಿಯೇ ಅತ್ಯಂತ ಸಣ್ಣ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

ಈ ನಗರದ ಅಧಿಕಾರವನ್ನು ಹೋಲಿ ಸೀ ಎಂಬ ರೋಮನ್ ಕ್ಯಾಥೋಲಿಕ್ ಚರ್ಚ್ ಪೀಠವು ನೆಡೆಸುತ್ತದೆ. ಈ ದೇಶದ ನಾಯಕತ್ವವನ್ನು ಮತ್ತು ಆಡಳಿತವನ್ನು ಪೋಪ್ ರವರಿಗೆ ನೀಡಲಾಗಿದೆ ಮತ್ತು ಸರ್ಕಾರದ ಪ್ರಮುಖರಾಗಿ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯವರಿಗೂ ಮತ್ತು ವ್ಯಾಟಿಕನ್ ರಾಜ್ಯಪಾಲರಿಗೂ ಅಡಳಿತ ವಹಿಸಲಾಗಿದೆ. ಈಗಿನ ಪೋಪ್ ಪದವಿಯನ್ನು, ಪೋಪ್ ಹದಿನಾರನೇ ಬೆನೆಡಿಕ್ಟ್ ಅಲಂಕರಿಸಿದ್ದಾರೆ.

ಈ ನಗರದ ಮಧ್ಯಭಾಗದಲ್ಲಿ ತೆರೆದ ಕ್ರೈಸ್ತ ಧರ್ಮ ಗುರುಗಳು ಇರುವ ದೇವಾಲಯವಿದೆ. ಇದು ಪ್ರಪಂಚದಲ್ಲಿಯೇ ಅತಿ ದೊಡ್ಡ ಕ್ರೈಸ್ತ ದೇವಾಲಯ. ಈ ದೇವಾಲಯ ಧರ್ಮ ಪ್ರವರ್ತಕ ಸಂತ ಪೀಟರ್ ಅವರ ಸಮಾಧಿಯ ಮೇಲೆ ನಿರ್ಮಿಸಲ್ಪಟ್ಟಿದೆ. ಇಷ್ಟೇ ಅಲ್ಲದೆ ವ್ಯಾಟಿಕನ್ ಸಿಟಿಯಲ್ಲಿ ಮೈಕೆಲೆಂಜಲೋ ಮತ್ತಿತರರು ರಚಿಸಿದ ಕಲಾಕೃತಿಗಳ ಸಂಗ್ರಹ ಹಾಗೂ ವೈವಿಧ್ಯ ಶೈಲಿಯ ಕಟ್ಟಡ ವಿನ್ಯಾಸಗಳನ್ನು ಕಾಣಬಹುದು.



ಟೆಂಪ್ಲೇಟು:Link FA ಟೆಂಪ್ಲೇಟು:Link FA