ದಾರ್ಜೀಲಿಂಗ್ ಪರ್ವತ ರೈಲುಮಾರ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.6.5) (robot Modifying: ml:ഡാർജിലിംഗ് ഹിമാലയൻ തീവണ്ടിപ്പാത |
ಚು r2.7.2) (Robot: Adding mr:दार्जीलिंग रेल्वे |
||
೪೭ ನೇ ಸಾಲು: | ೪೭ ನೇ ಸಾಲು: | ||
[[ja:ダージリン・ヒマラヤ鉄道]] |
[[ja:ダージリン・ヒマラヤ鉄道]] |
||
[[ml:ഡാർജിലിംഗ് ഹിമാലയൻ തീവണ്ടിപ്പാത]] |
[[ml:ഡാർജിലിംഗ് ഹിമാലയൻ തീവണ്ടിപ്പാത]] |
||
[[mr:दार्जीलिंग रेल्वे]] |
|||
[[nl:Darjeelingspoorweg]] |
[[nl:Darjeelingspoorweg]] |
||
[[nn:Darjeeling Himalayan Railway]] |
[[nn:Darjeeling Himalayan Railway]] |
೦೦:೨೯, ೨೪ ಜನವರಿ ೨೦೧೨ ನಂತೆ ಪರಿಷ್ಕರಣೆ
ಭಾರತದ ಪರ್ವತ ರೈಲುಮಾರ್ಗಗಳು* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಭಾರತ |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | ii, iv |
ಆಕರ | 944ter |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1999 (23ನೆಯ ಅಧಿವೇಶನ) |
ವಿಸ್ತರಣೆ | 2005, 2008 |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ದಾರ್ಜೀಲಿಂಗ್ ಪರ್ವತ ರೈಲುಮಾರ್ಗ ಭಾರತದ ಪಶ್ಚಿಮ ಬಂಗಾಳ ರಾಜ್ಯದ ಸಿಲಿಗುರಿಯಿಂದ ದಾರ್ಜೀಲಿಂಗ್ ಪಟ್ಟಣಕ್ಕೆ ಹಾಸಲಾಗಿರುವ ನ್ಯಾರೋ ಗೇಜ್ ರೈಲುಮಾರ್ಗವಾಗಿದೆ. ಈ ಮಾರ್ಗದ ಹಳಿಗಳ ನಡುವಿನ ಅಂತರ ಕೇವಲ ಎರಡು ಅಡಿಗಳಿದ್ದು ಇದರ ಮೇಲೆ ಸಾಗುವ ರೈಲನ್ನು ಆಟಿಗೆ ರೈಲು ಎಂದು ಸಹ ಕರೆಯಲಾಗುತ್ತದೆ. ದಾರ್ಜೀಲಿಂಗ್ ಪರ್ವತ ರೈಲುಮಾರ್ಗವನ್ನು ೧೮೭೯ ರಿಂದ ೧೮೮೧ರ ಮಧ್ಯೆ ನಿರ್ಮಿಸಲಾಯಿತು. ಸರಾಸರಿ ಸಮುದ್ರಮಟ್ಟದಿಂದ ೧೦೦ ಮೀಟರ್ ಎತ್ತರದಲ್ಲಿರುವ ಸಿಲಿಗುರಿಯಿಂದ ಹೊರಡುವ ಈ ಮಾರ್ಗವು ೨೨೦೦ ಮೀಟರ್ ಎತ್ತರದಲ್ಲಿರುವ ದಾರ್ಜೀಲಿಂಗ್ಗೆ ಸಾಗುತ್ತದೆ. ಇಂದು ಸಹ ಈ ಮಾರ್ಗದಲ್ಲಿ ಉಗಿ ಇಂಜಿನ್ಗಳನ್ನು ಬಳಸಲಾಗುತ್ತದೆ. ಅಂಚೆ ಸಾಗಿಸುವ ರೈಲಿಗೆ ಮಾತ್ರ ಡೀಸೆಲ್ ಇಂಜಿನ್ ಅಳವಡಿಸಲಾಗಿದೆ. ೧೯೯೯ರಲ್ಲಿ ಯುನೆಸ್ಕೋ ದಾರ್ಜೀಲಿಂಗ್ ಪರ್ವತ ರೈಲುಮಾರ್ಗವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು. ಮುಂದೆ ೨೦೦೫ರಲ್ಲಿ ನೀಲಗಿರಿ ಪರ್ವತ ರೈಲುಮಾರ್ಗವನ್ನು ಸಹ ಈ ಮೂಲ ಘೋಷಣೆಗೆ ಹೆಚ್ಚುವರಿಯಾಗಿ ಸೇರಿಸಲಾಯಿತು.
ಇವನ್ನೂ ನೋಡಿ
ಬಾಹ್ಯ ಸಂಪರ್ಕಗಳು
- ಅಧಿಕೃತ ಮಾಹಿತಿತಾಣ
- ಭಾರತೀಯ ರೈಲ್ವೇಯ ಅಧಿಕೃತ ತಾಣ
- ದಾರ್ಜೀಲಿಂಗ್ ಮತ್ತು ಆಟಿಗೆ ರೈಲಿನ ಚಿತ್ರಗಳು
- ವಿಶ್ವದಲ್ಲಿ ಇನ್ನೂ ಕಾರ್ಯನಿರತವಾಗಿರುವ ಉಗಿ ಇಂಜಿನ್ಗಳ ಬಗ್ಗೆ ಮಾಹಿತಿ
- ದಾರ್ಜೀಲಿಂಗ್ ಪರ್ವತ ರೈಲಿನ ವೇಳಾಪಟ್ಟಿ