"ಗೀತಾ ಬಾಲಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
[[ಭಾರತೀಯ ವಿಜ್ಞಾನ ಸಮಾವೇಶ ಸಂಸ್ಥೆ]] ಯ, ಮೊದಲ ಸಮಾವೇಶ, ಕಲ್ಕತ್ತಾದಲ್ಲಿ ಜನವರಿ,೧೫-೧೭ ರವರೆಗೆ ೧೯೧೪ ರಲ್ಲಿ ಜರುಗಿತು. ಆಗ ಇದ್ದ ವಿಜ್ಞಾನಿಗಳ ಸದಸ್ಯತ್ವ, ೧೦೫. ಸನ್, ೧೯೪೭ ರಲ್ಲಿ ಆಗಿನ ಭಾರತದ ಪ್ರಧಮ ಪ್ರಧಾನಿ, [[ಪಂ. ಜವಹರ್ ಲಾಲ್ ನೆಹ್ರೂ]] ರವರ ನೇತೃತ್ವದಲ್ಲಿ ವಿದೇಶಿ ವಿಜ್ಞಾನಿಗಳೂ ಭಾಗವಹಿಸುವಂತೆ ಅನುಕೂಲಗಳನ್ನು ಕಲ್ಪಿಸಲಾಯಿತು. ಸನ್, ೧೯೭೬ ರಲ್ಲಿ ಹೆಸರಾಂತ ಕೃಷಿ ವಿಜ್ಞಾನಿ, [[ಡಾ.ಎಮ್.ಎಸ್.ಸ್ವಾಮಿನಾಥನ್]] ರವರು, 'ರಾಷ್ಟ್ರೀಯ ವಿಜ್ಞಾನ ಕಾರ್ಯ ನೀತಿ'ಗಳನ್ನು ಬಲಪಡಿಸಿ, ಸಂಸ್ಥೆ ನೆರವಾಗುವಂತೆ ಶ್ರಮಿಸಿದರು. ಯುವ-ವಿಜ್ಞಾನಿಗಳಿಗೆ ಪ್ರೋತ್ಸಾಹ ಧನ, ಮಹಿಳಾ ವಿಜ್ಞಾನಿಗಳಿಗೆ ಉತ್ತೇಜನ ಇವೇ ಮೊದಲಾದ ಕಾರ್ಯಕ್ರಮಗಳು ಸಧೃಢಗೊಂಡವು.
==ವಿದ್ಯಾಭ್ಯಾಸ ಹಾಗೂ ವೃತ್ತಿಜೀವನ==
[[ಡಾ.ಗೀತಾ ಬಾಲಿ]], 'ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ಬಿಜಾಪುರದ', ಉಪಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚಿನ ವಿಜ್ಞಾನಿಗಳ ಸದಸ್ಯಸ್ತ್ವಸದಸ್ಯತ್ವ ಹೊಂದಿರುವ ಭಾರತೀಯ ವಿಜ್ಞಾನ ಸಮಾವೇಶ ಸಂಸ್ಥೆಯ ೯೯ ನೆಯ ಮಹಾ ಅಧಿವೇಶನಅಧಿವೇಶನದ ಆಯ್ಕೆಯ ಸಮಿತಿ, ಹಿರಿಯ ವಿಜ್ಞಾನಿ ಮತ್ತು ಶಿಕ್ಷಣ ತಜ್ಞೆ, [[ಡಾ.ಗೀತಾ ಬಾಲಿಯವರನ್ನುಬಾಲಿ]]ಯವರನ್ನು ಅಧ್ಯಕ್ಷರನ್ನಾಗಿಅಧ್ಯಕ್ಷೆಯನ್ನಾಗಿ ಆಯ್ಕೆಮಾಡಿದೆ. ಅವರುಗೀತಾರವರು, ವಿಜ್ಞಾನ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವಿಯನ್ನು ಗಳಿಸಿದ ನಂತರ, 'ನರಶರೀರ ದಲ್ಲಿ ಡಾಕ್ಟರೇಟ್ ಪದವೀಧರೆಯಾದರುಪದವೀಧರೆ'ಯಾದರು. ಕರ್ನಾಟಕ ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿಯಾಗುವ ಮೊದಲು, ಅವರು ಬೆಂಗ್ಳೂರುಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಕರಾಗೆ ಪ್ರೊಫೆಸರ್,ಸೇವೆ ಆಗಿದ್ದರುಸಲ್ಲಿಸುತ್ತಿದ್ದರು. ಅವರು, ಅಮೆರಿಕದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ ವಿವಿಧ ಸಂಶೋಧನಾ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹೆಸರಾಂತ ವಿಜ್ಞಾನ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟಗೊಂಡಿವೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಅಮೆರಿಕ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವಾರು ತರಪೇತಿ, ಮತ್ತು ಸಂಶೋಧನಾ ಕಾರ್ಯಗಳಿಗೆ ವಿದ್ಯಾರ್ಥಿಗಳ ವಿನಿಮಯ, ಅಧ್ಯಯನ ಯೋಜನೆಗಳಿಗೆ ಕಾರ್ಯರೂಪ ಕೊಟ್ಟಿದ್ದಾರೆ. ಯುವವಿದ್ಯಾರ್ಥಿಗಳಿಗೆ [[ಯು.ಜಿ.ಸಿ]] ಯಿಂದ ಪುರಸ್ಕಾರಗಳೂ ಲಭಿಸಿವೆ. ಗೀತಾರವರು, ಆಸ್ಟ್ರಿಯಾ, ಜರ್ಮನಿ ಮುಂತಾದ ದೇಶಗಳ ವಿದ್ಯಾ ಸಂಸ್ಥೆಗಳ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ.
 
==ಪ್ರಶಸ್ತಿ ಪುರಸ್ಕಾರಗಳು==
* 'ಸ್ಟಾರ್ ನ್ಯೂಸ್ ಬಿ ಸ್ಕೂಲ್ ಪ್ರಶಸ್ತಿ'
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/246856" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ