"ಹಿಂದೂ ಮಹಾಸಾಗರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
'''ಹಿಂದೂ ಮಹಾಸಾಗರ''' [[ಭೂಮಿ]]ಯ ಮೂರನೇ ದೊಡ್ಡ [[ಮಹಾಸಾಗರ]]. ಭಾರತದ ಕನ್ಯಾಕುಮಾರಿಯಿಂದ ದಕ್ಷಿಣಧ್ರುವದ ಅಂಟಾರ್ಕ್ಟಿಕ್ ಪ್ರದೇಶದವರೆಗೆ ಈ ಸಾಗರವು ಹರಡಿಕೊಂಡಿದೆ. ಒಟ್ಟು ಭೂಪ್ರದೇಶದ ೧೪.೬೫% ಭಾಗವನ್ನು ಆವರಿಸಿರುವ ಈ ಮಹಾಸಾಗರದ ಅತಿ ಹೆಚ್ಚಿನ ಆಳ ೭,೭೨೫ ಮೀ.
 
ಇದು ಪೂರ್ವಕ್ಕೆ, ಇಂಡೋಚೈನಾ, ಸುಂದ ದ್ವೀಪಗಳು, ಮತ್ತು ಆಸ್ಟ್ರೇಲಿಯಾ, ಪಶ್ಚಿಮಕ್ಕೆ ಆಫ್ರಿಕಾ , ಉತ್ತರಕ್ಕೆ ಅರೇಬಿಯನ್ ಪೆನಿನ್ಸುಲಾ ಮತ್ತು ಭಾರತೀಯ ಉಪಖಂಡ ಮತ್ತು ದಕ್ಷಿಣಕ್ಕೆ ದಕ್ಷಿಣ ಮಹಾಸಾಗರದಿಂದ ಸುತ್ತುವರೆದಿದೆ. ಇದು ಭಾರತೀಯ ಉಪಖಂಡದ ದೆಸೆಯಿಂದ, ಹಿಂದೂ ಮಹಾಸಾಗರ( ಅಥವ Inಇಂಡಿಯನ್ ಓಷ್ಯನ್ ) ಎಂದು ಕರೆಯಲ್ಪಟ್ಟಿದೆ.ಜಾಗತಿಕ ಅಂತರ ಸಂಪರ್ಕಿತ ಸಾಗರದ ಒಂದು ಘಟಕವಾಗಿ, ಅಟ್ಲಾಂಟಿಕ್ ಸಾಗರದಿಂದ 20 ಡಿಗ್ರಿ ° ಪೂರ್ವ ಮೆರಿಡಿಯನ್ ಹಾಗು ಪೆಸಿಫಿಕ್ ಸಾಗರದಿಂದ 146 ° 55 ' ಡಿಗ್ರಿ ಪೂರ್ವ ಮೆರಿಡಿಯನ್ ಮೂಲಕ ಪ್ರತ್ಯೇಕಿಸಲ್ಪಟ್ಟಿದೆ. ಹಿಂದೂ ಮಹಾಸಾಗರದ ಉತ್ತರ ವಿಸ್ತಾರ ಸುಮಾರು ಪರ್ಷಿಯನ್ ಗಲ್ಫ್ ನ 30 °ಡಿಗ್ರಿ ಉತ್ತರಕ್ಕಿದೆ. ಹಿಂದೂ ಮಹಾಸಾಗರ ಅಸಮಪಾರ್ಶ್ವದ ಸಾಗರ ಚಲಾವಣೆಯನ್ನು ಹೊಂದಿದೆ.
 
 
[[ವರ್ಗ:ಮಹಾಸಾಗರಗಳು]]
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/245888" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ