ಬಾಯಾಪ್ಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.4) (robot Adding: kk:Биосынама
ಚು r2.6.4) (Robot: Adding sl:Biopsija
೩೮ ನೇ ಸಾಲು: ೩೮ ನೇ ಸಾಲು:
[[simple:Biopsy]]
[[simple:Biopsy]]
[[sk:Biopsia]]
[[sk:Biopsia]]
[[sl:Biopsija]]
[[sr:Биопсија]]
[[sr:Биопсија]]
[[sv:Biopsi]]
[[sv:Biopsi]]

೦೦:೧೨, ೨೯ ಜನವರಿ ೨೦೧೨ ನಂತೆ ಪರಿಷ್ಕರಣೆ

ಮಿದುಳಿನ ಬಾಯಾಪ್ಸಿ

ಬಾಯಾಪ್ಸಿಯು ಪರಿಶೀಲನೆಗಾಗಿ ಜೀವಕೋಶಗಳು ಅಥವಾ ಅಂಗಾಂಶಗಳ ತೆಗೆಯುವಿಕೆಯನ್ನು ಒಳಗೊಳ್ಳುವ ಒಂದು ವೈದ್ಯಕೀಯ ಪರೀಕ್ಷೆ. ಅದು ಒಂದು ರೋಗದ ಇರವು ಅಥವಾ ವೈಶಾಲ್ಯವನ್ನು ನಿರ್ಧರಿಸಲು ಜೀವಂತ ವ್ಯಕ್ತಿಯ ಅಂಗಾಂಶದ ವೈದ್ಯಕೀಯ ತೆಗೆಯುವಿಕೆ. ಅಂಗಾಂಶವನ್ನು ಸಾಮಾನ್ಯವಾಗಿ ರೋಗ ಶಾಸ್ತ್ರಜ್ಞನಿಂದ ಸೂಕ್ಷ್ಮದರ್ಶಕದ ಕೆಳಗೆ ಪರಿಶೀಲಿಸಲಾಗುತ್ತದೆ, ಮತ್ತು ರಾಸಾಯನಿಕವಾಗಿಯೂ ವಿಶ್ಲೇಷಿಸಬಹುದು.