ಬೆವರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.4) (Robot: Adding vi:Mồ hôi
ಚು r2.7.1) (Robot: Adding tl:Pawis
೫೪ ನೇ ಸಾಲು: ೫೪ ನೇ ಸಾಲು:
[[te:చెమట]]
[[te:చెమట]]
[[th:เหงื่อ]]
[[th:เหงื่อ]]
[[tl:Pawis]]
[[tr:Ter]]
[[tr:Ter]]
[[uk:Піт]]
[[uk:Піт]]

೦೩:೫೩, ೯ ಜನವರಿ ೨೦೧೨ ನಂತೆ ಪರಿಷ್ಕರಣೆ

ಒಬ್ಬ ಓಟಗಾರ್ತಿಯ ಮುಖದ ಬೆವರು

ಬೆವರು (ಬಾಷ್ಪವಿಸರ್ಜನೆ, ಅಥವಾ ಡಾಯಫರೀಸಿಸ್) ಸ್ತನಿಗಳ ಚರ್ಮದಲ್ಲಿನ ಸ್ವೇದ ಗ್ರಂಥಿಗಳಿಂದ ವಿಸರ್ಜಿಸಲಾಗುವ, ಮುಖ್ಯವಾಗಿ ನೀರು ಮತ್ತು ವಿವಿಧ ಕರಗಿದ ಘನಪದಾರ್ಥಗಳನ್ನು (ಪ್ರಮುಖವಾಗಿ ಕ್ಲೋರೈಡ್‌ಗಳು) ಹೊಂದಿರುವ ಒಂದು ಪ್ರವಾಹಿ ಪದಾರ್ಥ. ಬೆವರು ರಾಸಾಯನಿಕಗಳು ಅಥವಾ ಕಂಪು ಪದಾರ್ಥಗಳಾದ ನಿಯತ-ಕ್ರೀಸಾಲ್ ಮತ್ತು ಅಭಿಮುಖಿ-ಕ್ರೀಸಾಲ್‌ಗಳನ್ನು ಹೊಂದಿರುವುದರ ಜೊತೆಗೆ ಸಣ್ಣ ಪ್ರಮಾಣದಲ್ಲಿ ಯೂರಿಯಾವನ್ನೂ ಹೊಂದಿರುತ್ತದೆ. ಮಾನವರಲ್ಲಿ, ಬೆವರುವಿಕೆಯು ಮುಖ್ಯವಾಗಿ ಉಷ್ಣನಿಯಂತ್ರಣದ ಒಂದು ಉಪಾಯ, ಜೊತೆಗೆ ಪುರುಷರ ಬೆವರಿನ ಘಟಕಗಳು ಫೆರಮೋನ್‌ನ ಸಂಕೇತಗಳಾಗಿ ಕಾರ್ಯನಿರ್ವಹಿಸಬಲ್ಲವೆಂದು ಪ್ರಸ್ತಾಪಿಸಲಾಗಿದೆ.

"https://kn.wikipedia.org/w/index.php?title=ಬೆವರು&oldid=245140" ಇಂದ ಪಡೆಯಲ್ಪಟ್ಟಿದೆ